Date : Saturday, 20-08-2016
ಚೆನ್ನೈ : ಪಿ. ವಿ. ಸಿಂಧು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಮಸ್ತ ಭಾರತೀಯರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ದೇಶದ ಸೆಲಿಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರೂ ಇದಕ್ಕೂ ಹೊರತಾಗಿಲ್ಲ....
Date : Saturday, 20-08-2016
ಇಟಾನಗರ : ಅರುಣಾಚಲ ಪ್ರದೇಶದ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ನಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಸುಕೋಯ್-30 ಫೈಟರ್ ಜೆಟ್ ಶುಕ್ರವಾರ ಬಂದಿಳಿದಿದೆ. 1962 ರ ಚೀನಾ ಆಕ್ರಮಣದ ಬಳಿಕ ಭಾರತೀಯ ಸೇನೆ ಕೈಗೊಂಡ ಮೊದಲ ಮಿಲಿಟರಿ ಚಟುವಟಿಕೆ ಇದಾಗಿದೆ. ಇಟಾನಗರದಿಂದ 198 ಕಿ.ಮೀ. ದೂರದಲ್ಲಿರುವ...
Date : Saturday, 20-08-2016
ನವದೆಹಲಿ : ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರಿಗೆ ಬಿಸ್ನೆಸ್ ಕ್ಲಾಸ್ ಟಿಕೆಟ್ನ್ನು ಏರ್ ಇಂಡಿಯಾ ಉಚಿತವಾಗಿ ನೀಡಿದೆ. ವರದಿಗಳ ಪ್ರಕಾರ ಏರ್ ಇಂಡಿಯಾ ಎರಡು ಕಾಂಪ್ಲಿಮೆಂಟರಿ...
Date : Saturday, 20-08-2016
ನವದೆಹಲಿ : ರಾಜಕೀಯ ಕ್ಷೇತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಕೆಲವೊಂದು ಗಮನಾರ್ಹ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಇಂಡಿಯಾ ಟುಡೆ ಮತ್ತು ಕಾರ್ವಿ ಇನ್ಸೈಟ್ ಜತೆಗೂಡಿ ನಡೆಸಿದ ‘ಮೂಡ್ ಆಫ್ ದ ನೇಷನ್ಸ್’ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Saturday, 20-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್ನಲ್ಲಿ ಇದುವರೆಗೆ ಪದಕ ಗೆದ್ದ...
Date : Friday, 19-08-2016
ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ...
Date : Friday, 19-08-2016
ನವದೆಹಲಿ : ಭಾರತದಲ್ಲಿ ಸಾವಿರಾರು ಅನಾಥಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಭಾರತದಲ್ಲಿ 3,800 ಕಿ.ಮೀ. ಓಡಲು ನಿರ್ಧರಿಸಿದ್ದಾರೆ. ಅಲ್ಟ್ರಾ ಮ್ಯಾರಥಾನರ್ ಆಗಿರುವ ಸಮಂಥಾ ಘಶ್ ಎಂಬ ಆಸ್ಟ್ರೇಲಿಯಾದ ಪ್ರಜೆ, ಆಗಸ್ಟ್ 22 ರಿಂದ ರಾಜಸ್ಥಾನದ ಜೈಸಲ್ಮೇರ್ನಿಂದ ಮೇಘಾಲಯದ ಮಾಸಿನ್ರಾಮ್ವರೆಗೆ ಒಟ್ಟು...
Date : Friday, 19-08-2016
ನವದೆಹಲಿ : ವಿವಿಧ ಬೆಲೆಯ ನಾಣ್ಯ, 100 ರೂ. ಮತ್ತು 500 ರೂ. ನೋಟುಗಳಲ್ಲಿ ಅಂಧರಿಗೆ ಗುರುತಿಸುವಿಕೆಗೆ ಸಹಾಯಕವಾಗುವಂತಹ ಯಾವುದೇ ಸಂಕೇತಗಳಿಲ್ಲ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ನಲ್ಲಿ ಪಿಟಿಷನ್ ಒಂದು ಸಲ್ಲಿಕೆಯಾಗಿದೆ. ನೋಟುಗಳನ್ನು ಅಂಧರಿಗೆ, ಭಾಗಶಃ ಅಂಧರಿಗೆ ಗುರುತಿಸಲು ಸಹಾಯಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವಂತೆ ಇದರಲ್ಲಿ...
Date : Friday, 19-08-2016
ಪಂಪಾ : ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೈ ದೇಗುಲದಲ್ಲಿ ವಿಐಪಿಗಳಿಗಿರುವ ವಿಶೇಷ ದರ್ಶನದ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಅಲ್ಲಿ ತಿರುಪತಿ ತಿರುಮಲ ಮಾದರಿಯ ಯಾತ್ರಿಕರ ಕ್ಯೂ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೈಗೆ ಯಾತ್ರೆ ಇನ್ನೇನು ಆರಂಭವಾಗಲಿರುವ...
Date : Friday, 19-08-2016
ಇಸ್ಲಾಮಾಬಾದ್ : ಬಲೂಚ್ ಸ್ಟೂಡೆಂಟ್ ಆರ್ಗನೈಸೇಷನ್ ಮುಖ್ಯಸ್ಥೆ ಕರಿಮಾ ಬಲೂಚ್ ಅವರು ರಕ್ಷಾಬಂಧನದ ಅಂಗವಾಗಿ ಪ್ರದಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದು, ಮೋದಿ ನಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧ, ನರಹತ್ಯೆ, ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ...