Date : Wednesday, 01-06-2016
ನವದೆಹಲಿ: ಬಾಹ್ಯಾಕಾಶದೊಂದಿದೆ ಸಂಪರ್ಕ ಹೊಂದುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದು, ಇದೀಗ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳೊಂದಿಗೆ ಮೊದಲ ಲೈವ್ ಚ್ಯಾಟ್ ಮಾಡುವ ಆತಿಥ್ಯ ವಹಿಸಲಿದ್ದಾರೆ. ಫೇಸ್‌ಬುಕ್ ಲೈವ್ ಚ್ಯಾಟ್ ಜೂನ್ 1 ರಂದು...
Date : Wednesday, 01-06-2016
ನವದೆಹಲಿ: ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದ ಕೆಲವೊಂದು ಸೇವಾ ತೆರಿಗೆ ಪ್ರಸ್ತಾವಣೆಗಳು ಬುಧವಾರದಿಂದ ಜಾರಿಗೆ ಬಂದಿದೆ. ಇದರಿಂದಾಗಿ ಇಂದಿನಿಂದ ಕೆಲವೊಂದು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಕಾರುಗಳು, ಸಿಗರೇಟು, ಬ್ರಾಂಡೆಡ್ ಗಾರ್ಮೆಂಟ್, ಏರ್ ಟ್ರಾವೆಲ್, ತಂಬಾಕು, ಬಂಗಾರ, ಮಿನರಲ್ ವಾಟರ್, ಪ್ಲಾಸ್ಟಿಕ್ ಬ್ಯಾಗ್, ಸೋಲಾರ್...
Date : Wednesday, 01-06-2016
ನವದೆಹಲಿ: ಭಾರತದ ಆರ್ಥಿಕತೆ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.7.9ರಷ್ಟು ಅಭಿವೃದ್ಧಿ ಕಂಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ಶೇ. 7.6 ರಷ್ಟು ಬೆಳವಣಿಗೆ ಹೊಂದಿದೆ. ಗಣಿಗಾರಿಕೆ, ವಿದ್ಯುತ್ ಉತ್ಪಾದನೆ, ಕೃಷಿ ವಲಯದಲ್ಲಿನ ಸುಧಾರಣೆಯೊಂದಿಗೆ ಕಳೆದ 5 ವರ್ಷಗಳಲ್ಲೇ ಗರಿಷ್ಟ ಮಟ್ಟದ ಜಿಡಿಪಿ ದಾಖಲಿಸಿದೆ. 2014-15ನೇ...
Date : Wednesday, 01-06-2016
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಗೆ ನಿಷೇಧ ಹೇರುವ ಪರವಾಗಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ನಡೆಸುತ್ತಿರುವ ಹೋರಾಟಕ್ಕೆ ಹಲವಾರು ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಒಟ್ಟು 50 ಸಾವಿರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ವಿರೋಧಿಸಿ ಪಿಟಿಷನ್‌ಗೆ ಸಹಿ ಹಾಕಿದ್ದಾರೆ. ಈ...
Date : Wednesday, 01-06-2016
ಅಯೋಧ್ಯಾ: ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹಿಂದೂ ಮತ್ತು ಮುಸ್ಲಿಂ ನಾಯಕರುಗಳು ಸೋಮವಾರ ಸಭೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಅತ್ಯಂತ ಮಹತ್ವ ಎಂಬುದಾಗಿ ಎರಡು ಕಡೆಯ ನಾಯಕರುಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ....
Date : Wednesday, 01-06-2016
ದೆಹಲಿ: ಇಸ್ಲಾಂ ಧರ್ಮವನ್ನು ಪಾಲಿಸುವುದನ್ನು ತಡೆಯಲು ಮುಂದಾಗಿರುವ ಚೀನಾದ ವಿರುದ್ಧ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಝ್ ಸಯೀದ್ ಕಿಡಿಕಾರಿದ್ದಾನೆ. ಇಸ್ಲಾಮಿಕ್ ಚಲನವಲನಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಇತ್ತೀಚಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ತಮ್ಮ ನಾಗರಿಕರಿಗೆ ಸಲಹೆ ನೀಡಿದ್ದರು. ಇತ್ತೀಚಿಗೆ...
Date : Wednesday, 01-06-2016
ನವದೆಹಲಿ: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ.2.58 ಪೈಸೆ, ಡಿಸೇಲ್ ಬೆಲೆಯಲ್ಲಿ ರೂ.2.26 ಪೈಸೆ ಏರಿಕೆಯಾಗಿದೆ. ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದು. ವಿದೇಶಿ ವಿನಿಮಯ, ಅಂತಾರಾಷ್ಟ್ರೀಯ ತೈಲ...
Date : Wednesday, 01-06-2016
ಪುಲ್ಗಾಂ: ಮಹಾರಾಷ್ಟ್ರದ ಪುಲ್ಗಾಂ ಪ್ರದೇಶದಲ್ಲಿರುವ ಭಾರತದ ಅತೀ ದೊಡ್ಡ ಭೂಸೇನಾ ಶಸ್ತ್ರಾಸ್ತ್ರ ಸಂಗ್ರಹಣಾ ಉಗ್ರಾಣದಲ್ಲಿ ಮಂಗಳವಾರ ಮುಂಜಾನೆ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಲಿಫ್ಟಿನೆಂಟ್ ಕೊಲೊನಿಯಲ್ ಆರ್.ಎಸ್.ಪವಾರ್, ಮೇಜರ್ ಮೋಹನ್.ಕೆ ಅವರು ಮೃತರಾಗಿದ್ದಾರೆ. ಇಬ್ಬರು ಅಧಿಕಾರಿಗಳು, 9...
Date : Wednesday, 01-06-2016
ರಾಯ್‌ಬರೇಲಿ: ಬೇನಾಮಿ ಆಸ್ತಿ ಖರೀದಿ ಆರೋಪ ಎದುರಿಸುತ್ತಿರುವ ತಮ್ಮ ಅಳಿಯ ರಾಬರ್ಟ್ ವಾದ್ರಾನ ಸಮರ್ಥನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿಂತಿದ್ದಾರೆ. ತನ್ನ ಅಳಿಯನ ವಿರುದ್ಧ ಆರೋಪವನ್ನು ಸಾಬೀತು ಪಡಿಸುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲೆಸೆದಿರುವ ಅವರು, ಕಾಂಗ್ರೆಸ್ ಮುಕ್ತ ಭಾರತ...
Date : Wednesday, 01-06-2016
ಗುವಾಹಟಿ: ಅಸ್ಸಾಂನ ಆರ್‌ಎಸ್‌ಎಸ್ ಸಂಚಾಲಿತ ಶಾಲೆಯೊಂದರ 10ನೇ ತರಗತಿಯ ಮುಸ್ಲಿಂ ಯುವಕನೊಬ್ಬ ಗರಿಷ್ಠ 590 ಅಂಕಗಳನ್ನು ಪಡೆದು ಭಾರೀ ಸಾಧನೆ ಮಾಡಿದ್ದಾನೆ. ಮಂಗಳವಾರ ಹೈಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಎಕ್ಸಾಮಿನೇಶನ್(ಎಚ್‌ಎಸ್‌ಎಲ್‌ಸಿ) ಎಕ್ಸಾಂ ಫಲಿತಾಂಶ ಪ್ರಕಟವಾಗಿದೆ. 16 ವರ್ಷದ ಸರ್ಫರಾಝ್ ಶಂಕರ್‌ದೇವ್ ಶಿಶು ನಿಕೇತನ್ ಶಾಲೆಯಿಂದ ಪಾಸಾದ...