Date : Thursday, 23-06-2016
ನವದೆಹಲಿ: ಜೂನ್ 23 ರಂದು ಅಂತಾರಾಷ್ಟ್ರೀಯ ವಿಧವಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಉಳಿದ ಅಂತಾರಾಷ್ಟ್ರೀಯ ದಿನಗಳಂತೆ ಈ ದಿನಕ್ಕೆ ಸರ್ಕಾರವಾಗಲಿ, ಜನರಾಗಲಿ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಕಾರಣ ವಿಧವೆಯರ ಕಾಳಜಿ ಹೆಚ್ಚಿನವರಿಗೆ ಇಲ್ಲದೇ ಇರುವುದು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಧವೆಯರನ್ನು...
Date : Thursday, 23-06-2016
ಪಟ್ನಾ : ಬಿಹಾರದ 12 ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗಷ್ಟೆ ಬಂಧಿತರಾಗಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ (ಬಿಎಸ್ಇಬಿ) ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಅವರನ್ನು ತನಿಖೆ ನಡೆಸಿರುವ ಸಂದರ್ಭ ಸ್ಫೋಟಕ ಸತ್ಯ ಹೊರಬಿದ್ದಿದೆ. ಬಿಹಾರ ಟಾಪರ್ಸ್‌ಗಳು ಗರಿಷ್ಠ...
Date : Thursday, 23-06-2016
ಬೀಜಿಂಗ್: ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಚೀನಾ ವಿತ್ತ ಸಚಿವ ಲೋವು ಜಿವೀ ಅವರ ನಡುವೆ ಜೂನ್ 27 ರಂದು ನಡೆಯಬೇಕಿದ್ದ 8ನೇ ಚೀನಾ-ಭಾರತ ವಿತ್ತ ಸಂಭಾಷಣೆ ರದ್ದುಗೊಳಿಸಲಾಗಿದ್ದು, ಇದನ್ನು ಜುಲೈ ತಿಂಗಳಿಗೆ ಮುಂದೂಡಲಾಗಿದೆ ಎನ್ನಲಾಗಿದೆ. ಆರ್ಥಿಕ ವ್ಯವಹಾರಗಳ ಇಲಾಖೆಯ...
Date : Thursday, 23-06-2016
ಮಥುರಾ: ಹಲವಾರು ಸತ್ತ ದನಗಳನ್ನು ತುಂಬಿದ್ದ ಟ್ರಕ್‌ವೊಂದನ್ನು ಮಥುರಾದ ಚೌಮುಹಾ ಸಮೀಪ ನಿಲ್ಲಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ. ಬುಧವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು ಆಕ್ರೋಶಿತ ಜನರು ಸತ್ತ ದನಗಳನ್ನು ಹೊರ ತೆಗೆದು ಟ್ರಕ್‌ಗೆ ಬೆಂಕಿ ಹಚ್ಚಿದರು. ಅಲ್ಲಿನ...
Date : Thursday, 23-06-2016
ಮುಂಬಯಿ: ಶಿವಸೇನೆ ಹಾಗೂ ಬಿಜೆಪಿ ನಡುವೆ ವಾಗ್ವಾದ ಮುಂದುವರಿದಿದ್ದು, ಬಿಜೆಪಿ ತನ್ನ ಲೇಖನದ ಮೂಲಕ ಮೈತ್ರಿ ಬಿಡುವ ಶಿವಸೇನೆಯ ಧೈರ್ಯವನ್ನು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಅವರು ಮಹಾರಾಷ್ಟ್ರದ ಪಕ್ಷದ ಘಟಕದ ಪತ್ರಿಕೆ ‘ಮನೋಗತ್’ನಲ್ಲಿ ಬರೆದ ಲೇಖನದಲ್ಲಿ ‘ ರಾವತ್...
Date : Thursday, 23-06-2016
ನವದೆಹಲಿ: ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಸುದ್ದಿಗಳನ್ನು ಪ್ರಸಾರ ಮಾಡುವ ಅನುಮತಿಯನ್ನು ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದಿಂದ ಸುದ್ದಿಯನ್ನು ಪಡೆದು ತಮ್ಮ ರೇಡಿಯೋ ಚಾನೆಲ್ ಅವುಗಳು ಪ್ರಸಾರ ಮಾಡಬಹುದಾಗಿದೆ. ಆದರೆ ಇಂತಿಷ್ಟು ಸಮಯಕ್ಕೆ...
Date : Thursday, 23-06-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ ನವದೆಹಲಿಯಿಂದ ತಾಷ್ಕೆಂಟ್‌ಗೆ ತೆರಳಿದ್ದು, ಇದೀಗ ತಾಷ್ಕೆಂಟ್ ತಲುಪಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ. ಚೀನಾ ಅಧ್ಯಕ್ಷ...
Date : Thursday, 23-06-2016
ಪಾಟ್ನಾ: ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಗುಡುಗು, ಮಿಂಚುಗಳದ್ದೇ ಅಬ್ಬರ. ಸರಣಿ ಸಾಲಿನಲ್ಲಿ ಕಳೆದ ಎರಡು ದಿನಗಳಲ್ಲಿ ಅಪ್ಪಳಿಸುತ್ತಿರುವ ಮಿಂಚಿಗೆ ದೇಶದಾದ್ಯಂತ 100 ಮಂದಿ ಪ್ರಾಣ ತೆತ್ತಿದ್ದಾರೆ. ದಕ್ಷಿಣ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಮಿಂಚಿನಿಂದಾಗಿ ಹಲವಾರು ಮಂದಿ ಮೃತರಾಗಿದ್ದಾರೆ....
Date : Thursday, 23-06-2016
ನವದೆಹಲಿ: ಬ್ರಿಟಿಷರ ಪರಂಪರೆಯನ್ನು ಹೊಂದಿರುವ ರೈಲ್ವೇ ಬಜೆಟ್‌ಗೆ ಅಂತ್ಯ ಹಾಡುವ ಅಗತ್ಯವಿದೆ ಎಂದು ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್‌ರಾಯ್ ಹೇಳಿದ್ದಾರೆ. ಅವರ ನೇತೃತ್ವದ ಸಮಿತಿ ಕಳೆದ ವರ್ಷ ಈ ಬಗ್ಗೆ ಶಿಫಾರಸ್ಸುಗಳನ್ನು ಮಾಡಿತ್ತು. ಪ್ರತ್ಯೇಕ ರೈಲ್ವೇ ಬಜೆಟ್‌ನ್ನು ತೆಗೆದು ಕೇಂದ್ರ...
Date : Thursday, 23-06-2016
ನವದೆಹಲಿ: ಕಾಂಗ್ರೆಸ್ ಪಕ್ಷ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದ್ದು, ಅದು ಒಂದು ಮುಳುಗುತ್ತಿರುವ ಹಡಗು ಇದ್ದಂತೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದು, ಪಕ್ಷ ನಾಯಕತ್ವದ ಕೊರತೆ ಎದುರಿಸುತ್ತಿದೆ. ಅಂದಾಜು ಶೇ. 35ರಷ್ಟು ದೇಶದ...