Date : Monday, 19-09-2016
ಸುಳ್ಯ : ಸುಳ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಮತೀಯ ಸಂಸ್ಥೆಗಳು ಅಮಾಯಕ ಜನರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದು, ಈ ಕುರಿತಂತೆ ಸರ್ಕಾರ ಸೂಕ್ತ ರೀತಿಯ ತನಿಖೆ ನಡೆಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ 19-9-2016 ರಂದು ನಡೆಯಿತು. ಆರೆಸ್ಸೆಸ್...
Date : Monday, 19-09-2016
ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾಂಟ್ರಾಕ್ಟ್ ನೌಕರರ ಉದ್ಯೋಗ ಭದ್ರತೆಗೆ ಶಾಸನ ಜಾರಿಗೊಳಿಸಲಿದ್ದು, ಬ್ಯಾಂಕ್‌ಗಳ ಮೂಲಕ ಸಂಬಳ ಪಾವತಿ ಮಾಡುವ ನಿಯಮ ಜಾರಿಗೆ ತರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬಂದಾರು ದತ್ತಾತ್ರೇಯ ತಿಳಿಸಿದ್ದಾರೆ. ಕಾರ್ಮಿಕ ಮತ್ತು...
Date : Monday, 19-09-2016
ಚಂಡೀಗಢ: ಹರ್ಯಾಣ ರಾಜ್ಯವನ್ನು ಆಯುರ್ವೇದ ಮತ್ತು ಯೋಗದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಅಂಬಾಲಾ ಕಂಟೋನ್ಮೆಂಟ್‌ನಲ್ಲಿ (ಕ್ಯಾಂಟ್) ಆಯುಷ್ ಇಲಾಖೆ ಸ್ಥಾಪಿಸಿದ ಪಂಚಕರ್ಮ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ಗುರಿ ಸಾಧಿಸಲು ಕುರುಕ್ಷೇತ್ರದಲ್ಲಿ...
Date : Monday, 19-09-2016
ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಈವರೆಗೆ 20 ಮಂದಿ ಯೋಧರು ಸಾವನ್ನಪ್ಪಿದ್ದು, 4 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾನುವಾರ ಉಗ್ರರು ನಡೆಸಿದ ದಾಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇನೆಗೆ ಸೂಚಿಸಿದ್ದಾರೆ. 17ಕ್ಕೂ...
Date : Monday, 19-09-2016
ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು...
Date : Monday, 19-09-2016
ಬೆಳ್ತಂಗಡಿ: ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾದ ವಾಯುಪಡೆ ವಿಮಾನ ಹುಡುಕಾಟ ಮುಂದುವರಿದಿದೆ. ಒಂದು ವೇಳೆ ಅವುಗಳಲ್ಲಿ ಮೃತದೇಹದ ತುಣುಕು ಸಿಕ್ಕಿದರೂ ಅವನ್ನು ಸಕಲ ಸೇನಾ ಮರ್ಯಾದೆಗಳೊಂದಿಗೆ ತರಲಾಗುವುದು. ಇಲ್ಲವಾದರೆ ಮೂರು ತಿಂಗಳಲ್ಲಿ ಪರಿಹಾರ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸೇನಾಧಿಕಾರಿ ಸುರೇಂದ್ರ ಶೆಟ್ಟಿ ಹೇಳಿದ್ದಾರೆ....
Date : Monday, 19-09-2016
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿರುವ ಸೇನಾ ಕಛೇರಿ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಗೆ ಹುತಾತ್ಮರಾದ ಯೋಧರ ಸಂಖ್ಯೆ 20 ಕ್ಕೇರಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉರಿ ಸೆಕ್ಟರ್‌ನಲ್ಲಿ ಇರುವ ಆರ್ಮಿ ಬ್ರಿಗೇಡ್...
Date : Saturday, 17-09-2016
ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ದಿವಸ್ ಆಗಿ ಆಚರಿಸಿರುವ ಮಂಗಳೂರು ಬಿಜೆಪಿ ಉತ್ತರ ಘಟಕವು ಮಂಗಳ ಜ್ಯೋತಿ ಶಾಲೆಯ ದಿವ್ಯಾಂಗ ಚೇತನ ಮಕ್ಕಳಿಗೆ ಕೊಡುಗೆ ನೀಡಿದರು. ಡಾ.ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿದ್ದರು. ಇವರ ನೇತೃತ್ವದಲ್ಲಿ ಮಕ್ಕಳಿಗೆ ಕೊಡುಗೆಗಳನ್ನು...
Date : Saturday, 17-09-2016
ಮಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೊಡಿಯಾಲ್‌ಬೈಲ್‌ನ ಶ್ರೀಮತಿ ರಾಧಾಬಾಯಿ ಗಿರಿಧರ್ ರಾವ್ ವೃದ್ಧಾಶ್ರಮದ ನಿವಾಸಿಗಳಿಗೆ ಫಲವಸ್ತು ನೀಡುವುದರ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್ ಹಾಗೂ ಮಾಜಿ...
Date : Saturday, 17-09-2016
ಮುಂಬಯಿ: ಅಲಕನಂದ ವೈದ್ಯ ತನ್ನ ಸೊಂಟದ ಕೆಳಗೆ ಶೇ. 90ರಷು ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಬಾರಾಮತಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸರ್ಕಾರಿ ನೌಕರಿ ದೊರೆತ ನಂತರ ಇವರ ಸಮಸ್ಯೆ ಹೆಚ್ಚಿದೆ. 2015ರಲ್ಲಿ ಅವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ...