Date : Tuesday, 13-09-2016
ನವದೆಹಲಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಕಳೆದ ವಾರ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆ ತನ್ನ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗ ಜಾರಿಯನ್ನು ವಿರೋಧಿಸುವಂತೆ ಸೂಚನೆ ರವಾನಿಸಿತ್ತು. ಇದನ್ನು ತಳ್ಳಿ...
Date : Tuesday, 13-09-2016
ಮುಂಬಯಿ: ಕಾಮೆಡಿ ಸ್ಟಾರ್ ಕಪಿಲ್ ಶರ್ಮಾ ತನ್ನ ಲಂಚದ ಟ್ವೀಟ್‌ಗೆ ತೀವ್ರ ವಿರೋಧ ಎದುರಿಸುತ್ತಿರುವಾಗಲೇ ಇದೀಗ ಗೋರೆಗಾಂವ್‌ನಲ್ಲಿರುವ ತನ್ನ ಅನಧಿಕೃತ ಫ್ಲ್ಯಾಟ್ ನಿರ್ಮಾಣದ ವಿರುದ್ಧ ಒಶಿವಾರಾ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಾಲಿವುಡ್ ನಟ ಇರ್ಫಾನ್ ಖಾನ್ ವಿರುದ್ಧವೂ ಕೂಡ...
Date : Tuesday, 13-09-2016
ವೆಲ್ಲೋರ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲೊಬ್ಬನಾಗಿರುವ ಎ.ಜಿ. ಪೆರರಿವಲನ್ ಜೂನ್ 11, 1991ರಿಂದ ವೆಲ್ಲೋರ್ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದು, ಆತನ ಮೇಲೆ ಮಂಗಳವಾರ ದಾಳಿ ನಡೆದಿದೆ. ಪೆರರಿವಲನ್ ಮೇಲೆ ಆತನ ಸಹ ಕೈದಿ ದಾಳಿ ನಡೆಸಿರುವುದಾಗಿ ಎಎನ್‌ಐ...
Date : Tuesday, 13-09-2016
ರಿಯೋ ಡಿ ಜನೈರೊ: ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳಾ ವಿಭಾಗದ ಶಾಟ್‌ಪುಟ್ ಎಫ್-53ರಲ್ಲಿ ದೀಪಾ ಮಲಿಕ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಅಥ್ಲೀಟ್ ಪದಕ ಗೆದ್ದು ಸಾಧನೆ ಮಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಇದುವರೆಗೆ ಭಾರತ 3 ಪದಕ ಗೆದ್ದಂತಾಗಿದೆ. ಹರಿಯಾಣದ...
Date : Monday, 12-09-2016
ನವದೆಹಲಿ: ಭಾರತ ಮತ್ತು ಕೇನ್ಯಾ ನಡುವೆ ರಾಷ್ಟ್ರೀಯ ವಸತಿ ಅಭಿವೃದ್ಧಿ ನೀತಿ ಮತ್ತು ನಿರ್ವಹಣೆ (NHPDM) ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇನ್ಯಾ ಭೇಟಿ ವೇಳೆ ಜುಲೈ ೧೧, ೨೦೧೬ರಂದು ನೈರೋಬಿಯಲ್ಲಿ ಪ್ರಧಾನಿ ನರೇಂದ್ರ...
Date : Monday, 12-09-2016
ಮಂಗಳೂರು : ಕಾವೇರಿ ನದಿ ನೀರು ಹಂಚಿಕೆ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕದ ಜನತೆಗೆ ಆಘಾತವನ್ನುಂಟುಮಾಡಿದೆ. ನಾಡು ಬರ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕುಡಿಯುವ ನೀರಿನ ಅವಶ್ಯಕತೆಯನ್ನು ಪರಿಗಣಿಸದೆ ತಮಿಳುನಾಡಿನ ಪರವಾಗಿ ನೀಡಿರುವ ತೀರ್ಪು (ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಬೇಕಾದ...
Date : Monday, 12-09-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW)ನ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಮಹಿಳೆಯರ 58 ಕೆ.ಜಿ. ವ್ರೆಸ್ಲಿಂಗ್ ವಿಭಾಗದಲ್ಲಿ 4ನೇ ಸ್ಥಾನ ಅಲಂಕರಿಸುವ ಮೂಲಕ ಜೀವನಶ್ರೇಷ್ಟ ಸಾಧನೆ ಮಾಡಿದ್ದಾರೆ. ಸಾಕ್ಷಿ ಮಲಿಕ್ ಅವರು...
Date : Monday, 12-09-2016
ನವದೆಹಲಿ: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರು ಸೆಪ್ಟೆಂಬರ್ 15ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ನೇಪಾಳದ ವಿದೇಶಾಂಗ ಸಚಿವ ಪ್ರಕಾಶ್ ಶರಣ್ ಮಹತ್ ಅವರನ್ನು ಭಾತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿ...
Date : Monday, 12-09-2016
ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಜುಲೈ 8 ರಂದು ಭದ್ರತಾಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಖಂಡ ಬುರ್ಹಾನ್ ವಾನಿಯ ಕಥೆ ಒಂದೆಡೆಯಾದರೆ, ಬಿಎಸ್‌ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಇನ್ನೊಬ್ಬ ವಾನಿಯ ಸಾಧನೆ ಇದೀಗ ಎಲ್ಲರ ಪ್ರಶಂಸೆಗೆ ಅರ್ಹವಾಗಿದೆ....
Date : Monday, 12-09-2016
ನವದೆಹಲಿ: ಕೇಂದ್ರ ಸಂಪುಟ ಸೋಮವಾರ ಜಿಎಸ್‌ಟಿ ಮಂಡಳಿಯ ರಚನೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಗೆ ಸೂಚಿಸಿದೆ. ಇದು ಹೊಸ ಪರೋಕ್ಷ ತೆರಿಗೆ ನೀತಿ ಆಡಿಯಲ್ಲಿ ತೆರಿಗೆ ದರವನ್ನು ನಿರ್ಧರಿಸಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಮಂಡಳಿಯು 29 ರಾಜ್ಯಗಳು ಮತ್ತು ಎರಡು...