Date : Saturday, 15-04-2017
ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ನಗರದ ಶಿವಕೃಪಾ ಟ್ರಸ್ಟ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಾಮನಗರದಲ್ಲಿರುವ ಶಿವಕೃಪಾ ಟ್ರಸ್ಟ್ನ ಕಟ್ಟಡದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ನಿವೃತ್ತ ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ...
Date : Friday, 14-04-2017
ಲಖನೌ: ಮನ್ನಾ ಮಾಡಲಾದ ರೈತರ ಸಾಲದ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹೇರುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೈತರ ಸಾಲ...
Date : Friday, 14-04-2017
ಡೆಹ್ರಾಡೂನ್(ಉತ್ತರಾಖಂಡ್): ದೇಶ ವಿಭಜಿಸುವುದೇ ಕಾಂಗ್ರೆಸ್ ಪಕ್ಷದ ನೀತಿಯಾಗಿದೆ ಎಂದು ಉತ್ತರಾಖಂಡ್ನ ಬಿಜೆಪಿ ಮುಖಂಡ ಅಜಯ್ ಭಟ್ ಆರೋಪಿಸಿದ್ದಾರೆ. ವಂದೇ ಮಾತರಂ ಹೇಳಲ್ಲ, ಧೈರ್ಯವಿದ್ದರೆ ಬಿಜೆಪಿ ನನ್ನನ್ನು ರಾಜ್ಯದಿಂದ ಹೊರ ಹಾಕಲಿ ಎಂದು ಉತ್ತರಾಖಂಡ್ನ ಕಾಂಗ್ರೆಸ್ ಮುಖಂಡ ಕಿಶೋರ್ ಉಪಾಧ್ಯಾಯ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ...
Date : Friday, 14-04-2017
ಮಂಗಳೂರು : ಭಾರತೀಯ ಸೈನ್ಯಕ್ಕೆ ಸೇರಬಯಸುವವರಿಗೆ ಸುವರ್ಣಾವಕಾಶ. ಭಾರತೀಯ ಸೇನೆಯಲ್ಲಿ ಜವಾನನಾಗಿ ದೇಶಸೇವೆ ಮಾಡಬಯಸುವ ತರುಣರಿಗೆ ಸದವಕಾಶ. 12-5-2017 ರಿಂದ 18-5-2017 ರ ವರೆಗೆ ವಿಜಯಪುರ ಸೈನಿಕ ಶಾಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ...
Date : Friday, 14-04-2017
ನವದೆಹಲಿ: ದಕ್ಷಿಣ ಅಮೆರಿಕಾ ಬಿಟ್ಟರೆ ಬೇರಿನ್ನಾವ ದೇಶದಲ್ಲೂ ಇವಿಎಂ ಪದ್ಧತಿ ಇಲ್ಲ. ಸಾಂಪ್ರದಾಯಿಕ ಪದ್ಧತಿಯೇ ಶ್ರೇಷ್ಠ ಎಂದ ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರಿಗೆ, ಭಾರತದಲ್ಲಿ ಇವಿಎಂ ಪರಿಚಯಿಸಿದ್ದು ಯಾರು ಎಂದು ಪ್ರಶ್ನಿಸಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ...
Date : Friday, 14-04-2017
ಮಂಗಳೂರು : ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿಯಲ್ಲಿ ಒಟ್ಟು 3 ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯಿಂದ 19 ಕೋಟಿ ರೂ.ಮಂಜೂರಾಗಿದೆ ಎಂದು ದ.ಕ.ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ...
Date : Friday, 14-04-2017
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಸ್ಟಾರ್ಟ್ ಅಪ್ ಅಡಿ ನೊಂದಾವಣಿಗೊಂಡ ಕರ್ನಾಟಕದ ಮೊದಲ ಉದ್ಯಮವೇ ನ್ಯೂಲೈಟ್ ಬ್ರಿಕ್ಸ್ ಉದ್ಯಮ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಬಳಿ ಈ ಉದ್ಯಮಕ್ಕೆ ನಾಂದಿ ಹಾಡಲಾಗಿದೆ. ಮಂಜುನಾಥ ಬೊಮ್ಮಣ್ಣವರ, ನವೀನ ಹನಗೋಡಿಮಠ ಹಾಗೂ...
Date : Friday, 14-04-2017
ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಚಿತ್ರವನ್ನು ಯುವಜನತೆ ತಮ್ಮ ತಲೆಯಲ್ಲಿ ಮೂಡಿಸಿಕೊಳ್ಳುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಜಯಂತಿ ನಿಮಿತ್ತ ಇಲ್ಲಿನ ಕಾಕತಿವೇಸ್ನಲ್ಲಿರುವ ಕಿರಣ್ ಮೆನ್ಸ್ ಪಾರ್ಲರ್ನಲ್ಲಿ ಅಭಿಮಾನಿಗಳ ದಂಡೇ ಸೇರುತ್ತಿದೆ. ತಮ್ಮ ತಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರವನ್ನು...
Date : Friday, 14-04-2017
ಜಮಖಂಡಿ: ಬರಿದಾಗಿರುವ ಕೃಷ್ಣೆಯತ್ತ ನೋಡಿದ ಜನತೆ ನೆರೆಯ ಮಹಾರಾಷ್ರ್ತದ ಕೊಯಿನಾದತ್ತ ಆಸೆ ಕಂಗಳಿಂದ ನೇರ ದೃಷ್ಟಿಯಿಂದ ನೋಡುವ ಪ್ರಸಂಗವೂ ಸಹ ಇಲ್ಲದಾಗಿದೆ. ಅಲ್ಲಿಯೂ ಸಹ ನೀರಿನ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರಲ್ಲಿ ನದಿಯ ಪಾತ್ರವು ಬರಿದಾಗುತ್ತ ಹೋಗಿದೆ. ಹೌದು. ಇದು...
Date : Friday, 14-04-2017
ಶ್ರೀನಗರ: ಕಲ್ಲು ತೂರಾಟ ಮಾಡುವ ಉದ್ರಿಕ್ತ ಜಿಹಾದಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆ ಮಾರ್ಗವೊಂದನ್ನು ಕಂಡು ಹಿಡಿದಿದೆ. ಕಲ್ಲು ತೂರುವ ವ್ಯಕ್ತಿಯನ್ನೇ ತಮ್ಮ ಜೀಪ್ಗೆ ಕಟ್ಟಿ ಹಾಕಿ, ಈ ಮೂಲಕ ಯಾರೂ ಜೀಪಿನ ಮೇಲೆ ಕಲ್ಲು ತೂರಾಟ ನಡೆಸದಂತೆ ಸೇನೆ ತಡೆದಿದೆ....