News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಲ್ಲಿಕಟ್ಟು ಉಗ್ರರೂಪದ ಹಿಂದೆ ನಕ್ಸಲ್, ಜಿಹಾದಿ, ಪೊರ್ಕಿಗಳೇ ಕಾರಣ

ನವದೆಹಲಿ: ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆ ಇದ್ದಕ್ಕಿದ್ದಂತೆ ಉಗ್ರರೂಪ ತಾಳಲು ಜಿಹಾದಿಗಳು, ನಕ್ಸಲರು ಹಾಗೂ ಪೊರ್ಕಿಗಳು ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅನವಶ್ಯಕವಾಗಿ ಉಗ್ರರೂಪ ತಾಳುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ರಾಜ್ಯಕ್ಕೆ ಸಿಆರ್‌ಪಿಎಫ್, ಬಿಎಸ್‌ಎಫ್...

Read More

ನಾಮಪತ್ರ ಸಲ್ಲಿಸಲು ಕತ್ತೆ ಮೇಲೆ ಬಂದವನ ವಿರುದ್ಧ ಎಫ್‌ಐಆರ್

ಉತ್ತರ ಪ್ರದೇಶ: ನಾಮಪತ್ರ ಸಲ್ಲಿಸಲು ಕತ್ತೆಯ ಮೇಲೆ ಬಂದ ದೇವ್ರಮ್ ಪ್ರಜಾಪತಿ ಎಂಬ ಅಭ್ಯರ್ಥಿಯ ವಿರುದ್ಧ ಉತ್ತರ ಪ್ರದೇಶ ಜಿಲ್ಲಾ ಪೋಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ ಕುರಿತು ವರದಿಯಾಗಿದೆ. ದಾದ್ರಿ ಕೇತ್ರದ ಪಕ್ಷೇತರ ಅಭ್ಯರ್ಥಿ ಪ್ರಜಾಪತಿ ತನ್ನ ಬೆಂಬಲಿಗರ ಸಣ್ಣ ಗುಂಪಿನೊಂದಿಗೆ...

Read More

ಬ್ರಿಟಿಷ್ ಶಿಕ್ಷಣ ಪದ್ಧತಿ ವಿರುದ್ಧ ತರೂರ್ ಕಿಡಿ

ಜೈಪುರ: ಗ್ರೀಕ್ಸ್, ರೋಮನ್ಸ್, ಶೇಕ್ಸಪಿಯರ್ ಇವರನ್ನೇ ಇಂದಿನ ಪಠ್ಯದಲ್ಲಿ ಓದುವುದಾಗಿದೆ. ಆದರೆ ನಮ್ಮ ಸಂಸ್ಕೃತಿ, ನಾಗರಿಕತೆಗೆ ಪೂರಕವಾಗಿ ರಾಮಾಯಣ, ಮಹಾಭಾರತ ಕಾವ್ಯಗಳ ಕುರಿತು ಮಕ್ಕಳಿಗೆ ನಾವಿಂದು ಕಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಜೈಪುರದಲ್ಲಿ ನಡೆದಿರುವ ಸಾಹಿತ್ಯಿಕ ಹಬ್ಬದಲ್ಲಿ...

Read More

ಚುನಾವಣೆಗಳು ಪ್ರಜಾಪ್ರಭುತ್ವದ ಆಚರಣೆಗಳಾಗಿವೆ: ಪ್ರಧಾನಿ

ನವದೆಹಲಿ: ‘ರಾಷ್ಟ್ರೀಯ ಮತದಾರರ ದಿನ’ದ ಅಂಗವಾಗಿ ರಾಷ್ಟ್ರದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರು, ಚುನಾವಣೆಗಳು ಪ್ರಜಾಪ್ರಭುತ್ವದ ಆಚರಣೆಗಳು. ಅದು ಜನರ ಇಚ್ಛೆಗಳನ್ನು ತಿಳಿಸಿಸುತ್ತವೆ ಎಂದು ಬುಧವಾರ ಹೇಳಿದ್ದಾರೆ. ‘ರಾಷ್ಟ್ರೀಯ ಮತದಾರರ ದಿನವಾದ ಇಂದು ದೇಶದ ಜನತೆಗೆ ಶುಭ...

Read More

ಹಿರಿಯರ ಮನವಿಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ: ನಿಮ್ಮ ಮಕ್ಕಳು ಪಾಸ್‌ಪೋರ್ಟ್‌ಗಾಗಿ ಎಲ್ಲಿಗೂ ಹೋಗುವುದು ಬೇಡ. ಪಾಸ್‌ಪೋರ್ಟ್ ನಿಮ್ಮ ಮನೆಗೆ ತಲುಪುತ್ತವೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. 70 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ವಿಕಲಚೇತನ ಮಕ್ಕಳಿಗಾಗಿ ಪಾಸ್‌ಪೋರ್ಟ್ ಪಡೆಯಲು Change.org  ಮೂಲಕ ಮನವಿ (ಪೆಟೀಶನ್)...

Read More

ಭಾರತೀಯ ಅಮೇರಿಕನ್ ನಿಕ್ಕಿ ಹಾಲೆ ಅಮೇರಿಕಾದ ವಿಶ್ವಸಂಸ್ಥೆಯ ರಾಯಭಾರಿ

ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ: ಭಾರತೀಯ-ಅಮೇರಿಕನ್, ದಕ್ಷಿಣ ಕೆರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರು ಅಮೇರಿಕಾದ ವಿಶ್ವಸಂಸ್ಥೆಯ ರಾಯಭಾರಿಯಾಗಿ ಅಧಿಕೃತವಾಗಿ ನೇಮಕಗೊಂಡಿರುವುದಾಗಿ ಅಮೇರಿಕಾದ ಸೆನೆಟ್ ದೃಢಪಡಿಸಿದೆ. ಅವರು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಪ್ರಬಲ ರಾಜತಾಂತ್ರಿಕರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಅಮೇರಿಕಾ...

Read More

ನೋಟ್ ಬ್ಯಾನ್ ತಕ್ಷಣ ಮಾಡಿದ್ದಲ್ಲ : ಸ್ಪೀಕರ್ ಮಹಾಜನ್

ಇಂದೋರ್: 500 ಹಾಗೂ 1000 ರೂಪಾಯಿ ನೋಟುಗಳ ಅಮಾನ್ಯೀಕರಣ ಪೂರ್ವನಿಯೋಜಿತ ನಡೆಯಾಗಿದ್ದು, ಫಲಾನುಭವಿಗಳಿಗೆ ನಗದು ನೇರ ಪಾವತಿ ಹಾಗೂ ಜನಧನ್ ಖಾತೆ ತೆರೆಯಲು ಆರಂಭಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ಮಂಗಳವಾರ ಡಿಜಿ ಧನ್ ಮೇಳ ಉದ್ಘಾಟಿಸಿ ಮಾತನಾಡಿದ...

Read More

ಬಿಜೆಪಿಗೆ ಈಗ ತಾರಾ ಮೆರಗು

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸನಿಹ ಬಂದ ಸನ್ನಿವೇಶದಲ್ಲಿ, ಬಿಜೆಪಿಗೆ ಬಾಲಿವುಡ್ ತಾರೆಯೊಬ್ಬರು ಸೇರ್ಪಡೆಗೊಂಡಿದ್ದಾರೆ. 2003 ರಲ್ಲಿ ಹಂಗಾಮಾ ಎಂಬ ಹಾಸ್ಯ ಪ್ರಧಾನ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದ ನಟಿ ರಿಮಿ ಸೇನ್ ಈಗ ಕಮಲದ ಮೊರೆ ಹೋಗಿದ್ದಾರೆ. ಉತ್ತರ...

Read More

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಭಾರತ-ಅಮೇರಿಕಾ ಒಪ್ಪಿಗೆ

ನವದೆಹಲಿ: ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಂಗಳವಾರ ರಾತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಕ್ಕೆ ಭೇಟಿ ನೀಡುವಂತೆ ಟ್ರಂಪ್‌ಗೆ ಮೋದಿ ಆಹ್ವಾನಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ನಿರ್ವಹಿಸಲು ಉಭಯ...

Read More

ಪಾಕ್ ವಿರುದ್ಧ ಸಚಿವ ರಾಜನಾಥ್ ಗರಂ

ಅಬೋಹರ್: ಪಂಜಾಬ್‌ಗೆ ಡ್ರಗ್ಸ್ ಪೂರೈಸುವುದನ್ನು ನಿಲ್ಲಿಸದಿದ್ದರೆ ಪಾಕ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಜಾಥಾದಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಹೀನ ಕೃತ್ಯಕ್ಕೆ ಪ್ರಚೋದಿಸುವವರಿಗೆ ತಕ್ಕ...

Read More

Recent News

Back To Top