Date : Wednesday, 24-08-2016
ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ. ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು,...
Date : Wednesday, 24-08-2016
ಕೋಲ್ಕತಾ: ಭಾರತ ಮತ್ತು ಬಾಂಗ್ಲಾದೇಶದ ಬಂಗಾಳಿ ಶೋತ್ರಗಳಿಗೆ ಬಂಗಾಳಿ ರೇಡಿಯೋ ಸೇವೆ ‘ಆಕಾಶವಾಣಿ ಮೈತ್ರಿ’ಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬಿಡುಗಡೆ ಮಾಡಿದ್ದಾರೆ. ಕೋಲ್ಕತಾದ ರಾಜಭವನದಲ್ಲಿ ರೇಡಿಯೋ ಸೇವೆ ಬಿಡುಗಡೆ ಮಾಡುತ್ತ ಮಾತನಾಡಿದ ಮುಖರ್ಜಿ, ಬಂಗಾಳಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಈ...
Date : Tuesday, 23-08-2016
ಕೋಲ್ಕತಾ: ಮದರ್ ತೆರೇಸಾರ ಸಂತ ಸಮಾರಂಭ (sainthood)ವನ್ನು ಗುರುತಿಸಲು ಸೆಪ್ಟೆಂಬರ್ ೪ರಂದು ವಾಟಿಕನ್‌ನಲ್ಲಿ ಅಂಚೆ ಚೀಟಿ, ನಾಣ್ಯ, ಸ್ಮಾರಕ ಬಿಡುಗಡೆ ಮಾಡಲಾಗುತ್ತಿದೆ. ಭಾರತೀಯ ಅಂಚೆ ಶುದ್ಧ ರೇಷ್ಮೆಯಿಂದ ತಯಾರಿಸಿದ ಅಂಚೆ ಚೀಟಿ ಮತ್ತು ನಾಣ್ಯಗಳ ಕವರ್‌ನ್ನು ಸೆಪ್ಟೆಂಬರ್ 2ರಂದು ಬಿಡುಗಡೆ ಮಾಡಲಿದೆ....
Date : Tuesday, 23-08-2016
ಮಂಗಳೂರು : ಒಂದು ಭಾಷೆಯನ್ನು ಉಳಿಸಿದಾಗ ಅದರ ಸಂಸ್ಕೃತಿ, ಜೀವನ ಶೈಲಿ ಹಲವಾರು ಕಸುಬುಗಳನ್ನು ಉಳಿಸಿದಂತಾಗುತ್ತದೆ. ಕೊಂಕಣಿಯಂತಹ ಭಾಷೆ ಅನ್ಯ ಭಾಷಿಗರು ಮಾನ್ಯತೆ ಕೊಟ್ಟು ಕಲಿತರೆ ಉಳಿಸಿದಂತಾಗುತ್ತದೆ ಪ್ರತಿ ಕೊಂಕಣಿ ಮನೆ ಕೊಂಕಣಿ ಮಾತನಾಡುವ ಮಕ್ಕಳನ್ನು ಬೆಳೆಸುವುದಲ್ಲದೆ ಸುತ್ತಮುತ್ತಲಿನ ಪರಿಸರದವರಿಗೆ ಕೊಂಕಣಿ...
Date : Tuesday, 23-08-2016
ನವದೆಹಲಿ : ಇಂಧನ ತುಂಬಿಸುವಿಕೆ, ನವೀಕರಣ ಮತ್ತು ಮರುಪೂರಣಕ್ಕಾಗಿ (refuelling, refurbishment and replenishment) ಇನ್ನು ಮುಂದೆ ಭಾರತ ಮತ್ತು ಯುಎಸ್‌ಎ ಯ ಶಿಫ್ ಮತ್ತು ಏರ್‌ಕ್ರಾಫ್ಟ್‌ಗಳು ಪರಸ್ಪರರ ಬೇಸ್‌ಗಳನ್ನು ಬಳಕೆ ಮಾಡಬಹುದಾಗಿದೆ. ಆಗಸ್ಟ್ 29 ರಂದು ಅಮೇರಿಕಾಗೆ ತೆರಳಲಿರುವ ರಕ್ಷಣಾ ಸಚಿವ...
Date : Tuesday, 23-08-2016
ಬಂಟ್ವಾಳ : ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ, ಮಕ್ಕಳು ಈ ವೇಷದಲ್ಲಿ ಏನು ಮಾಡಿದರೂ ಅದು ಚಂದ ಎಂದು ಫರಂಗಿಪೇಟೆ ವಿಜಯ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಜರಗುವ ಮೊಸರು ಕುಡಿಕೆಯ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ...
Date : Tuesday, 23-08-2016
ಪುಂಜಾಲಕಟ್ಟೆ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸರಪಾಡಿ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಕೂಟ ಕಾರ್ಯಕ್ರಮ ಆಗಸ್ಟ್ 30 ರಂದು ಮಧ್ಯಾಹ್ನ 2 ಕ್ಕೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುರೋಹಿತ ವೇ|ಮೂ| ಎಸ್.ವಿಜಯಕೃಷ್ಣ ಐತಾಳ್ ಪೂಂಜೂರು...
Date : Tuesday, 23-08-2016
ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...
Date : Tuesday, 23-08-2016
ನವದೆಹಲಿ: ಪಾಕಿಸ್ಥಾನ ತನ್ನ ಪೂರ್ವ ಹಾಗೂ ಪಶ್ಚಿಮದ ದೇಶಗಳ ನಡುವೆ ಮಿಲಿರಿ ಸಹಕಾರದ ಬಗ್ಗೆ ಜಾಕರೂಕವಾಗುವ ನಡುವೆಯೂ ಭಾರತ ಇಸ್ಲಾಮಿಕ್ ಬಂಡುಕೋರರ ವಿರುದ್ಧ ಹೋರಾಡಲು ಹೆಚ್ಚಿನ ಶಸ್ತ್ರಾಸ್ತ್ರ ನೀಡಲಿದೆ ಎಂದು ಭಾರತದ ಅಫ್ಘಾನಿಸ್ಥಾನ ನಿಯೋಗ ತಿಳಿಸಿದೆ. ಭಾರತ ಕಳೆದ 15 ವರ್ಷದಲ್ಲಿ ಅಫ್ಘಾನಿಸ್ಥಾನಕ್ಕೆ...
Date : Tuesday, 23-08-2016
ವಾಷಿಂಗ್ಟನ್: ಇಬ್ಬರು ಭಾರತೀಯ ಅಮೇರಿಕನ್‌ರನ್ನು ಅಮೇರಿಕಾದ ಸಂಯುಕ್ತ ಸರ್ಕಾರದ ಉನ್ನತ ಮಟ್ಟದ ವೈಟ್ ಹೌಸ್ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನ ವೈಟ್ ಹೌಸ್ ಫೆಲೋಗಳಾಗಿ ಭೌತ ವಿಜ್ಞಾನಿ, ಕ್ಯಾಲಿಫೋರ್ನಿಯಾದ ಅಂಜಲಿ ತ್ರಿಪಾಠಿ ಹಾಗೂ ಚಿಕಾಗೋದ ವೈದ್ಯೆ ಟೀನಾ ಆರ್. ಶಾ...