Date : Thursday, 28-04-2016
ನವದೆಹಲಿ: ವಾರಣಾಸಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಮೀನುಗಾರರಿಗೆ ಇ-ಬೋಟ್ಗಳನ್ನು ಹಂಚಲು ನಿರ್ಧರಿಸಿದ್ದಾರೆ. ಪವಿತ್ರ ಗಂಗಾ ನದಿಯಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಭಾನುವಾರ ವಾರಣಾಸಿಗೆ ಆಗಮಿಸಲಿರುವ ಮೋದಿ ಅಲ್ಲಿ...
Date : Thursday, 28-04-2016
ನವದೆಹಲಿ: ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರ ಪರವಾಗಿ ಘೋಷಣೆ ಕೂಗುವವರ, ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಶ್ಮೀರದಲ್ಲಂತು ಉಗ್ರರ ಹೆಸರಲ್ಲಿ ಕ್ರಿಕೆಟ್ ಟೂರ್ನಿಯೇ ನಡೆಯುತ್ತಿದೆ. ಬರ್ಹಾನ್ ಲಯನ್ಸ್, ಆಬಿದ್ ಖಲಂದರ್, ಆಕಲಿದ್ ಆರ್ಯನ್ ಎಂಬ ಹೆಸರಲ್ಲಿ ಟೂರ್ನಿಗಳು ಆಯೋಜನೆಗೊಂಡಿವೆ....
Date : Thursday, 28-04-2016
ನವದೆಹಲಿ: ಬ್ರೀಡಿಂಗ್ ಅಥವಾ ಇನ್ನಿತರ ವಾಣಿಜ್ಯ ಕಾರಣಗಳಿಗಾಗಿ ನಾಯಿಗಳನ್ನು ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಆದರೆ ಆಂತರಿಕ ಭದ್ರತೆಗಾಗಿ ರಕ್ಷಣಾ ಪಡೆಗಳು ಮತ್ತು ಪೊಲೀಸ್ ಇಲಾಖೆ ನಾಯಿಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಸೂಕ್ತ ದಾಖಲೆಗಳನ್ನು ಹೊಂದಿರುವ ಸಾಕು ನಾಯಿಯನ್ನು...
Date : Thursday, 28-04-2016
ನವದೆಹಲಿ: ಈಗಾಗಲೇ ಪೂರ್ಣಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಾಕ್ಸ್ ಪ್ರತಿಮೆ ಗುರುವಾರ ಲಂಡನ್ನಿನ ಐತಿಹಾಸಿಕ ತುಸೌಡ್ಸ್ ವಾಕ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ. ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್ನಲ್ಲಿನ ತುಸೌಡ್ಸ್ ಮ್ಯೂಸಿಯಂನಲ್ಲಿ ಮೋದಿ ವ್ಯಾಕ್ಸ್ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಲಂಡನ್ಗೆ ತೆರಳುವುದಕ್ಕೂ ಮುನ್ನ ಮೋದಿ ತನ್ನ...
Date : Thursday, 28-04-2016
ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ನೂತನ ಅಧ್ಯಕ್ಷರು ದೊರೆಯುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಶಾಂಕ್ ಮನೋಹರ್ ಅವರು ಮೇ ತಿಂಗಳಲ್ಲಿ ಐಸಿಸಿ ಮುಖ್ಯಸ್ಥ ಹುದ್ದೆಗೆ ಸ್ಪರ್ಧಿಸಲಿರುವ...
Date : Thursday, 28-04-2016
ನವದೆಹಲಿ: ರಾಜ್ಯಸಭೆಯಲ್ಲಿ ಆಗಸ್ತಾವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಸೋನಿಯಾ ಗಾಂಧಿ ವಿರುದ್ಧದ ವಾಗ್ ಪ್ರಹಾರವನ್ನು ಸುಬ್ರಹ್ಮಣ್ಯಂ ಸ್ವಾಮಿ ತೀವ್ರಗೊಳಿಸಿದ್ದಾರೆ. ಹಗರಣದಲ್ಲಿ ಸೋನಿಯಾ ಗಾಂಧಿ ಪಾತ್ರವಿದೆ ಎಂದು ಬಿಜೆಪಿ ಮಾಡುತ್ತಿರುವ...
Date : Thursday, 28-04-2016
ವಾಷಿಂಗ್ಟನ್: 8 ಎಫ್-16 ಫೈಟರ್ ಜೆಟ್ಗಳನ್ನು ಪಾಕಿಸ್ಥಾನಕ್ಕೆ ಮಾರಲು ನಿರ್ಧರಿಸಿರುವ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದ ಕ್ರಮಕ್ಕೆ ಅಲ್ಲಿನ ಕೆಲ ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೈಟರ್ ಜೆಟ್ಗಳನ್ನು ಪಾಕಿಸ್ಥಾನ ಭಯೋತ್ಪಾದಕರ ಬದಲು ಭಾರತದ ವಿರುದ್ಧ ಬಳಕೆ...
Date : Thursday, 28-04-2016
ನವದೆಹಲಿ: ಭಾರತ-ಪಾಕಿಸ್ಥಾನ ನಡುವಣ ಪಂಜಾಬ್ ಅಂತಾರಾಷ್ಟ್ರೀಯ ಗಡಿರೇಖೆ ಪ್ರದೇಶದಲ್ಲಿ ಭಾರತ 12 ಲೇಝರ್ ವಾಲ್ಗಳನ್ನು ನಿರ್ಮಿಸಿದ್ದು, ಅದು ಕಾರ್ಯಾರಂಭಗೊಂಡಿದೆ. ಇದರಿಂದಾಗಿ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರಿಗೆ ಬ್ರೇಕ್ ಬೀಳಲಿದೆ. 8 ಇನ್ಫ್ರಾ ರೆಡ್ ಮತ್ತು ಲೇಝರ್ ಬೀಮ್ ಡಿಟೆಕ್ಷನ್ ಸಿಸ್ಟಮ್ಗಳನ್ನು ಅಳವಡಿಸಲಾಗಿದ್ದು, ಪಂಜಾಬ್ನ...
Date : Wednesday, 27-04-2016
ಬೆಳ್ತಂಗಡಿ : ಲಾಯಿಲಾ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮೇ. 3 ರಂದು ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ತಾರಾನಾಥ ಶೆಟ್ಟಿ ಗುಜ್ಜೊಟ್ಟು...
Date : Wednesday, 27-04-2016
ಶಾಂಘಾಯ್: ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಮೊದಲ ಹಂತದ ಮಹಿಳೆಯರ ರೀಕರ್ವ್ ವಿಭಾಗದಲ್ಲಿ ಕೋರಿಯಾದ ಕಿ ಬೊ ಬೇ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೇ ಮಿಶ್ರ ವಿಭಾಗದಲ್ಲಿ ಕಂಚಿನ ಪದಕವನ್ನೂ ಪಡೆದಿದ್ದಾರೆ. ಮಾಜಿ ನಂ.1 ಹಾಗೂ ಎರಡು ಬಾರಿಯ ಕಾಮನ್ವೆಲ್ತ್...