News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳ ಲೋಕಾರ್ಪಣಾ ಸಮಾರಂಭ

ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು...

Read More

ಯೋಧ ಏಕನಾಥ ಶೆಟ್ಟಿ ಸುಳಿವು ಸಿಗದಿದ್ದರೆ, ಮೂರು ತಿಂಗಳೊಳಗೆ ಪರಿಹಾರ

ಬೆಳ್ತಂಗಡಿ: ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾದ ವಾಯುಪಡೆ ವಿಮಾನ ಹುಡುಕಾಟ ಮುಂದುವರಿದಿದೆ. ಒಂದು ವೇಳೆ ಅವುಗಳಲ್ಲಿ ಮೃತದೇಹದ ತುಣುಕು ಸಿಕ್ಕಿದರೂ ಅವನ್ನು ಸಕಲ ಸೇನಾ ಮರ್ಯಾದೆಗಳೊಂದಿಗೆ ತರಲಾಗುವುದು. ಇಲ್ಲವಾದರೆ ಮೂರು ತಿಂಗಳಲ್ಲಿ ಪರಿಹಾರ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸೇನಾಧಿಕಾರಿ ಸುರೇಂದ್ರ ಶೆಟ್ಟಿ ಹೇಳಿದ್ದಾರೆ....

Read More

ಉರಿ ಸೆಕ್ಟರ್­ನಲ್ಲಿ ದಾಳಿ : ಹುತಾತ್ಮ ಯೋಧರ ಸಂಖ್ಯೆ 20 ಕ್ಕೆ ಏರಿಕೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್­ನಲ್ಲಿರುವ ಸೇನಾ ಕಛೇರಿ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಗೆ ಹುತಾತ್ಮರಾದ ಯೋಧರ ಸಂಖ್ಯೆ 20 ಕ್ಕೇರಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉರಿ ಸೆಕ್ಟರ್­ನಲ್ಲಿ ಇರುವ ಆರ್ಮಿ ಬ್ರಿಗೇಡ್​...

Read More

ಪ್ರಧಾನಿ ಮೋದಿ ಜನ್ಮದಿನ ; ದಿವ್ಯಾಂಗ ಚೇತನ ಮಕ್ಕಳಿಗೆ ಕೊಡುಗೆ ನೀಡಿದ ಬಿಜೆಪಿ ಮಂಗಳೂರು ಉತ್ತರ ಘಟಕ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ದಿವಸ್ ಆಗಿ ಆಚರಿಸಿರುವ ಮಂಗಳೂರು ಬಿಜೆಪಿ ಉತ್ತರ ಘಟಕವು ಮಂಗಳ ಜ್ಯೋತಿ ಶಾಲೆಯ ದಿವ್ಯಾಂಗ ಚೇತನ ಮಕ್ಕಳಿಗೆ ಕೊಡುಗೆ ನೀಡಿದರು. ಡಾ.ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿದ್ದರು. ಇವರ ನೇತೃತ್ವದಲ್ಲಿ ಮಕ್ಕಳಿಗೆ ಕೊಡುಗೆಗಳನ್ನು...

Read More

ಪ್ರಧಾನಿ ಮೋದಿ ಜನ್ಮದಿನ ; ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ವೃದ್ಧಾಶ್ರಮದ ನಿವಾಸಿಗಳಿಗೆ ಫಲ ವಿತರಣೆ

ಮಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೊಡಿಯಾಲ್‌ಬೈಲ್‌ನ ಶ್ರೀಮತಿ ರಾಧಾಬಾಯಿ ಗಿರಿಧರ್ ರಾವ್ ವೃದ್ಧಾಶ್ರಮದ ನಿವಾಸಿಗಳಿಗೆ ಫಲವಸ್ತು ನೀಡುವುದರ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್ ಹಾಗೂ ಮಾಜಿ...

Read More

ಪಾರ್ಶ್ವವಾಯು ಪೀಡಿತ ಮಹಿಳೆಯ ನೆರವಿಗೆ ಒಪ್ಪಿಗೆ ಸೂಚಿಸಿದ ಫಡ್ನವಿಸ್

ಮುಂಬಯಿ: ಅಲಕನಂದ ವೈದ್ಯ ತನ್ನ ಸೊಂಟದ ಕೆಳಗೆ ಶೇ. 90ರಷು ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಬಾರಾಮತಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸರ್ಕಾರಿ ನೌಕರಿ ದೊರೆತ ನಂತರ ಇವರ ಸಮಸ್ಯೆ ಹೆಚ್ಚಿದೆ. 2015ರಲ್ಲಿ ಅವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ...

Read More

ಬ್ರಿಕ್ಸ್ ಎನ್‌ಎಸ್‌ಎಗಳಿಂದ ಜಂಟಿ ಭಯೋತ್ಪಾದನೆ ಹೋರಾಟಕ್ಕೆ ಯೋಜನೆ

ನವದೆಹಲಿ: ಮುಂದಿನ ತಿಂಗಳು ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಹಲೇಗಾರರು ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ದೇಶಗಳಿಂದ ನಡೆಸಲಾಗುತಿರುವ ಗಲಭೆ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಭಯೋತ್ಪಾದಕರಿಗೆ ಹಣಕಾಸು...

Read More

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಬಿಜೆಪಿ ನಾಯಕರು

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಅಹ್ಮದಾಬಾದ್‌ಗೆ ಬಂದಿಳಿದಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಸೇರಿದಂತೆ ಇತರ ಹಿರಿಯ ಬಿಜೆಪಿ ನಾಯಕರು ಮೋದಿ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಪ್ರಧಾ ಮೋದಿ ಅವರು ಶನಿವಾರ...

Read More

ಏಷ್ಯಾದ ಟಾಪ್ 25ರಲ್ಲಿ ಭಾರತದ 5 ಮ್ಯೂಸಿಯಂಗಳು

ನವದೆಹಲಿ: ಏಷ್ಯಾದ ಟಾಪ್ 25 ಮ್ಯೂಸಿಯಂಗಳಲ್ಲಿ ಭಾರತದ 5 ಮ್ಯೂಸಿಯಂಗಳು ಸ್ಥಾನ ಪಡೆದಿದೆ. ಇನ್ನು ಲೇಹ್‌ನಲ್ಲಿರುವ ‘ಹಾಲ್ ಆಫ್ ಪೇಮ್’ ಭಾರತದ ಮ್ಯೂಸಿಯಂಗಳಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ಸಮೀಕ್ಷೆ ತಿಳಿಸಿದೆ. ಭಾರತದ ಇತರ ನಾಲ್ಕು ಅತ್ಯುತ್ತಮ ಮ್ಯೂಸಿಯಂಗಳೆಂದರೆ ಬಾಗೋರೆ ಕಿ ಹವೇಲಿ (ಉದಯ್‌ಪುರ್), ವಿಕ್ಟೋರಿಯಾ...

Read More

‘ಸೇವಾ ದಿವಸ್’ ಆಗಿ ಮೋದಿ ಜನ್ಮದಿನ ಆಚರಿಸಲಿರುವ ಅಮಿತ್ ಶಾ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ಸೇವಾ ದಿವಸ್’ ಆಗಿ ಆಚರಿಸುವಂತೆ ಜನರಿಗೆ ಸಂದೇಶ ನೀಡಿದ್ದಾರೆ. ಈ ಸಂದರ್ಭ ತೆಲಂಗಾಣದಲ್ಲಿ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ....

Read More

Recent News

Back To Top