Date : Sunday, 11-09-2016
ಪುತ್ತೂರು : ಪುತ್ತೂರಿನ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು, ಕ್ಯಾಂಪ್ಕೋ ಆವರಣದಲ್ಲಿ ರಚಿಸಿದ ಬೃಹತ್ “ಪೂಕಳಂ” ನಲ್ಲಿ ದೀಪ ಬೆಳಗಿಸುವುದರ ಮೂಲಕ ಓಣಂ ಹಬ್ಬವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಶುಭ ಹಾರೈಸಿದ ಸಂಸ್ಥೆಯ ಎ.ಜಿ.ಯಂ. ( ಆಡಳಿತ) ಪ್ರಾನ್ಸಿಸ್...
Date : Sunday, 11-09-2016
ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಯಾತ್ರೆ ಸೆ. 11 ರಂದು ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ...
Date : Saturday, 10-09-2016
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮೂಲದ 3ನೇ ತರಗತಿ ವಿದ್ಯಾರ್ಥಿನಿ, 9 ವರ್ಷದ ಮುಸ್ಕಾನ್ ಅಹಿರ್ವರ್ ತನ್ನ ಮನೆ ಸಮೀಪದ ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾಳೆ. ಗೋಡೆ ಬದಿ ದಾರ ಕಟ್ಟಿ ಪುಸ್ತಕಗಳನ್ನು ಅದಕ್ಕೆ ತಗುಲಿ ಹಾಕಿ ಮಕ್ಕಳಿಗೆ ತನ್ನ ಲೈಬ್ರರಿಗೆ ಬರುವಂತೆ ಮಾಡಿ ಅವರಿಗೆ...
Date : Saturday, 10-09-2016
ಹೈದರಾಬಾದ್: ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳನ್ನು ಕದ್ದುಕೊಂಡು ಹೋಗಿ ಅಮಾನವೀಯವಾಗಿ ವಧಿಸುವವರಿಗೆ ತೆಲಂಗಾಣದಲ್ಲಿ ಕಠಿಣ ಶಿಕ್ಷೆ ಕಾದಿದೆ. ಈ ಕುರಿತು ತೆಲಂಗಾಣ ಸರ್ಕಾರದ ಪಶುಸಂಗೋಪನಾ ಇಲಾಖೆಯು ಪ್ರಾಣಿ ಸಂರಕ್ಷಣೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸುವ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಸೂಚನಾಪತ್ರದಲ್ಲಿ,...
Date : Saturday, 10-09-2016
ಮೆಲ್ಬೋರ್ನ್: ಫ್ಲಾರಿಡಾದ ಮೆಲ್ಬೋರ್ನ್ ಮೂಲದ 67 ವರ್ಷದ ಮಹಿಳೆ ತನ್ನ ದೇಹದ ಮೇಲೆ ಸಂಪೂರ್ಣವಾಗಿ ಟ್ಯಾಟೂಗಳನ್ನು ಹಾಕಿಸಿಕೊಂಡಿರುವ ಹಿರಿಯ ನಾಗರಿಕ ಮಹಿಳೆ ಎನ್ನುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ 2017ನೇ ಆವೃತ್ತಿಯ ಮ್ಯಾಗಜಿನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಶಾರ್ಲೆಟ್ ಗುಟ್ಟೆನ್‌ಬರ್ಗ್ ತನ್ನ ದೇಹದ ಶೇ. 91.5ರಷ್ಟು...
Date : Saturday, 10-09-2016
ನವದೆಹಲಿ: ಕಂದಾಯ ಇಲಾಖೆ ಆದಾಯ ಘೋಷಣೆ ಯೋಜನೆ (ಐಡಿಎಸ್-2016) ಅಡಿಯಲ್ಲಿ ಮೌಲ್ಯಮಾಪನದ ಮೂಲಕ ಆದಾಯ ತೆರಿಗೆ ಪಾವತಿ ಬಾಕಿ ಇರುವವರಿಗಾಗಿ ತೆರಿಗೆ ಪಾಪತಿ ದಿನಾಂಕವನ್ನು ಅಕ್ಟೋಬರ್ 17ರ ವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ಆಡಿಟ್ ಮೂಲಕ ಮೌಲ್ಯಮಾಪನ ನಡೆಸಿ...
Date : Saturday, 10-09-2016
ಬೀಜಿಂಗ್: ಚೀನಾದ 20,000 ಕಿ.ಮೀ. ಹೈ-ಸ್ಪೀಡ್ ಬುಲೆಟ್ ರೈಲು ಸಂಪರ್ಕ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಚೀನಾದ ಹೆನಾನ್ ಪ್ರಾಂತ್ಯದ ಕೇಂದ್ರ ಭಾಗದಲ್ಲಿರುವ ಜೆಂಝುದಿಂದ ಜಿಯಾಂಗ್ಸು ಪ್ರಾಂತ್ಯದ ಕ್ಸುಝುಗೆ ಸಂಪರ್ಕ ಸಾಧಿಸುವ ಹೈ-ಸ್ಪೀಡ್ ರೈಲ್ವೆ ಟ್ರ್ಯಾಕ್ ಸಂಚಾರಕ್ಕೆ ಸಿದ್ಧಗೊಂಡಿದೆ. ಭಾರತ ಮತ್ತು...
Date : Saturday, 10-09-2016
ನವದೆಹಲಿ: ರಿಯೋ ಡಿ ಜನೈರೋದ ರಿಯೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟಿ-42ರ ಹೈಜಂಪ್ ಬಂಗಾರ ಪದಕ ವಿಜೇತ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ವಿಜೇತ ವರುಣ್ ಭಾಟಿಯವರ ಸಾಧನೆಯನ್ನು ಇಡೀ...
Date : Saturday, 10-09-2016
ನವದೆಹಲಿ : ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್ಯು) ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಯಭೇರಿ ಬಾರಿಸುವ ಮೂಲಕ ಇತರೆ ವಿದ್ಯಾರ್ಥಿ ಸಂಘಟನೆಗಳಿಗೆ ಸೆಡ್ಡು ಹೊಡೆದಿದೆ. ಒಟ್ಟು ಮೂರು ಪ್ರಮುಖ ಸ್ಥಾನಗಳನ್ನು ಎಬಿವಿಪಿ ಗಳಿಸಿದ್ದರೆ ಎನ್ ಎಸ್...
Date : Saturday, 10-09-2016
ನವದೆಹಲಿ: ಕೇಂದ್ರ ಸರ್ಕಾರ ಎಪ್ರಿಲ್ 2018ರಿಂದ ಕಾರುಗಳ ಸ್ಪೀಡ್ ವಾರ್ನಿಂಗ್ ಬೀಪ್, ಸೀಟ್ ಬೆಲ್ಟ್‌ಗಳ ಎಚ್ಚರಿಕೆ ಗಂಟೆ, ಕಾರುಗಳ ಹಿಂಭಾಗದಲ್ಲಿ ಸೆನ್ಸಾರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ದೇಶದಲ್ಲಿ ಕಾರುಗಳ ಭರಾಟೆಯನ್ನು ಕಡಿಮೆ ಮಾಡಲು ಈ ವೈಶಿಷ್ಟ್ಯಗಳನ್ನು...