Date : Tuesday, 27-09-2016
ನವದೆಹಲಿ: ಕೇಂದ್ರ ಸರ್ಕಾರ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನೊಳಗೊಂಡ ಸ್ವಚ್ಛ ಭಾರತ ಮಿಶನ್ ಮಾಧ್ಯಮ ಅಭಿಯಾನವನ್ನು ಬಿಡುಗಡೆ ಮಾಡಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಚ್ಛ ಭಾರತ ಮಿಶನ್...
Date : Tuesday, 27-09-2016
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 71ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿದ ಸಂದೇಶ ಪ್ರತಿಯೊಬ್ಬ ಭಾರತೀಯನು ಬೆಂಬಲ ಸೂಚಿಸುವಂತಿದೆ ಎಂದು ಕಾಂಗ್ರೆಸ್ ಪಕ್ಷದ ಸಚಿವ ಶಶಿ ತರೂರ್ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಇತರ ಭಾಷಣಗಳಂತೆ ಈ...
Date : Tuesday, 27-09-2016
ಬೆಂಗಳೂರು : ರಾಜ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನವನ್ನು ಶೇ. 30 ರಿಂದ 35 ರಷ್ಟು ಹೆಚ್ಚಿಸುವಂತೆ ಪೊಲೀಸ್ ವೇತನ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಮಿತಿಯ ನೇತೃತ್ವ ವಹಿಸಿರುವ ರಾಘವೇಂದ್ರ ಔರಾದ್ಕರ್ ಅವರು ವೇತನ ಪರಿಷ್ಕರಣೆ ವರದಿಯನ್ನು...
Date : Tuesday, 27-09-2016
ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆ 71ನೇ ಮಹಾ ಅಧಿವೇಶನದಲ್ಲಿ ಮಾಡಿರುವ ಭಾಷಣದ ವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನಕ್ಕೆ ಖಡಕ್ ಸಂದೇಶ ನೀಡಿ, ದೃಢ ಮತ್ತು ಪರಿಣಾಮಕಾರಿಯಾದ ವಿಷಯಗಳನ್ನು...
Date : Tuesday, 27-09-2016
ವಿಶ್ವಸಂಸ್ಥೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ, ಅದನ್ನು ಬಿಟ್ಟುಬಿಡಿ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಎಂದಿಗೂ ಕೈ ಹಾಕಬೇಡಿ ಎಂಬ ಖಡಕ್ ನುಡಿಗಳನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Monday, 26-09-2016
ನವದೆಹಲಿ : ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಎಂದಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪಾಕಿಸ್ಥಾನ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಕುರಿತಂತೆ ಈ ಹೇಳಿಕೆ ನೀಡಿದ್ದು, ಪಾಕಿಸ್ಥಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ...
Date : Monday, 26-09-2016
ಕೊಟ್ಟಯಂ: ತಿರುವಳ್ಳ-ಚೆಂಗನ್ನೂರ್ ನಡುವೆ 9.6 ಕಿ.ಮೀ. ಡಬಲ್ ರೈಲು ಮಾರ್ಗ ಸೇರಿದಂತೆ 6 ಪ್ರಮುಖ ಯೋಜನೆಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಕೇರಳದಲ್ಲಿ ಬಿಡುಗಡೆ ಮಾಡಿದ್ದಾರೆ. ರೈಲ್ವೆ ಸಚಿವಾಲಯ ಪಿಪಿಪಿ ಯೋಜನೆ ಮತ್ತು ರಾಜ್ಯ ಸರ್ಕಾರಗಳ ಜೊತೆ ಜಂಟಿ ಕಾರ್ಯಾಚರಣೆ ಮೂಲಕ ರೈಲ್ವೆ ಅಭಿವೃದ್ಧಿಗೆ ಸಮಗ್ರ...
Date : Monday, 26-09-2016
ನವದೆಹಲಿ: ಆಗ್ನೇಯ ಭಾರತದ ಏಕೈಕ ವಿಜ್ಞಾನ ಪ್ರಯೋಗಾಲಯವಾಗಿರುವ ‘ನಾರ್ಥ್ ಈಸ್ಟ್ ಇನ್‌ಸ್ಟಿಟ್ಯೂಟ್ ಫಾರ್ ಸೈನ್ಸ್ ಎಂಡ್ ಟೆಕ್ನಾಲಜಿ ( )ಯ ೭೪ನೇ ಸ್ಥಾಪನಾ ದಿನದ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಕಿಶನ್ ಮೇಳ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋರ್ಹತ್ ರೈತರೊಂದಿಗೆ...
Date : Monday, 26-09-2016
ಆಗ್ರಾ: ಆಗ್ರಾದ ತಾಜ್ ಮಹಲ್ ಆವರಣದಲ್ಲಿ ಮೂರು ದಿನಗಳ ‘ಚಲೋ ಚಲೇಂ ತಾಜ್ ಮಹಲ್’ ಪ್ರಥಮ ಬಾಲ್ಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಭಾನುವಾರದಿಂದ ಪ್ರಾರಂಭಗೊಂಡಿದೆ. ತಮ್ಮ ಬಾಲ್ಯದಿಂದಲೇ ಕ್ಯಾನ್ಸರ್‌ಗೆ ತುತ್ತಾಗಿದ್ದ ಸುಮಾರು 1,500 ಮಕ್ಕಳು, ಬದುಕುಳಿದವರು, ಕುಟುಂಬಗಳು, ಸಾಮಾಜಿಕ ನೆರವು ಪಡೆದ...
Date : Monday, 26-09-2016
ಕಾನ್ಪುರ್: ಇಲ್ಲಿಯ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ತಂಡವನ್ನು 197 ರನ್‌ಗಳಿಂದ ಮಣಿಸುವ ಮೂಲಕ ತನ್ನ 500ನೇ ಟೆಸ್ಟ್‌ನ್ನು ಸ್ಮರಣೀಯವಾಗಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೪೩೪ ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್,...