News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 13th November 2025


×
Home About Us Advertise With s Contact Us

ವಿಕಾಸ್ ಕಾಲೇಜಿನಲ್ಲಿ 70 ನೇ ಸ್ವಾತಂತ್ರ್ಯೋತ್ಸವ

ಮಂಗಳೂರು: ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 15-08-2016 ರಂದು 70 ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣಗೈದು ಭಾರತ ಪ್ರಪಂಚದ ದೇವರ ಕೋಣೆ ಇದ್ದ ಹಾಗೆ. ಇಲ್ಲಿನ ಜನರು ಎಲ್ಲವನ್ನೂ ಪೂಜಿಸುವ...

Read More

ಹುತಾತ್ಮರಿಗೆ ಗೌರವ ಸಲ್ಲಿಸಲು ಯುಪಿಯ ಕಾಕೋರಿಗೆ ತೆರಳಿದ ಅಮಿತ್ ಶಾ

ಕಾಕೋರಿ : ಸ್ವಾತಂತ್ರ್ಯ ಚಳುವಳಿಯ ಹೀರೋಗಳಿಗೆ ಗೌರವ ಸಲ್ಲಿಸುವ ಯೋಜನೆಯನ್ನು ಬಿಜೆಪಿ ರೂಪಿಸಿರುವ ಹಿನ್ನಲೆಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶದ ಕಾಕೋರಿಗೆ ತೆರಳಿದರು. ಕಾಕೋರಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್, ರಾಮ್‌ಪ್ರಸಾದ್ ಬಿಸ್ಮಿಲ್ ಅವರು ಸ್ವಾತಂತ್ರ್ಯ...

Read More

ಗುರುದಾಸ್‌ಪುರ ದಾಳಿಯಲ್ಲಿ ಹುತಾತ್ಮರಾದ 3 ಹೋಂಗಾರ್ಡ್‌ಗಳಿಗೆ ಶೌರ್ಯ ಪದಕ

ನವದೆಹಲಿ : ಕಳೆದ ವರ್ಷ ಗುರುದಾಸ್‌ಪುರದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೂವರು ಹೋಂಗಾರ್ಡ್‌ಗಳಿಗೆ ಈ ವರ್ಷ ರಾಷ್ಟ್ರಪತಿ ಶೌರ್ಯ ಪದಕವನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಈ ದಾಳಿಯಲ್ಲಿ ಮೃತರಾದ ಮುಂಬೈ ಫೈರ್ ಬ್ರಿಗೇಡ್‌ನ 5 ಅಧಿಕಾರಿಗಳಿಗೂ ಶೌರ್ಯ ಪದಕವನ್ನು ನೀಡಲಾಗುತ್ತಿದೆ. ಭೋಧರಾಜ್,...

Read More

ಈಜಿಪ್ಟ್‌ನಲ್ಲಿ ಭಾರತದ ಬಣ್ಣಗಳ ಹಬ್ಬ ‘ಹೋಳಿ’ ಆಚರಣೆ

ಕೈರೋ: ಈಜಿಪ್ಟ್‌ನಲ್ಲಿ ಭಾರತದ ಬಣ್ಣದ ಹಬ್ಬ ‘ಹೋಳಿ’ ಹಬ್ಬಕ್ಕೆ ಕೈರೋದಲ್ಲಿ ಚಾಲನೆ ನೀಡಲಾಯಿತು. ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹರ್ಷೋಲ್ಲಾಸದಿಂದ ಹಬ್ಬದಲ್ಲಿ ಪಾಲ್ಗೊಂಡರು. ಕೈರೋದ ಹವಾಂದಿಯಾ ಜಿಲ್ಲೆಯ ಮೈದಾನದಲ್ಲಿ ಸಾವಿರಾರು ಯುವಕರು, ಯುವತಿಯರು, ಮಕ್ಕಳು ಬಿಳಿ ಉಡುಪುಗಳನ್ನು ಧರಿಸಿ, ಪರಸ್ಪರ ಬಣ್ಣಗಳನ್ನು ಸಿಂಪಡಿಸಿ...

Read More

2017 ರಿಂದ ಪ್ರತ್ಯೇಕ ರೈಲ್ವೇ ಬಜೆಟ್ ಇಲ್ಲ

ನವದೆಹಲಿ : 2017 ರ ಹಣಕಾಸು ವರ್ಷದಿಂದ ಕೇಂದ್ರ ಸರ್ಕಾರ ಪ್ರತ್ಯೇಕ ರೈಲ್ವೇ ಬಜೆಟ್‌ನ್ನು ಮಂಡನೆಗೊಳಿಸದೇ ಇರಲು ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ರೈಲ್ವೆ ಬಜೆಟ್‌ಗೆ ಅಂತ್ಯ ಬೀಳಲಿದೆ. ಕೇಂದ್ರ ಬಜೆಟ್‌ನೊಂದಿಗೇ ರೈಲ್ವೆ ಬಜೆಟ್‌ನ್ನು ವಿಲೀನಗೊಳಿಸಲು ಹಣಕಾಸು ಸಚಿವಾಲಯ ಒಪ್ಪಿಕೊಂಡಿದೆ. ಈ ಬಗ್ಗೆ ಯೋಜನೆ...

Read More

‘ಗೂಗಲ್ ಸೈನ್ಸ್ ಫೇರ್’ ಫೈನಲ್‌ಗೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು

ನವದೆಹಲಿ: ‘ಗೂಗಲ್‌ಸೈನ್ಸ್ ಫೇರ್ 2016’ರ ಫೈನಲ್‌ ಪ್ರವೇಶಿಸಿದ 16 ವಿದ್ಯಾಥಿಗಳಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದು, ಅವರು 50,000 ಡಾಲರ್ ಸ್ಕಾಲರ್‌ಶಿಪ್‌ಗೆ ಸ್ಫರ್ಧಿಸಲಿದ್ದಾರೆ ಎಂದು ಗೂಗಲ್ ಹೇಳಿದೆ. ಬೆಂಗಳೂರಿನ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಶ್ರಿಯಾಂಕ್ (16) ತನ್ನ ‘Keep Tab: ಗಣಿತ...

Read More

ಪಾಕಿಸ್ಥಾನದಲ್ಲೂ ಲವ್ ಜಿಹಾದ್ ?

ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳು ಅತಿ ದುಸ್ತರವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಹಿಂದೂ ಯುವತಿಯರ ಅಪಹರಣ, ಬಲವಂತದ ಮತಾಂತರ ಸರ್ವೇ ಸಾಮಾನ್ಯ ಎಂಬಂತಾಗಿದೆ. ಹಿಂದೂ ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಿಸಲಾಗುತ್ತಿದೆ. ಮತ್ತೆ ಅವರನ್ನು ಬಲವಂತವಾಗಿ ಇಸ್ಲಾಂಗೆ...

Read More

ರಾಖಿ ತಲುಪಿಸಲು ಭಾನುವಾರವೂ ಕಾರ್ಯ ನಿರ್ವಹಿಸಲಿದೆ ಅಂಚೆ ಇಲಾಖೆ

ಮುಂಬಯಿ: ಈ ಬಾರಿ ಸಹೋದರರಿಗೆ ರಾಖಿ ಕಳುಹಿಸುವ ಕಾರ್ಯ ಹೆಚ್ಚು ಅನುಕೂಲಕರವಾಗಲಿದೆ. ಜನರು ಕಳುಹಿಸುವ ರಾಖಿಗಳನ್ನು ನಿರ್ದಿಷ್ಟ ಸಮಯದೊಳಗೆ ತಲುಪಿಸಲು ಮುಂಬಯಿ ಅಂಚೆ ಇಲಾಖೆ ಆಗಸ್ಟ್ 14 (ಭಾನುವಾರ)ರಂದು ಕೂಡ ಕಾರ್ಯ ನಿರ್ವಹಿಸಲಿದೆ. ಆಗಸ್ಟ್ 13ರ ಶನಿವಾರ ಮಧ್ಯಾಹ್ನದವರೆಗೆ ಕಾರ್ಯ ನಿರ್ವಹಿಸುತ್ತದೆ. ಇನ್ನು...

Read More

ದೇಶದ ಕಡು ಬಡವನನ್ನು ಪತ್ತೆ ಮಾಡಲಾಗದೆ 1 ಲಕ್ಷ ವಾಪಾಸ್ ಮಾಡಿದ ಪಿಎಂಓ

ನವದೆಹಲಿ : ದೇಶದ ಅತೀ ಕಡು ಬಡವನಿಗೆ ನೀಡುವಂತೆ ಒಂದು ಲಕ್ಷ ರೂಪಾಯಿಯನ್ನು ಪ್ರಧಾನಿ ಸಚಿವಾಲಯಕ್ಕೆ ದಾನವಾಗಿ ನೀಡಿದ್ದ ರಾಜಸ್ಥಾನ ಮೂಲದ ನಿವೃತ್ತ ಶಿಕ್ಷಕರೋರ್ವರಿಗೆ ತೀವ್ರ ನಿರಾಸೆಯಾಗಿದೆ. ಕಾರಣ ದೇಶದ ಅತೀ ಬಡವ ಯಾರು ಎಂಬುದನ್ನು ಪತ್ತೆ ಮಾಡಲಾಗದೆ ಪ್ರಧಾನಿ ಸಚಿವಾಲಯ...

Read More

ದಿನಕ್ಕೆ 46,000 ರೂ. ಸಂಪಾದಿಸುತ್ತಿದ್ದಾರೆ ಫ್ರೀಲ್ಯಾನ್ಸರ್‌ಗಳು

ನವದೆಹಲಿ: ಓರ್ವ ಫ್ರೀಲ್ಯಾನ್ಸರ್‌ಗೆ ಇರುವ ದೊಡ್ಡ ಅನುಕೂಲವೆಂದರೆ ಅವರ ಫ್ಲೆಕ್ಸಿಬಲ್ ಕೆಲಸ. ಇವರ ದೈನಂದಿನ ವೇತನ ಸರಾಸರಿ 46,000 ಇದ್ದು, ಇದು ತುಂಬ ಲಾಭದಾಯಕವಾಗಿದೆ ಎಂದು ವರದಿಯೊಂದು ಹೇಳಿದೆ. ನಿಪುಣ ಸ್ವತಂತ್ರ ವೃತ್ತಿಪರರು (0-5 ವರ್ಷ ಅನುಭವ) ಫ್ರೀಲ್ಯಾನ್ಸ್ ಆಗಿ ದಿನವೊಂದಕ್ಕೆ (ಸರಾಸರಿ ವೇತನ)...

Read More

Recent News

Back To Top