Date : Tuesday, 15-11-2016
ಚಿಕ್ಕಮಗಳೂರು : ಪಶ್ಚಿಮ ಘಟ್ಟದಲ್ಲಿ ಕಳೆದ 20 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 4 ನಕ್ಸಲರು ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ಮಾವೋವಾದಿ ಸಿಪಿಐ ಸಂಘಟನೆಯ ನಾಲ್ವರು ನಕ್ಸಲರಾದ ನೀಲ್ಗುಳಿ ಪದ್ಮನಾಭ್, ಭಾರತಿ, ರಿಜ್ವಾನ್ ಬೇಗಂ ಹಾಗೂ ರಾಜು ಈ ನಾಲ್ವರು ನಕ್ಸಲರು ಸೋಮವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ...
Date : Tuesday, 15-11-2016
ನವದೆಹಲಿ: ಬ್ಯಾಂಕ್‌ಗಳಲ್ಲಿ ನಗದು ಪಡೆಯಲು ತಾಸುಗಟ್ಟಲೆ ಸಾಲುಗಳಲ್ಲಿ ನಿಲ್ಲುವ ಜನರ ಪರಿಹಾರದ ಪ್ರಯತ್ನವಾಗಿ ಕೇಂದ್ರ ಸರ್ಕಾರ ಹೊಸದಾಗಿ ಮುದ್ರಿಸಲ್ಪಟ್ಟ ಹಣ ಸಾಗಿಸಲು ಭಾರತೀಯ ವಾಯು ಪಡೆ (ಐಎಎಫ್)ಯ ಸಹಾಯ ಪಡೆಯಲು ನಿರ್ಧರಿಸಿದೆ. ನಮ್ಮಲ್ಲಿ ಕಾರ್ಯ ನಿರ್ವಹಿಸಲು ಸಾಕಷ್ಟು ಹಣವಿದ್ದು, ದೇಶದಾದ್ಯಂತ ಅದರ...
Date : Tuesday, 15-11-2016
ಇಸ್ಲಾಮಾಬಾದ್ : 7 ಪಾಕಿಸ್ಥಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ಥಾನವು ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ...
Date : Tuesday, 15-11-2016
ಫೈಜಾಬಾದ್ : ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವನ್ನು ಬಗೆಹರಿಸಲು ಹೊಸ ಪ್ರಸ್ತಾವನೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹಿ ಹಾಕುವ ಮೂಲಕ ಫೈಜಾಬಾದ್ ವಿಭಾಗೀಯ ಆಯುಕ್ತರಿಗೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿಯಬೇಕಾದರೆ ಮಸೀದಿ ಹಾಗೂ ರಾಮಮಂದಿರ ಎರಡೂ ನಿರ್ಮಾಣವಾಗಬೇಕು....
Date : Monday, 14-11-2016
ನವದೆಹಲಿ: ಮಕ್ಕಳ ದಿನಾಚರಣೆಯಂದು ನಾವು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೇವೆ. ಯಾವುದೇ ಚಿಂತೆ, ಕಷ್ಟಗಳಿಲ್ಲದ ಬಾಲ್ಯದ ಆ ದಿನಗಳು ಬಹುಶಃ ನಮ್ಮ ಜೀವನದ ಅತ್ಯುತ್ತಮ ದಿನಗಳು. ಯಾವುದರ ಬಗ್ಗೆಯು ಅರಿವಿಲ್ಲದ ಆ ಮನಸ್ಸು ಈಗ ನಮ್ಮನ್ನು ಬಾಲ್ಯಕ್ಕೆ ಕರೆದ್ಯೊಯುತ್ತಿದೆ ಎಂದು ಹೇಳಬಹುವುದು....
Date : Monday, 14-11-2016
ಬೆಂಗಳೂರು : 500 ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧಿಸುವ ಮೂಲಕ ಅರ್ಥಕ್ರಾಂತಿಗೆ ನಾಂದಿ ಹಾಡಿದ ಭಾರತ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ, ನಿವೃತ್ತ ಐ.ಎ.ಎಸ್. ಅಧಿಕಾರಿಯಾಗಿರುವ ಮದನ್‌ಗೋಪಾಲ್ ಅವರು ಶ್ಲಾಘಿಸಿದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ...
Date : Monday, 14-11-2016
ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ ರಫ್ತು ಬೆಳವಣಿಗೆ ಶೇ. 4.62ರೊಂದಿಗೆ ಅತ್ಯಂತ ಗಮನಾರ್ಹ ಅಭಿವೃದ್ಧಿ ಕಂಡಿತ್ತು. ಇದು ಜಾಗತಿಕ ಬೇಡಿಕೆಯಲ್ಲಿ ಕುಸಿತದ ವಿರುದ್ಧ ಹೋರಾಡುತ್ತಿರುವ ರಫ್ತುದಾರರಲ್ಲಿ ನಿರೀಕ್ಷೆ ಮೂಡಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2 ತಿಂಗಳ ಕುಸಿತದ...
Date : Monday, 14-11-2016
ಜಾರ್ಖಂಡ್ : ಜಾರ್ಖಂಡ್ನ ನಕ್ಸಲ್ ಪೀಡಿತ ಗ್ರಾಮವೊಂದು ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಹೊಂದುವ ಮೂಲಕ ಈ ವರ್ಷ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಿದೆ. ನವದೆಹಲಿಯಿಂದ ಸುಮಾರು 1400 ಕಿ. ಮೀ. ಹಾಗೂ ರಾಂಚಿ ರಾಜ್ಯದಿಂದ 175 ಕಿ.ಮೀ. ದೂರದಲ್ಲಿರುವ ಗಾರು ಹಳ್ಳಿಯು ಲತೆಹರ...
Date : Monday, 14-11-2016
ದುಬೈ: ದುಬೈಯ ಭಾರತೀಯ ಮೂಲದ ಸಾಮಾಜಿಕ ಕಾರ್ಯಕರ್ತ ವೆಂಕಟರಾಮಮ್ ಕೃಷ್ಣಮೂರ್ತಿ ಕೇವಲ 24 ತಾಸುಗಳಲ್ಲಿ ಚಾರಿಟಿಗಾಗಿ ದೊಡ್ಡ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರು ವಿಶ್ವದಾದ್ಯಂತ 1 ಲಕ್ಷ ನಿರಾಶ್ರಿತ ಮಕ್ಕಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಕಳೆದ ತಿಂಗಳು ಶಾಲೆಗಳು,...
Date : Monday, 14-11-2016
ಉತ್ತರ ಪ್ರದೇಶ : ನೋಟು ರದ್ಧತಿಗೆ ಪ್ರಧಾನಿ ಮೋದಿ ಎಲ್ಲರಲ್ಲೂ ಸಹಕಾರವನ್ನು ಕೋರಿದ್ದರು. ಇದೀಗ ಮಕ್ಕಳೂ ತಮ್ಮ ತಂದೆ-ತಾಯಿಗೆ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಅವರೂ ಸಹಕರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೂ. 500 ಮತ್ತು 1000 ರೂ. ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ಅನೇಕರಿಗೆ ದಿನನಿತ್ಯದ...