Date : Monday, 30-05-2016
ಪಾಟ್ನಾ: ಬಿಹಾರ ಶಾಲಾ ಪರೀಕ್ಷಾ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 50% ಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಭಾನುವಾರ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 44.66% ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಇಷ್ಟೆಲ್ಲಾ ಕಡಿಮೆ ಫಲಿತಾಂಶ ಬರಲು ಕಾರಣವೇನಿರಬಹುದಪ್ಪಾ ಅಂದರೆ ಅದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು...
Date : Monday, 30-05-2016
ಜೈಪುರ: ರಕ್ತದಾನದ ಮಹತ್ವವನ್ನು ಸಾರಲು, ವಿದ್ಯಾರ್ಥಿಗಳನ್ನು ರಕ್ತದಾನ ಮಾಡುವಂತೆ ಪ್ರೇರೇಪಣೆ ನೀಡಲು ರಾಜಸ್ಥಾನದ ಸರ್ಕಾರಿ ಕಾಲೇಜುಗಳಲ್ಲಿ ವಿನೂತನ ಅಭಿಯಾನವೊಂದನ್ನು ಆರಂಭಿಸಲಾಗಿದೆ. ರಕ್ತದಾನ ಮಾಡಿರುವ ವಿದ್ಯಾರ್ಥಿಗಳಿಗೆ ರಾಜಸ್ಥಾನದ ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರವೇಶಾತಿ ಅಂಕಗಳಲ್ಲಿ ಶೇ.1 ರಷ್ಟು ಹೆಚ್ಚುವರಿ ಅಂಕಗಳನ್ನು ನೀಡಲು ನಿರ್ಧರಿಸಲಾಗಿದೆ. ರಾಜಸ್ಥಾನದ...
Date : Monday, 30-05-2016
ನವದೆಹಲಿ: ಭಾರತದಲ್ಲಿ ಕಲಿತು ವೈದ್ಯಯಾಗಬೇಕೆಂಬ ಮಹದಾಸೆ ಹೊತ್ತುಕೊಂಡಿರುವ ಪಾಕಿಸ್ಥಾನದ ಹಿಂದೂ ಹುಡುಗಿಯೊಬ್ಬಳಿಗೆ ನೆರವಿನ ಹಸ್ತ ಚಾಚಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂದೆ ಬಂದಿದ್ದಾರೆ. ಮಶಲ್ ಎಂಬ 20 ರ ಹರೆಯದ ಯುವತಿ ವೈದ್ಯೆಯಾಗಬೇಕೆಂಬ ಆಕಾಂಕ್ಷೆಯಿಂದಲೇ ಪಾಕಿಸ್ಥಾನದಿಂದ ರಾಜಸ್ಥಾನದ ಜೈಪುರಕ್ಕೆ ವಲಸೆ...
Date : Monday, 30-05-2016
ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. 1963ರಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಳಿಕ ಅವರು ಕೆಕೆ ಭಂಡಾರಿ ಎಂಬ ಹೆಸರಿನಲ್ಲಿ ಉತ್ತರ ಬಂಗಾಳದ ಶಲ್ಮುರಿ ಆಶ್ರಮದಲ್ಲಿ ಜೀವಿಸುತ್ತಿದ್ದರು ಎಂದು ನೂತನ ವರದಿಯೊಂದು ತಿಳಿಸಿದೆ....
Date : Monday, 30-05-2016
ಬೆಂಗಳೂರು : ಜೂನ್ 4 ರಂದು ಕರ್ನಾಟಕದಲ್ಲಿ ಪೊಲೀಸರ ಸಾಮೂಹಿಕ ಪ್ರತಿಭಟನೆಗೆ ಸಂಬಂಧಿಸಿದಂತೆ ಡಿಜಿ ಓಂ ಪ್ರಕಾಶ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪೊಲೀಸ್ ಮ್ಯಾನುವಲ್ ಪ್ರಕಾರ ಪ್ರತಿಭಟನೆ ನಡೆಸುವ ಹಕ್ಕಿಲ್ಲ, ಇಷ್ಟಕ್ಕೂ...
Date : Monday, 30-05-2016
ನವದೆಹಲಿ: ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿಯಾಗಿದೆ. ಧೈರ್ಯವಿದ್ದರೆ ಕೇಂದ್ರ ಸರ್ಕಾರ...
Date : Monday, 30-05-2016
ಟೋಕಿಯೋ : ನಮಗೆ ಭಾರತವು ನಂಬಿಕೆಯ ಆಶಾಕಿರಣವಾಗಿದೆ. ಮುಂದಿನ 10 ವರ್ಷಗಳ ಕಾಲ ವಿಶ್ವ ಆರ್ಥಿಕತೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಸಿಂಗಾಪುರದ ಮಾಜಿ ಪ್ರಧಾನಿ ಗೋಹ್ ಚೊಕ್ ಟೋಂಗ್ ಹೇಳಿದ್ದಾರೆ. 10 ವರ್ಷಗಳ ಹಿಂದೆ ಚೀನಾ ಹೊಂದಿದ್ದ ಆರ್ಥಿಕತೆಯನ್ನು ಇಂದು ಭಾರತ ಹೊಂದಿದೆ....
Date : Monday, 30-05-2016
ನವದೆಹಲಿ: ಭಾರತ ವಿಶ್ವದ ಅತಿಹೆಚ್ಚು ಸ್ಟೀಲ್ ಉತ್ಪಾದಕ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ 300 ಮಿಲಿಯನ್ ಟನ್ ಸ್ಟೀಲ್ (ಉಕ್ಕು) ತಯಾರಿಸುವ ದೃಷ್ಟಿಕೋನದೊಂದಿಗೆ ಮೂರನೇ ಸ್ಥಾನ ಪಡೆಯುವ ಯೋಜನೆ ಹೊಂದಿದೆ ಎಂದು ಕೇಂದ್ರದ ಉಕ್ಕು ಮತ್ತು ಗಣಿಗಾರಿಕೆ ರಾಜ್ಯ ಸಚಿವ ವಿಷ್ಣು...
Date : Monday, 30-05-2016
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ಜೂನ್ ತಿಂಗಳಿನಲ್ಲಿ 22 ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ ಎಂದು ಹೇಳಿದೆ. 3 ತಂತ್ರಜ್ಞಾನಗಳನ್ನು ಬಳಸಿ ಮರುಬಳಕೆ ಸ್ಪೇಸ್ ಶಟಲ್‌ನ ಯಶಸ್ವೀ ಉಡಾವಣೆ ಬಳಿಕ 22 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆಗೊಳಿಸಲು ಇಸ್ರೋ ಚಿಂತನೆ ನಡೆಸಿದೆ. ಇದರ...
Date : Monday, 30-05-2016
ನವದೆಹಲಿ: ಹೈಸ್ಪೀಡ್ ಸ್ಪ್ಯಾನಿಶ್ ಟಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಸೋಮವಾರದಿಂದ ಆರಂಭಗೊಂಡಿದೆ. ಇದು ಗಂಟೆಗೆ 110-115 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತಿದ್ದು, ಭಾನುವಾರ ಉತ್ತರಪ್ರದೇಶದ ಬರೇಲಿ-ಮೊರಾದಬಾದ್ ನಡುವೆ ಪರೀಕ್ಷಾರ್ಥ ಓಡಾಟ ನಡೆಸಿದೆ. ಲೈಟರ್ ಮತ್ತು ಫಾಸ್ಟರ್ ಟ್ರೈನ್ ಇದಾಗಿದ್ದು, 9 ಕೋಚ್‌ಗಳನ್ನು...