Date : Thursday, 07-07-2016
ಖರಗ್ಪುರ: ಹಿಂದೂ ಧರ್ಮದ ಅತೀ ಪವಿತ್ರ ಸಂಕೇತ ಸ್ವಸ್ತಿಕ್ ನಾವೆಲ್ಲ ನಂಬಿದ್ದಕ್ಕಿಂತಲೂ ಅತೀ ಹಳೆಯದು ಎಂಬುದು ಇದೀಗ ಸಂಶೋಧನೆಯಿಂದ ತಿಳಿದು ಬಂದಿದೆ. ಆರ್ಯನ್ನರ ಮತ್ತು ಸಿಂಧೂ ನಾಗರಿಕತೆಯ ಕಾಲಕ್ಕಿಂತಲೂ ಇದು ಹಳೆಯದಾಗಿದ್ದು, ಕನಿಷ್ಠ ಪಕ್ಷ 11,000 ವರ್ಷಗಳ ಇತಿಹಾಸವಾದರೂ ಇದಕ್ಕಿದೆ ಎಂಬುದು...
Date : Thursday, 07-07-2016
ನವದೆಹಲಿ: ಮಾಜಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಚ್ಆರ್ಡಿ)ದ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎಲ್ಲಾ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಸ್ವತಂತ್ರ ಹೊಣೆಗಾರಿಕೆ ನಿರ್ವಹಿಸುತ್ತಿದ್ದ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿ...
Date : Thursday, 07-07-2016
ನೋಯ್ಡಾ: ಡೆಲಿವರಿ ಶುಲ್ಕ ರೂ. 40 ರೊಂದಿಗೆ ಜುಲೈ 8 ರಿಂದ ಫ್ರೀಡಮ್ 251 ಸ್ಮಾರ್ಟ್ಫೋನ್ ದೊರೆಯಲಿದೆ ಎಂದು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಘೋಷಿಸಿದೆ. ಮೊದಲ ಹಂತದಲ್ಲಿ ರೂ. 40 ಡೆಲಿವರಿ ಶುಲ್ಕದೊಂದಿಗೆ ಕೇವಲ 5,000 ಗ್ರಾಹಕರಿಗೆ ಮಾತ್ರ ಸ್ಮಾರ್ಟ್ಫೋನ್ಗಳನ್ನು ವಿತರಿಸಲಾಗುವುದು...
Date : Thursday, 07-07-2016
ಮಪುಟೋ: ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಗುರುವಾರ ಮೊಝಾಂಬಿಕ್ ರಾಜಧಾನಿ ಮಪುಟೋಗೆ ಬಂದಿಳಿದರು. ಅವರಿಗೆ ಅಲ್ಲಿ ರಾಜಾಥಿತ್ಯ ನೀಡಿ ಗೌರವಿಸಲಾಗಿದೆ. 36 ವರ್ಷಗಳ ಬಳಿಕ ಸೌತ್ಈಸ್ಟ್ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ...
Date : Thursday, 07-07-2016
ನವದೆಹಲಿ: ನೆರೆಯ ದೇಶಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂ ಮತ್ತು ಸಿಖ್ಖರಿಗೆ ನೀಡಿದ ಭರವಸೆಯಂತೆ ಇದೀಗ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತಂದು, ಅವರಿಗೆ ನಾಗರಿಕತೆ ಅಥವಾ ಸುಧೀರ್ಘ ವೀಸಾ ನೀಡಲು ಎನ್ಡಿಎ ಸರ್ಕಾರ ಮುಂದಾಗಿದೆ. ಈ ವಿಷಯ ಗೃಹ ಸಚಿವ ರಾಜನಾಥ್...
Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕಕರ ಒಕ್ಕೂಟ ತಮ್ಮ ಕನಿಷ್ಟ ವೇತನವನ್ನು 7ನೇ ವೇತನ ಆಯೋಗ ಸೂಚಿಸಿದ್ದಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ನಿರ್ಧರಿಸಿದ ಯೋಜಿತ ಮುಷ್ಕರ ಮುಂಡೂಡಲು ಮುಂದಾಗಿದೆ. ನೌಕರರ ಒಕ್ಕೂಟ ಜು.11ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಕೇಂದ್ರ ಸರ್ಕಾರಿ ನೌಕರರ...
Date : Thursday, 07-07-2016
ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿದೆ. ನಿಯಮದ ಪ್ರಕಾರ ಯಾವುದೇ ಅಧಿಕಾರಿ 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ, ಆತ...
Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆಗೆ ಸಂಬಂಧಿಸಿದ 231 ಪ್ರಾಜೆಕ್ಟ್ಗಳಿಗೆ ಗುರುವಾರ ಚಾಲನೆ ನೀಡಲಿದೆ. ಈ ಮೂಲಕ ಗಂಗೆಯ ಸ್ವಚ್ಛತಾ ಕಾರ್ಯಕ್ಕೆ ಅಧಿಕೃತ ಆರಂಭ ಸಿಗಲಿದೆ. ಉತ್ತರಾಖಂಡ, ಬಿಹಾರ, ಜಾರ್ಖಾಂಡ್, ಪಶ್ಚಿಮಬಂಗಾಳ, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಗಂಗಾನದಿ...
Date : Thursday, 07-07-2016
ಬೆಂಗಳೂರು: ಕರ್ನಾಟಕ ಪೊಲೀಸ್ನ ಶ್ವಾನ ದಳ ಶೀಘ್ರದಲ್ಲೇ 30 ಬೆಲ್ಜಿಯನ್ ಶೆಫರ್ಡ್ಸ್ ನಾಯಿಗಳನ್ನು ಪಡೆಯಲಿದೆ. ಈ ನಾಯಿ ತಳಿಗಳು ಅತ್ಯಂತ ಆಕ್ರಮಣಕಾರಿಯಾಗಿವೆ. ಪ್ರಸ್ತುತ ಈ ತಳಿಯ ನಾಯಿಗಳನ್ನು ಸಿಆರ್ಪಿಎಫ್ನ ಕಮಾಂಡೋ ಯುನಿಟ್ ಬಳಕೆ ಮಾಡುತ್ತಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಅತೀ ಪ್ರಮುಖ...
Date : Thursday, 07-07-2016
ನವದೆಹಲಿ : ದಕ್ಷಿಣ ಕೊರಿಯಾ ಮೂಲದ ‘ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್’ ಭಾರತದ ಮಾರುಕಟ್ಟೆಗೆ ಸುಮಾರು 44 ವಿವಿಧ ಮಾದರಿಯ ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ. ಎಸ್ಯುಎಚ್ಡಿ, ಸ್ಮಾರ್ಟ್ ಹಾಗೂ ಜಾಯ್ ಬೀಟ್ ಎನ್ನುವ ಮೂರು ಸರಣಿಯಲ್ಲಿ ಪ್ರಸಕ್ತ ವರ್ಷದಲ್ಲಿ 10 ಲಕ್ಷ ಟಿವಿಗಳನ್ನು ಮಾರಾಟ...