Date : Tuesday, 10-01-2017
ಗದಗ: ಬಹುಔಷಧೀಯ ಸಸ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಮಾಡಬೇಕು ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಕೃತಿಕ ಸಂಪತ್ತು ದೈವದತ್ತವಾಗಿ ಬಂದದ್ದು, ಅದನ್ನು ಸೃಷ್ಟಿಸಲು ಅದ್ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ನಿಸರ್ಗದತ್ತವಾಗಿ...
Date : Tuesday, 10-01-2017
ಮಧ್ಯಪ್ರದೇಶ: ಮುಂದಿನ ಮೂರು ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಪ್ರತಿಶತ 60 ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೂಲಕ ಪ್ರಧಾನಿ ಮೋದಿ ಅವರ ಸ್ವಾವಲಂಬಿ ದೇಶದ ಕನಸಿಗೆ ಇದು ಸಹಕಾರಿಯಾಗಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದಾರೆ. ಭಾರತವು...
Date : Tuesday, 10-01-2017
ಹಾವೇರಿ: ಕೇಂದ್ರ ನೀಡಿರುವ ಅನುದಾನವನ್ನು ಯಾವ ಕೆಲಸಕ್ಕೆ ಎಷ್ಟು ಬಳಸಿದ್ದೀರಿ ಎಂಬುದರ ಕುರಿತು ಮಾಹಿತಿ ನೀಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರಕ್ಕೆಂದು ಕೇಂದ್ರ...
Date : Tuesday, 10-01-2017
ಲಖನೌ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಜಾತಿ ಹೆಸರಿನಲ್ಲಿ ಮತ ಅಪೇಕ್ಷಿಸುತ್ತಾರೆ ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಪಕ್ಷಕ್ಕೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಮುಖಂಡ ನೀರಜ್...
Date : Tuesday, 10-01-2017
ನವದೆಹಲಿ: ಕಳೆದ ವರ್ಷ ತನ್ನ ಬಹುನಿರೀಕ್ಷಿತ 4G ಸೇವೆಗಳ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, 2016 ರಲ್ಲಿ ಮೊಬೈಲ್ ಬಳಕೆದಾರರಿಂದ ಅತೀ ಹೆಚ್ಚು ಹುಡುಕಾಡಿದ ಕೀವರ್ಡ್ ಆಗಿದೆ ಎಂದು ಅಲಿಬಾಬಾ ಗ್ರೂಪ್‌ನ 2016 ಮೊಬೈಲ್ ಟ್ರೆಂಡ್ ಯುಸಿ ನ್ಯೂಸ್ ಬಿಡುಗಡೆ ಮಾಡಿದೆ. ’ರಿಲಯನ್ಸ್ ಜಿಯೋ’...
Date : Tuesday, 10-01-2017
ರಾಜಕೋಟ್: ರಾಜಕೋಟ್‌ನಿಂದ 70 ಕಿ.ಮೀ ದೂರದಲ್ಲಿರುವ ಖೊದಲಧಾಮ ದೇವಸ್ಥಾನದಲ್ಲಿ ನಡೆಯಲಿರುವ ’ಪ್ರಾಣ ಪ್ರತಿಷ್ಠಾ ಮಹೋತ್ಸವ’ ಸಮಾರಂಭದಲ್ಲಿ ಸುಮಾರು 3 ಲಕ್ಷ ಜನ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಪ್ರಯತ್ನದಲ್ಲಿದ್ದಾರೆ. ಜನವರಿ 21 ರಂದು ಇಲ್ಲಿನ ದೇವಸ್ಥಾನದಲ್ಲಿ ಪಟೇಲ್ ಸಮುದಾಯ ಆಯೋಜಿಸಿರುವ ಈ...
Date : Tuesday, 10-01-2017
ಗುಜರಾತ್ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಾಭ್ಯಾಸವನ್ನು ಬಿಟ್ಟು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಲು ಹೋಗಿರುವುದಾಗಿ ಟ್ವೀಟ್ ಮಾಡಿದ್ದಾರೆ. Skipped Yoga & went to meet mother. Before dawn had breakfast with her. Was...
Date : Tuesday, 10-01-2017
ಸ್ಯಾನ್ ಫ್ರಾನ್ಸಿಸ್ಕೋ: ಅಂತರ್ಜಾಲ ದೈತ್ಯ ಯಾಹೂ ತನ್ನ ಹೆಸರು ಬದಲಿಸಲಿದೆ ಎನ್ನುವ ಸುದ್ದಿಗೆ ಸೋಮವಾರ ’ಯಾಹೂ ತನ್ನ ಹೆಸರನ್ನು ಬದಲಾಯಿಸುತ್ತಿಲ್ಲ’ ಎಂದು ಪ್ರತಿಕ್ರಿಯೆ ನೀಡಿದೆ ಆದರೆ ವೇರಿಝೊನ್ ಕಂಪನಿಗೆ ಮಾರಾಟವಾಗದಿರುವ ಭಾಗ ಮಾತ್ರ ಅಲ್ಟಾಬಾ (Altaba) ಎಂದು ಮರುನಾಮಕರಣ ಮಾಡುವುದಾಗಿ ಸ್ಪಷ್ಟಪಡಿಸಿದೆ....
Date : Tuesday, 10-01-2017
ಬಂಡಿಪೋರ : ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಬೆಳಗಿನ ಜಾವ ಉಗ್ರವಾದಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆಯಲು ಪ್ರಯತ್ನಿಸಿದ್ದು, ಭಾರತೀಯ ಯೋಧರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಬಂಡಿಪೋರದ ಪರ್ರೀ ಮೊಹಲ್ಲಾ ಹಜಿನ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು...
Date : Tuesday, 10-01-2017
ನವದೆಹಲಿ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸ್ಥಳೀಯ ಚುನಾವಣೆಯಲ್ಲಿ ಮತ್ತೊಂದು ಗೆಲುವನ್ನು ಸಾಧಿಸಿದೆ. ಫರೀದಾಬಾದ್‌ನ ಪುರಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 40 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ ಹಾಗೂ ಉಳಿದ 10 ಸ್ಥಾನಗಳು ಸ್ವತಂತ್ರ ಪಕ್ಷಗಳ ಪಾಲಾಗಿವೆ. ಅನಾಣ್ಯೀಕರಣಕ್ಕೆ ಜನತೆಯ...