News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2017ರ ಜನವರಿಯಿಂದ ದೆಹಲಿಯ ಆರ್‌ಟಿಒಗಳು ಡಿಜಿಟಲ್ ವಹಿವಾಟು ನಡೆಸಲಿವೆ

ನವದೆಹಲಿ: ಕೇಂದ್ರ ಸರ್ಕಾರದ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಪ್ರದೇಶಿಕ ಸಾರಿಗೆ ಕಚೇರಿಗಳು ಜನವರಿಯಿಂದ ಡಿಜಿಟಲ್ ವಹಿವಾಟು ನಡೆಸಲಿವೆ. ಅದರಂತೆ ವಾಹನ ಚಾಲನಾ ಪರವಾನಗಿ, ಆಟೋರಿಕ್ಷಾ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೇವೆಗಳು ಡಿಜಿಟಲ್ ಆಗಲಿವೆ....

Read More

ಬ್ರಾಹ್ಮಣ, ಹಿಂದುತ್ವ, ಆರ್‌ಎಸ್‌ಎಸ್‌ಗಳೇ ’ಜನನುಡಿ’ಯ ಟಾರ್ಗೆಟ್..?

ಬ್ರಾಹ್ಮಣ ಧರ್ಮ ನಿಜಕ್ಕೂ ಹಿಂದು ಧರ್ಮ ಅಲ್ಲವೇ ಅಲ್ಲ, ಹಿಂದುತ್ವಕ್ಕೂ ಬ್ರಾಹ್ಮಣರಿಗೂ ಸಂಬಂಧವೇ ಇಲ್ಲ. ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ಆಹಾರ ಸಂಕರ, ಕರ್ಮಠತನಗಳು ಜೀವಂತವಾಗಿರುವುದೇ ಬ್ರಾಹ್ಮಣರಿಂದ ಎಂದು ಷರಾ ಬರೆದವರು ಮಾನ್ಯ ಅರವಿಂದ ಮಾಲಗತ್ತಿಯವರು. ಮಂಗಳೂರು ನಗರದ ಶಾಂತಿಕಿರಣದಲ್ಲಿ ಅಭಿಮತ...

Read More

ಶೀಘ್ರದಲ್ಲೇ ಬೇನಾಮಿ ಆಸ್ತಿ ವಿರುದ್ಧ ಕಾನೂನು ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಅನಾಣ್ಯೀಕರಣ ನಂತರ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೇನಾಮಿ ಆಸ್ತಿ ವಿರುದ್ಧ ಪ್ರಬಲ ಕಾನೂನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ...

Read More

ಅನಾಣ್ಯೀಕರಣದ ನಿಯಮಗಳಲ್ಲಿ ಬದಲಾವಣೆ ಕ್ರಿಯಾಶೀಲ ಸರ್ಕಾರದ ಚಿಹ್ನೆಯಾಗಿದೆ

ನವದೆಹಲಿ: ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆಗಾಗ ನಿಯಮಗಳನ್ನು ಬದಲಾಯಿಸುತ್ತಿರುವ ಬಗ್ಗೆ ಜನರು ಪ್ರಶ್ನಿಸುತ್ತಿದ್ದು, ಅನಾಣ್ಯೀಕರಣ ನಿಯನಗಳ ಬದಲಾವಣೆ ಕ್ರಿಯಾಶೀಲ ಸರ್ಕಾರದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ....

Read More

ಜ. 12 ರಿಂದ ಜ. 26 ರ ವರೆಗೆ ವಿವೇಕ್ ಬ್ಯಾಂಡ್-2017 ಅಭಿಯಾನ

ಬೆಂಗಳೂರು : ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಜನವರಿ 12 ರಿಂದ ಜನವರಿ 26 ರ ವರೆಗೆ ‘BE GOOD – DO GOOD‘ ಎಂಬ ಧ್ಯೇಯವಾಕ್ಯದಡಿ...

Read More

ಗುರ್ಗಾಂವ್: ನಗದು ರಹಿತ ಆರ್ಥಿಕತೆ ಉತ್ತೇಜಿಸಲು ಡಿಜಿ ಧನ್ ಮೇಳ ಆಯೋಜನೆ

ಗುರ್ಗಾಂವ್: ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಹರ್ಯಾಣದ ಗುರ್ಗಾಂವ್‌ನಲ್ಲಿ ಸೋಮವಾರ ಡಿಜಿ ಧನ್ ಮೇಳವನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಗ್ರಾಹಕರು ಕೇವಲ ನಗದು ರಹಿತ ಡಿಜಿಲ್ ಮಾದರಿಯಲ್ಲೇ ವ್ಯವಹಾರ ನಡೆಸಲು ಸಾಧ್ಯವಾಗಲಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಗೊಬ್ಬರ...

Read More

ಡಿ. 30 ರ ಬಳಿಕವೂ ವಿತ್​ಡ್ರಾ ಮಿತಿ ಮುಂದುವರೆಯುವ ಸಾಧ್ಯತೆ !

ನವದೆಹಲಿ : ಡಿ. 30 ರ ಬಳಿಕ ವಿತ್​ಡ್ರಾ ಮಿತಿ ಸಂಪೂರ್ಣವಾಗಿ ಹಿಂಪಡೆಯಲಾಗಬಹುದು ಎಂಬ ಜನರ ನಿರೀಕ್ಷೆ ಈಡೇರುವಂತೆ ಕಾಣುತ್ತಿಲ್ಲ. ಬದಲಾಗಿ ಈಗಿರುವ ವಿತ್​ಡ್ರಾ ಮಿತಿ ಹೀಗೇ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನೋಟು ನಿಷೇಧದ ಬಳಿಕ ದೇಶದಾದ್ಯಂತ ಎದುರಾಗಿರುವ ನಗದು ಬಿಕ್ಕಟ್ಟು ಶಮನಕ್ಕೆ...

Read More

ಅನಿವಾಸಿ ಭಾರತೀಯರಿಗಾಗಿ ಕೇಂದ್ರದಿಂದ ಟ್ವಿಟರ್ ಸೇವಾ ಪ್ರಾರಂಭ

ನವದೆಹಲಿ : ಅನಿವಾಸಿ ಭಾರತೀಯರಿಗಾಗಿ ತುರ್ತು ನೆರವು ನೀಡುವ ಕಾರ್ಯಕ್ಕಾಗಿ ಟ್ವಿಟರ್ ಸೇವಾ ಎಂಬ ಹೊಸ ಸೇವೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಟ್ವೀಟ್ ಮೂಲಕ ಹಲವರಿಗೆ ಸಹಾಯ ಮಾಡುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರೇರಣೆಯಿಂದಾಗಿ ವಿದೇಶಾಂಗ...

Read More

ಅಟಲ್ ಜೀ ಜನ್ಮದಿನಾಚರಣೆ ಅಂಗವಾಗಿ ಮಂಗಳೂರಿನಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಬೃಹತ್ ವೈದ್ಯಕೀಯ ಶಿಬಿರ

ಮಂಗಳೂರು :  ವೈದ್ಯಕೀಯ ಪ್ರಕೋಷ್ಠ ದ.ಕ. ಜಿಲ್ಲೆ, ಯೆನಪೋಯ ಡೆಂಟಲ್ ಅಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಭಾರತೀಯ ಜನತಾ ಪಕ್ಷ ಮಂಗಳೂರು ಘಟಕದ ವತಿಯಿಂದ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 92 ನೇ ಹುಟ್ಟು ಹಬ್ಬದ ಅಂಗವಾಗಿ...

Read More

ಅಟಲ್‌ಜೀ ಜನ್ಮ ದಿನಾಚರಣೆಯಂದು ದಾಖಲೆಯ ನೇತ್ರದಾನ-ವೇದವ್ಯಾಸ ಕಾಮತ್

ಮಂಗಳೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ನೇತ್ರದಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣುವುದರೊಂದಿಗೆ ಸಮಾಜಕ್ಕೆ ಯೋಗ್ಯ ಸಂದೇಶವನ್ನು ನೀಡಿದಂತಾಗಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ...

Read More

Recent News

Back To Top