Date : Friday, 23-09-2016
ನವದೆಹಲಿ: ಭಾರತ ಮತ್ತು ಫ್ರಾನ್ಸ್ ಸುಮಾರು 7.8 ಬಿಲಿಯನ್ ಯೂರೋ ವೆಚ್ಚದ 36 ರೆಫೇಲ್ ಸೇನಾ ಫೈಟರ್ ಜೆಟ್ ಮಹತ್ವದ ಒಪಂದಕ್ಕೆ ಶುಕ್ರವಾರ ಸಹಿ ಹಾಕಿವೆ. ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಪ್ರಾನ್ಸ್ ರಕ್ಷಣಾ ಸಚಿವ ಜೀನ್ ಯೆಸ್ ಲಿ...
Date : Friday, 23-09-2016
ಸೂರತ್: ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಮಕ್ಕಳ ಶೈಕ್ಷಣಿಕ ಮತ್ತು ಇತರ ವೆಚ್ಚಗಳ ಪ್ರಾಯೋಜಕತ್ವ ನೀಡಲಿದೆ ಎಂದು ಸೂರತ್‌ನ ಪಿಪಿ ಸಾವನಿ ಗ್ರೂಪ್ ಘೋಷಿಸಿದೆ. ಸಾವನಿ ಗ್ರೂಪ್ ರಿಯಲ್ಟಿ ವಲಯದಲ್ಲಿ ತೊಡಗಿಕೊಂಡಿದ್ದು, ಸರಣಿ ಶಾಲೆಗಳ ನಡೆಸುತ್ತಿದೆ. ಉರಿ ದಾಳಿಯಲ್ಲಿ...
Date : Friday, 23-09-2016
ನವದೆಹಲಿ: ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಹಾಗೂ ನಾಲ್ಕು ಮಂದಿ ಪದಕ ವಿಜೇತರನ್ನು ಪ್ರಧಾನಿ ನರೆಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ 19 ಕ್ರೀಡಾಪಟುಗಳ...
Date : Friday, 23-09-2016
ನವದೆಹಲಿ: ಉರಿ ಉಗ್ರರ ದಾಳಿ ಮತ್ತು ಕಾಶ್ಮೀರ ಗಲಭೆಯಿಂದಾಗಿ ಪಾಕಿಸ್ಥಾನದೊಂದಿಗಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯೋಜನೆಯನ್ನು ಭಾರತವು ತಳ್ಳಿ ಹಾಕಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ನೀರು ಹಂಚಿಕೆ...
Date : Friday, 23-09-2016
ನವದೆಹಲಿ : ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ಪಡೆಯದಿರಲು ಮುಂದಾಗಿದೆ. ಆದರೆ ಈ ಸೌಲಭ್ಯ ಬ್ರಾಡ್‌ಬ್ಯಾಂಡ್ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ. ಕೆಲ ದಿನಗಳ...
Date : Friday, 23-09-2016
ಮುಂಬೈ : ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರ ಒಯ್ಯುವುದನ್ನು ತಾವು ಕಂಡಿರುವುದಾಗಿ ಶಾಲಾ ಮಕ್ಕಳಿಬ್ಬರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬಯಿ ಪೊಲೀಸರು ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಶಂಕಿತ...
Date : Thursday, 22-09-2016
ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಆಪ್ತ ಸಲಹೆಗಾರ ಹಾಗೂ ಗ್ರಾಹಕ ಸರಕುಗಳ ಕಂಪೆನಿ ಪತಂಜಲಿ ಆಯುರ್ವೇದದ ಸಹ ಸಂಸ್ಥಪಕ ಬಾಲಕೃಷ್ಣ, ಫೋರ್ಬ್ಸ್ ನಿಯತಕಾಲಿಕೆಯ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ರ್ಸಥಾನ ಪಡೆದಿದಾರೆ. ಬಾಲಕೃಷ್ಣ ಫೋರ್ಬ್ಸ್‌ನ 100 ಶ್ರೀಮಂತ ಭಾರತೀಯ ಪಟ್ಟಿಯಲ್ಲಿ 48ನೇ ಸ್ಥಾನ...
Date : Thursday, 22-09-2016
ನವದೆಹಲಿ: ಕಳೆದ ವಾರ ಉರಿ ಸೆಕ್ಟರ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವಿನ ದೇಶೀಯ ರಾಜಕೀಯ ಒತ್ತಡ ಪಾಕ್‌ನ ಷೇರು ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಿದೆ. ಕರಾಚಿ ಸ್ಟಾಕ್ ಮಾರ್ಕೆಟ್ (ಷೇರು ಮಾರುಕಟ್ಟೆ) ಬುಧವಾರ...
Date : Thursday, 22-09-2016
ಶ್ರೀನಗರ: ಕಾಶ್ಮೀರ ಕಣಿವೆಯ 12,000 ಯುವಕರು ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ ೮ರಂದು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಗಲಭೆ ಮುಂದುವರೆದಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಜುಲೈನಿಂದ ಸೆಪ್ಟೆಂಬರ್‌ಗೆ ಮುಂಡೂದಲಾಗಿತು. ಇನ್ನು ದಕ್ಷಿಣ ಕಾಶ್ಮೀರದ ಯುವಕರಿಗೆ...
Date : Thursday, 22-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ್ನು ಮೂಲ ಹಿಂದಿ ಭಾಷಣದ ಜೊತೆ ಅತೀ ಶೀಘ್ರದಲ್ಲೇ ದೇಶದಾದ್ಯಂತ ಏಕಕಾಲದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ವಿವಿಧ ರಾಜ್ಯಗಳಲ್ಲಿಯ ಭಾಷಾ...