News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದು ವಿಶ್ವದ ಅತೀ ದೊಡ್ಡ ಪೇಟ!

ಚಂಡೀಗಢ: ಹೌದು ಇದು ವಿಶ್ವದ ಅತೀ ದೊಡ್ಡ ಧರಿಸಬಲ್ಲ ಪೇಟ. 400 ಮೀಟರ್ (1,312 ಅಡಿ) ಉದ್ದದ ಈ ಪೇಟ ಮೇಜರ್ ಸಿಂಗ್ ಅವರಿಗೆ ಸೇರಿದೆ. ಟವರ್ ಆಕಾರದ ಈ ರುಮಾಲಿನ ಪೇಟ 100 ಹೇರ್‌ಪಿನ್‌ಗಳು ಮತ್ತು 51 ಧಾರ್ಮಿಕ ಚಿಹ್ನೆಗಳ ಲೋಹದ ವಿವಿಧ ಆಕಾರಗಳಿಂದ...

Read More

ಕಾಂಗ್ರೆಸ್ ಪ್ರಕಾರ ಒಆರ್‌ಒಪಿ ಎಂದರೆ ‘ಒನ್ ರಾಹುಲ್, ಒನ್ ಪ್ರಿಯಂಕಾ’: ಮೀನಾಕ್ಷಿ ಲೇಖಿ

ನವದೆಹಲಿ: ಒನ್ ರ್‍ಯಾಂಕ್ ಒನ್ ಪೆನ್ಷನ್ ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡತ್ತಿದೆ. ಈ ಘಟನೆಯ ಹಿಂದೆ ಹಲವು ಅನುಮಾನಗಳು ಮತ್ತು ರಾಜಕೀಯವನ್ನು ಕಾಣುತ್ತಿರುವುದಾಗಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಒಆರ್‌ಒಪಿ ವಿಚಾರದಲ್ಲಿ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆ...

Read More

ಪಕ್ಷದ ಚಿಹ್ನೆ ಬದಲಿಸಲು ಎಂಎನ್‌ಎಸ್ ಚಿಂತನೆ

ಮುಂಬಯಿ: ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ಪಕ್ಷ ಮುಂಬರುವ ಬೃಹನ್ಮುಂಬಯಿ ಪುರಸಭಾ ಚುನಾವಣೆ (ಬಿಎಂಸಿ)ಗೂ ಮುನ್ನ ತನ್ನ ಪಕ್ಷದ ಚಿಹ್ನೆಯನ್ನು ಬದಲಿಸಲು ಚಿಂತನೆ ನಡೆಸುತ್ತಿದೆ. ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಪಕ್ಷದ ರೈಲ್ವೆ ಇಂಜಿನ್ ಹೊಂದಿರುವ ಚಿಹ್ನೆಯ...

Read More

ಗಿನ್ನೆಸ್ ದಾಖಲೆ ನಿರ್ಮಿಸಿದ ನಾಸಾದ ಎಂಎಂಎಸ್ ಯೋಜನೆ

ವಾಷಿಂಗ್ಟನ್: ಜಿಪಿಎಸ್ ಸಿಗ್ನಲ್ ಮೂಲಕ ಅತ್ಯಂತ ಎತ್ತರದಿಂದ ಭೂಮಿಯ ಒಳನೋಟವನ್ನು ನೀಡಲು ವಿಜ್ಞಾನಿಗಳಿಂದ ಬಳಸಲಾಗುವ ಮ್ಯಾಗ್ನೆಟೋಸ್ಫೆರಿಕ್ ಮಲ್ಟಿ ಸ್ಕೇಲ್ ಮಿಶನ್ (ಎಂಎಂಎಸ್) ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ ಎಂದು ನಾಸಾ ತಿಳಿಸಿದೆ. ಭೂಮಿಯ ಸುತ್ತ ಅದರ ಕಕ್ಷೆಯಲ್ಲಿ ಎಂಎಂಎಸ್ ಉಪಗ್ರಹಗಳು ಸುಮಾರು...

Read More

ಪ್ರತಿಯೊಂದಕ್ಕೂ ಮೋದಿಯವರನ್ನೇ ದೂಷಿಸುವುದನ್ನು ಬಿಡಿ : ವಿಪಕ್ಷಗಳಿಗೆ ನಾಯ್ಡು ಎಚ್ಚರಿಕೆ

ಚೆನ್ನೈ: ತಮ್ಮ ಪ್ರಚಾರದ ಸಲುವಾಗಿ ಪ್ರತಿಯೊಂದು ಸಮಸ್ಯೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸುವುದನ್ನು ನಿಲ್ಲಿಸಿ ಎಂದು ವಿರೋಧ ಪಕ್ಷಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಚೆನ್ನೈನಲ್ಲಿ ನಿರ್ಮಾಣ ಸಂಘಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ...

Read More

ಕಂಬಳಕ್ಕೆ ಗ್ರೀನ್ ಸಿಗ್ನಲ್

ಉಡುಪಿ : ಇತಿಹಾಸ ಪ್ರಸಿದ್ದ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಕರಾವಳಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ನಡೆಸಲು ಹಾದಿ ಸುಗಮವಾಗಿದೆ. ಜನಪದ, ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ನಡೆಸಲು ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯವರು,...

Read More

ದತ್ತು ಸ್ವೀಕಾರ ಯೋಜನೆ: ಮಿಲಿಟರಿ ಶ್ವಾನಗಳ ಸೇವೆಗೆ ಗೌರವ ಸಲ್ಲಿಕೆ

ನವದೆಹಲಿ: ಹಲವು ಸೇನಾ ಕಾರ್ಯಾಚರಣೆ, ರಕ್ಷಣಾ ಕಾರ್ಯ, ಪ್ರದೇಶಗಳಲ್ಲಿ ಸೈನಿಕರ ಜೊತೆ ಗಡಿ ಭದ್ರತೆ ಹಾಗೂ ಸೈನಿಕರಿಗೆ ಗೌರವ ಸಲ್ಲಿಕೆ, ಈ ಎಲ್ಲ ಸಂದರ್ಭಗಳಲ್ಲೂ ಈ ಕೆಚ್ಚೆದೆಯ ಮಿಲಿಟರಿ ಶ್ವಾನಗಳು ತಮ್ಮ ಸಾಮರ್ಥ್ಯವನ್ನು ತೋರಿವೆ. ಭಾರತೀಯ ಮಿಲಿಟರಿ ಮೊದಲ ಬಾರಿಗೆ ಕೈಗೊಂಡಿರುವ ವಿಶೇಷ...

Read More

ವಿದೇಶಿ ಭಾರತೀಯ ಮತದಾರರ ಆನ್‌ಲೈನ್ ಸಮೀಕ್ಷೆ ಆರಂಭಿಸಿದ ಇಸಿಐ

ನವದೆಹಲಿ: ವಿದೇಶಿ ಭಾರತೀಯ ನಾಗರಿಕರ ಮತದಾನ ಪ್ರಕ್ರಿಯೆ ಮತ್ತು ನೋಂದಣಿ ಕುರಿತು ಮಾಹಿತಿ ಪಡೆದು ಜಾಗೃತಿ ಮೂಡಿಸಲು ಭಾರತದ ಚುನಾವಣಾ ಆಯೋಗ (ಇಸಿಐ) ಆನ್‌ಲೈನ್‌ ಸಮೀಕ್ಷೆ ಆರಂಭಿಸಿದೆ. ವಿದೇಶಿ ಮತದಾರರ ನೋಂದಣಿ ಮತ್ತು ಚುನಾವಣೆಯ ಭಾಗವಹಿಸುವಿಕೆ ಪ್ರಮಾಣವದ ಬಗ್ಗೆ ಅಧ್ಯಯನ ನಡೆಸಲು...

Read More

ಅರುಣಾಚಲ ಪ್ರದೇಶದಲ್ಲಿ ಬುದ್ಧ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಬೊಂದಿಲಾ: ಅರುಣಾಚಲ ಪ್ರದೇಶದ ಪಶ್ಚಿಮ ಕಮೇಂಗ್ ಜಿಲ್ಲೆಯಲ್ಲಿ ಬುದ್ಧ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಇಲ್ಲಿಯ ಬೊಂದಿಲಾದಲ್ಲಿರುವ ಬೌದ್ಧ ಉದ್ಯಾನದಲ್ಲಿ ಮೊನಾಪಾ, ಸಜೋಲಾಂಗ್ (ಮಿಜಿ) ಆಕಾ, ಸರ್ತಂಗ್, ಬುಗುಣ ಮತ್ತು ಶೇರ್‌ದುಕ್‌ಪನ್ ಬುಡಕಟ್ಟು ಜನಾಂಗದಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಿತು. ಬುದ್ಧ...

Read More

ಶಾಂತಿ ಮತ್ತು ಸ್ಥಿರತೆಗಾಗಿ ಭಯೋತ್ಪಾದನೆಯ ನಿಗ್ರಹ ಅಗತ್ಯ: ಅಫ್ಘಾನ್ ನಿಯೋಗ

ಗೋವಾ: ಭಯೋತ್ಪಾದನೆಯು ದೆಹಲಿ ಮತ್ತು ಕಾಬುಲ್‌ಗಳಿಗೆ ಭಾರೀ ಬೆದರಿಕೆಯಾಗಿದ್ದು, ಈ ಪ್ರದೇಶದಲ್ಲಿ ದೀರ್ಘ ಕಾಲದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಯೋತ್ಪಾದನೆಯ ಸಮಸ್ಯೆಯನ್ನು ನಿಗ್ರಹಿಸುವುದು ಅಗತ್ಯ ಎಂದು ಅಫ್ಘಾನಿಸ್ಥಾನದ ಭಾರತೀಯ ರಾಯಭಾರಿ ಶಾಯಿದಾ ಮೊಹಮ್ಮದ್ ಅಬ್ದಾಲಿ ಹೇಳಿದ್ದಾರೆ. ಭಯೋತ್ಪಾನೆ ನಮ್ಮ ಶತ್ರುವಾಗಿದೆ ಮತ್ತು...

Read More

Recent News

Back To Top