Date : Monday, 07-11-2016
ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘದ 97 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಂಟ್ಸ್ ಹಾಸ್ಟೆಲ್ ಬಳಿಯ ಎಸ್‌ಅರ್‌ಎಸ್ ಹೋಮ್ ಇದರ ವಠಾರದಲ್ಲಿ ಸೋಮವಾರ ಜರಗಿತು. ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ...
Date : Monday, 07-11-2016
ನವದೆಹಲಿ: ಬ್ರೆಕ್ಸಿಟ್ ಕೊನೆಗೊಂಡ ಬಳಿಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿರುವ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದರೊಂದಿಗೆ ಯುಕೆ ಮುಕ್ತ ವ್ಯಾಪಾರ ಚಾಂಪಿಯನ್ ಆಗಲಿದೆ ಎಂದು ತೆರೆಸಾ ಮೇ ಹೇಳಿದ್ದಾರೆ. ಈ ನಡುವೆ ಭಾರತ ಸರ್ಕಾರ ಭಾರತೀಯ ವಿದ್ಯಾರ್ಥಿಗಳು...
Date : Monday, 07-11-2016
ನವದೆಹಲಿ : ಬೆಂಗಳೂರು-ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಸ್ವಸ್ಥ ತಾಯಿ ಮತ್ತು ಮಗಳಿಗೆ ಕಾದಿರಿಸಲಾಗಿದ್ದ ತಮ್ಮ ವಿಐಪಿ ಸೀಟ್ ಬಿಟ್ಟುಕೊಟ್ಟು ತಾವು ಸಾಮಾನ್ಯ ದರ್ಜೆಯ ಸೀಟ್ನಲ್ಲಿ ಪ್ರಯಾಣಿಸಿ ಎಲ್ಲರ ಶ್ಲಾಘನೆಗೆ ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರು...
Date : Monday, 07-11-2016
ನವದೆಹಲಿ: ಗೋಹತ್ಯೆ ನಿಷೇಧದ ಕುರಿತು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಮೊಘಲ್ ಆಳ್ವಿಕೆಯ ಸಂದರ್ಭದಲ್ಲೂ ಗೋವುಗಳ ಸಂರಕ್ಷಿಸಲಾಗುತ್ತಿತ್ತು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಗೋಹತ್ಯೆ ಮತ್ತು ಗೋಮಾಂಸವನ್ನು ವೈದಿಕ ಕಾಲದಿಂದಲೂ ನಿಷೇಧಿಸಲಾಗಿತ್ತು. 50 ವರ್ಷಗಳ ಹಿಂದೆ ಗೋಹತ್ಯೆ ನಿಷೇಧದ ಬಗ್ಗೆ...
Date : Monday, 07-11-2016
ನವದೆಹಲಿ: ಭಾರತೀಯ ಕುಸ್ತಿಪಟುಗಳು ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ 8 ಚಿನ್ನ ಮತ್ತು 8 ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ರಿಯೋ ಒಲಿಂಪಿಕ್ ವಿಜೇತ ಸಂದೀಪ್ ತೋಮರ್, ಅಮಿತ್ ಧಾನ್‌ಕರ್ ಹಾಗೂ ಸತ್ಯವರ್ತ ಕಾಡಿಯಾನ್ ಅವರು ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸಂದೀಪ್ ಅವರು...
Date : Monday, 07-11-2016
ನವದೆಹಲಿ: ಭಾರತೀಯ ಮೀನುಗಾರರನ್ನು ಗಾಳ ಹಾಕುವುದು, ಬಂಧಿತ ಭಾರತೀಯ ಮೀನುಗಾರರ ಬಿಡುಗಡೆ ಮತ್ತು ಜಂಟಿ ಗಸ್ತು ಕಾರ್ಯಾಚರಣೆಗೆ ಭಾರತ ಮತ್ತು ಶ್ರೀಲಂಕಾ ಒಪ್ಪಿಕೊಂಡಿವೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಶ್ರೀಲಂಕಾದ ವಿದೇಶಾಂಗ ಸಚಿವ ಮಂಗಳ ಸಮರವೀರ ಉಪಸ್ಥಿತಿಯಲ್ಲಿ ಸಹಿ...
Date : Monday, 07-11-2016
ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಇಡೀ ಪರಿಸರ ಮಲೀನಗೊಂಡಿದ್ದು, ಇದೀಗ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣಗೊಂಡಿದ್ದು ಜನರು ಮನೆಯಲ್ಲಿರುವಂತೆ ಇಂಡಿಯನ್ ಮೆಡಿಕಲ್ ಅಸೋಶಿಯನ ಅಧ್ಯಕ್ಷ ಕೆ.ಕೆ. ಅಗರ್ವಾಲ್ ಕರೆ ನೀಡಿದ್ದಾರೆ. ದೆಹಲಿಯಲ್ಲಿ ಹೊಗೆಪೂರಿತ ವಾತಾವರಣ ನಿರ್ಮಾಣವಾಗಿದ್ದು ಶಾಲೆಗಳಿಗೆ ಮೂರು...
Date : Monday, 07-11-2016
ನವದೆಹಲಿ: ವಿದ್ಯಾರ್ಥಿಗಳಿಗೆ 8ನೇ ತರಗತಿ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್‌ಸಿಇಆರ್‌ಟಿ) ರಚಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ತಿಳಿಸಲಾಗಿದೆ. ಸಂಸದರು, ಎನ್‌ಜಿಒಗಳು, ಅಲ್ಪಸಂಖ್ಯಾತ ಸಂಘಟನೆಗಳು, ರಾಜ್ಯಗಳು, ಜನರು ದೇಶದಲ್ಲಿ...
Date : Monday, 07-11-2016
ನವದೆಹಲಿ: ಭಾರತ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ 2016) ಜಾಗತಿಕ ವ್ಯಾಪಾರ ಅಭವೃದ್ಧಿ ಸೂಚಿಯಲ್ಲಿ 2ನೇ ಸ್ಥಾನವನ್ನು ಪಡೆದಿರುವುದಾಗಿ ಗ್ರ್ಯಾಂಟ್ ಥಾರ್ನ್ಟನ್ ಇಂಟರ್‌ನ್ಯಾಶನಲ್ ಬ್ಯುಸಿನೆಸ್ ವರದಿ ಮಾಡಿದೆ. ಭಾರತ ಸತತ ಎರಡು ತ್ರೈಮಾಸಿಕದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕಳೆದ ಎಪ್ರಿಲ್-ಜೂನ್ ಅವಧಿಯಲ್ಲಿ ಮೂರನೇ ಸ್ಥಾನ...
Date : Monday, 07-11-2016
ಮಂಗಳೂರು : ಹಿಂದೂ ಹಾಗೂ ಕ್ರೈಸ್ತರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಮತಾಂಧ ಟಿಪ್ಪುವಿನ ಜಯಂತಿ ಆಚರಣೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಪುಣ್ಯ ಪುರುಷರ ಜಯಂತಿಗಳು ಆಚರಣೆಯಾಗುವ ಈ ನಾಡಿನಲ್ಲಿ ಒಬ್ಬ ಕ್ರೂರಿ ವ್ಯಕ್ತಿಯ ಜಯಂತಿ...