Date : Monday, 12-09-2016
ಚೆನ್ನೈ: ನಿಮಗೆ ಎಂದಾದರೂ ಮ್ಯೂಸಿಯಂಗೆ ಹೋಗಿ ಬೇಸರವೆನಿಸಿದ್ದರೆ ಚೆನ್ನೈಯ ಕ್ಲಿಕ್ ಆರ್ಟ್ ಮ್ಯೂಸಿಯಂ ನಿಮ್ಮ ಭಾವನೆಯನ್ನು ಬದಲಿಸಲಿದೆ. ನಗರದ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಕ್ಲಿಕ್ ಆರ್ಟ್ ಮ್ಯೂಸಿಯಂ ಅನನ್ಯ 3D ಕಲಾಪ್ರಕಾರಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ. ದೇವದೂತರ ಚಿತ್ರಗಳು, ಗೊಂಡೋಲಾ ಚಿತ್ರಸದೃಶಗಳೊಂದಿಗೆ ಇಲ್ಲಿಯ ಅನೇಕ 3D ಕಲಾಪ್ರಕಾರಗಳ...
Date : Monday, 12-09-2016
ನವದೆಹಲಿ: ಸೆಪ್ಟೆಂಬರ್ 20 ರವರೆಗೆ ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಂದು ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ...
Date : Monday, 12-09-2016
ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದು. ಅಲ್ಲಿ ಶಾಂತಿ ಕಾಪಾಡಲು ಸೇನೆಗೆ ಒಂದು ವಾರದ ಗಡುವು ನೀಡಲಾಗಿದೆ. ಇಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ತಮ್ಮ ನಿವಾಸದಸಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು....
Date : Monday, 12-09-2016
ನವದೆಹಲಿ: ದೆಹಲಿ-ಮುಂಬಯಿ ನಡುವೆ ಟಾಲ್ಗೋ ಹೈ-ಸ್ಪೀಡ್ ರೈಲಿನ ಪರೀಕ್ಷಾರ್ಥ ಚಾಲನೆ ಭಾನುವಾರ ನಡೆದಿದ್ದು, ಹಮ್‌ಸಫರ್‌ನ ಸಾಮಾನ್ಯ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಶೇ.20ರಷ್ಟು ಹೆಚ್ಚಿನ ದರಗಳೊಂದಿಗೆ ಮುಂದಿನ ತಿಂಗಳು ಆರಂಭಗೊಳ್ಳಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ...
Date : Monday, 12-09-2016
ಮುಂಬಯಿ: ಆಧಾರ್‌ನ್ನು ದೇಶವ್ಯಾಪಿಗೊಳಿಸಲು, ಭಾರತದ ವಿಶಿಷ್ಠ ಗುರುತು ಪ್ರಾಧಿಕಾರ (ಯುಐಡಿಎಐ) ಹಿರಿಯ ನಾಗರಿಕರು ಮತ್ಯು ದಿವ್ಯಾಂಗರಿಗಾಗಿ ಮನೆ ಬಾಗಿಲಿಗೆ ಸೇವೆ ಒದಗಿಸಲು ಯೋಜಿಸುತ್ತಿದೆ. ಆಧಾರ್ ನೋದಣಿ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಲು ಸಾಧ್ಯವಾಗದ ಹಿರಿಯ ನಾಗರಿಕರು, ದಿವ್ಯಾಂಗರಿಗೆ ಈ ಅನನ್ಯ ಗುರುತಿನ...
Date : Monday, 12-09-2016
ರಿಯೋ: ಪಾರಾಲಿಂಪಿಕ್ಸ್ಗೆ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ ಜೋಓ ಮಾಯಿಯಾ ತಾನು ಯಾವುದನ್ನು ಕ್ಲಿಕ್ ಮಾಡುತ್ತೇನೋ ಅದನ್ನು ನೋಡೋದೇ ಇಲ್ಲವಂತೆ.. ಕಾರಣ ಇಷ್ಟೇ.. ಜೋಓ ದೃಷ್ಟಿಹೀನ ವ್ಯಕ್ತಿ. ಆದರೇನು, ಅವರ ಅಂತರ್ದೃಷ್ಟಿ ಚೆನ್ನಾಗಿದೆ. ನನ್ನ ಕಣ್ಣುಗಳೆರಡೂ ಹೃದಯದೊಳಗಿದೆ ಎನ್ನುತ್ತಾರೆ ಜೋಓ. ಅಷ್ಟಕ್ಕೂ ನೀವು ಫೊಟೋ...
Date : Monday, 12-09-2016
ನವದೆಹಲಿ : ಸೆಪ್ಟೆಂಬರ್ 18 ರಿಂದ ರಷ್ಯಾ ಹಾಗೂ ಅಮೇರಿಕಾ ದೇಶಗಳಿಗೆ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಪ್ರವಾಸ ಕೈಗೊಳ್ಳಲಿದ್ದಾರೆ. ಪಾಕಿಸ್ಥಾನದ ನೆರವಿನಿಂದ ಭಾರತದ ಮೇಲೆ ಹಾಗೂ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ವಿಷಯಗಳನ್ನು ಚರ್ಚಿಸುವುದು ಮತ್ತು ಭಯೋತ್ಪಾದನೆಯ ನಿರ್ಮೂಲನೆಗೆ ಬೇಕಾದ ಅಗತ್ಯ...
Date : Monday, 12-09-2016
ವಡೋದರಾ : ವೈವಿಧ್ಯತೆ ಎನ್ನುವುದು ಭಾರತೀಯರಿಗೆ ಸಂಭ್ರಮಿಸುವ ವಿಚಾರ. ಅದೊಂದು ಸಮಸ್ಯೆಯೇ ಅಲ್ಲ. ಹೀಗೆಂದವರು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್. ವಡೋಡರಾದ ದಾಂಡಿಯಾ ಬಜಾರ್ ಕಾಲೊನಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಹಬ್ಬ, ಆಚರಣೆಗಳು...
Date : Monday, 12-09-2016
ಲಕ್ನೌ: ಭಾರತ-ಅಮೇರಿಕಾ ರಕ್ಷಣಾ ಸಹಕಾರದ ಭಾಗವಾಗಿ ‘ಎಕ್ಸರ್ಸೈಸ್ ಯುದ್ಧ ಅಭ್ಯಾಸ್ 2016’ ಜಂಟಿ ಸೇನಾ ತರಬೇತಿಯು ಉತ್ತರಾಖಂಡ್‌ನ ಚೌಬಾಟ್ಟಿಯಾದ ಹಿಮಾಲಯಗಳಲ್ಲಿ ಸೆಪ್ಟೆಂಬರ್ 14ರಿಂದ 27ರ ವರೆಗೆ ನಡೆಯಲಿದೆ. ಸೆಂಟ್ರಲ್ ಕಮಾಂಡ್‌ನ ಪ್ರಧಾನ ಕಚೇರಿಯ ಆಶ್ರಯದಲ್ಲಿ ಭಾರತ ಮತ್ತು ಅಮೇರಿಕಾದ ದ್ವಿಪಕ್ಷೀಯ ರಕ್ಷಣಾ ಸಹಕಾರದ...
Date : Monday, 12-09-2016
ನಾಗ್ಪುರ: ಪತಂಜಲಿ ಸಂಸ್ಥೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಸ್ವದೇಶಿ ಜೀನ್ಸ್ಗಳನ್ನು ಬಿಡುಗಡೆ ಮಾಡಲಿದೆ. ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆಯು ಈಗಾಗಲೇ ಆಹಾರ ಉತ್ಪನ್ನ, ನೈಸರ್ಗಿಕ, ಆಯುರ್ವೇದ ಇನ್ನಿತರ ಉತ್ಪನ್ನಗಳನ್ನು ಬಿಡುಗಡೆ ಮಾಡಿ,...