News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೈಲಿನ ಎಲ್ಲಾ ಕೈದಿಗಳನ್ನು ಸಮಾನವಾಗಿ ಕಾಣುವಂತೆ ಯೋಗಿ ಆದೇಶ

ಲಕ್ನೋ: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಇದೀಗ ಜೈಲಿನಲ್ಲಿರುವ ಹೈಪ್ರೊಫೈಲ್ ಡಾನ್, ಕ್ರಿಮಿನಲ್ಸ್‌ಗಳತ್ತ ತಮ್ಮ ಗಮನ ಹರಿಸಿದ್ದಾರೆ. ಜೈಲಿನಲ್ಲಿರುವ ಎಲ್ಲಾ ಕೈದಿಗಳಿಗೂ ಸಮಾನ ಆಹಾರವನ್ನು ಒದಗಿಸಬೇಕು. ನಟೋರಿಯಸ್ ಮಾಫಿಯಾ ಡಾನ್...

Read More

ಟೈಮ್ ಮ್ಯಾಗಜೀನ್ ಪ್ರಭಾವಿಗಳ ಪಟ್ಟಿ : ಮೋದಿ, ಪೇಟಿಎಂ ಸ್ಥಾಪಕನಿಗೆ ಸ್ಥಾನ

ನವದೆಹಲಿ: ಜನತೆ ಕಾತುರದಿಂದ ಕಾಯುತ್ತಿದ್ದ ಟೈಮ್ ಮ್ಯಾಗಜೀನ್‌ನ ವಾರ್ಷಿಕ 100 ಪ್ರಭಾವಿಗಳ ಪಟ್ಟಿ ಬಿಡುಗಡೆಗೊಂಡಿದೆ, ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಸ್ಥಾನ ಪಡೆದುಕೊಂಡಿದ್ದಾರೆ. ವ್ಯಕ್ತಿಯ ಸಂಶೋಧನೆಯ ಪ್ರಭಾವ, ಅವರು ಗುರಿಯ ಖಚಿತತೆ,...

Read More

ನಗರಗಳ ಮರುನಾಮಕರಣದಿಂದ ಅಕ್ರಮ ಕಾನೂನಾತ್ಮಕಗೊಳ್ಳುವುದಿಲ್ಲ : ಭಾರತ

ನವದೆಹಲಿ: ನೆರೆಯ ರಾಷ್ಟ್ರದ ನಗರಗಳಿಗೆ ಮರುನಾಮಕರಣ ಮಾಡುವುದರಿಂದ ಕಾನೂನು ಬಾಹಿರ ಪ್ರಾದೇಶಿಕ ಘೋಷಣೆ ಕಾನೂನಾತ್ಮಕಗೊಳ್ಳುವುದಿಲ್ಲ ಎನ್ನುವ ಮೂಲಕ ಚೀನಾಗೆ ಭಾರತ ತಕ್ಕ ತಿರುಗೇಟನ್ನು ನೀಡಿದೆ. ಚೀನಾ ಅರುಣಾಚಲ ಪ್ರದೇಶದ 6 ನಗರಗಳಿಗೆ ಮರುನಾಮಕರಣ ಮಾಡಿದ ಹಿನ್ನಲೆಯಲ್ಲಿ ಭಾರತ ಈ ಪ್ರತಿಕ್ರಿಯೆಯನ್ನು ನೀಡಿದ್ದು, ಅರುಣಾಚಲ...

Read More

ಸುಂದರ ಜಗತ್ತನ್ನು ಶಾಂತವಾಗಿರಿಸಿ: ಸೋನು ನಿಗಮ್

ಮುಂಬೈ: ಅಜಾನ್ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಗಾಯಕ ಸೋನು ನೀಗಮ್ ಮತ್ತೊಂದು ಮಾರ್ಮಿಕವಾದ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕೊನೆ ಹಾಡಲು ಬಯಸಿದ್ದಾರೆ. ’ನನ್ನ ಪ್ರಾಮಾಣಿಕ ಉದ್ದೇಶ ನಿಮಗೆ ಅರ್ಥವಾಗಿದೆ. ಅದಕ್ಕಾಗಿ ನಿಮಗೆ ಧನ್ಯವಾದ. ಇದೊಂದು...

Read More

ನಡುರಸ್ತೆಯಲ್ಲೇ ಧರಣಿ ಕುಳಿತ 7 ವರ್ಷದ ಪೋರ

ಚೆನ್ನೈ: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಕಾರಣ, ಹೆದ್ದಾರಿಯಲ್ಲಿ ಮದ್ಯ ದಂಗಡಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಮದ್ಯದಂಗಡಿಗಳು ಊರಿನೊಳಕ್ಕೆ ಲಗ್ಗೆ ಇಡಲು ಪ್ರಾರಂಭಿಸಿದ್ದವು. ಇದರಿಂದ ಆಕ್ರೋಶಗೊಂಡ ಪುಟ್ಟ ಪೋರನೊಬ್ಬ, ನಡುರಸ್ತೆಯಲ್ಲೇ ಧರಣಿಗೆ ಮುಂದಾದ ಘಟನೆ ಚೆನೈನಲ್ಲಿ...

Read More

ಕಾರ್ಯಕ್ರಮ ವಿಳಂಬ : ರಾಜನಾಥ್‌ರಿಂದ ಅಧಿಕಾರಿಗಳಿಗೆ ಸಮಯಪ್ರಜ್ಞೆಯ ಪಾಠ

ನವದೆಹಲಿ: ನಿಗದಿತ ಸಮಯಕ್ಕಿಂತ ಕಾರ್ಯಕ್ರಮ ತಡವಾಗಿ ಆರಂಭವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿವಿಲ್ ಸರ್ವೆಂಟ್‌ಗಳ ಸಮಾರಂಭ ನವದೆಹಲಿಯಲ್ಲಿ ಬೆಳಿಗ್ಗೆ 9.45ಕ್ಕೆ ಆರಂಭವಾಗಬೇಕಿತ್ತು. ಇದರಲ್ಲಿ ಮುಖ್ಯ ಅತಿಥಿಗಳಾಗಿದ್ದ ರಾಜನಾಥ್ ಸಿಂಗ್ 5 ನಿಮಿಷ...

Read More

ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ದಾವಣಗೆರೆ: ಕರುಳ ಕುಡಿಯನ್ನು ಕಳೆದುಕೊಂಡ ನೋವಿನಲ್ಲೂ, ಅವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಂಭಟ್ರಹಳ್ಳಿಯ ನಾಗರಾಜ ಹಾಗೂ ರೂಪಾ ದಂಪತಿಗಳ ಕಾರ್ಯ ಮಗನ ಸಾವಿಗೂ ಅರ್ಥಪೂರ್ಣತೆ ತಂದಿದೆ. ನಾಗರಾಜ ಅವರ 6 ವರ್ಷದ...

Read More

‘ನವ ಭಾರತದಲ್ಲಿ ಎಲ್ಲರೂ ವಿಐಪಿಗಳು’ ಟಾಪ್ ಹ್ಯಾಶ್‌ಟ್ಯಾಗ್ ಟ್ರೆಂಡ್

ನವದೆಹಲಿ: ವಿಐಪಿಗಳ ಕಾರಿನ ಕೆಂಪು ದೀಪವನ್ನು ನಿಷೇಧಿಸಿ ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟರ್ ಬಳಕೆದಾರರು ಸೆಲ್ಯೂಟ್ ಹೊಡೆಯುತ್ತಿದ್ದಾರೆ. ನವ ಭಾರತದಲ್ಲಿ ಎಲ್ಲರೂ ವಿಐಪಿಗಳು(#EveryoneVIPinNewIndia) ಎಂಬ ಹ್ಯಾಶ್‌ಟ್ಯಾಗ್ ಬುಧವಾರ ಟಾಪ್ ಟ್ರೆಂಡ್ ಆಗಿದ್ದು, ಪ್ರಧಾನಿಗೆ ಶ್ಲಾಘನೆಯ...

Read More

ಎಟಿಎಸ್ ಮಹತ್ವದ ಕಾರ್ಯಾಚರಣೆ : 3 ಶಂಕಿತ ಉಗ್ರರ ಬಂಧನ

ನವದೆಹಲಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಭಯೋತ್ಪಾದನ ನಿಗ್ರಹ ಪಡೆ(ಎಟಿಎಸ್) ಗುರುವಾರ ಐಎಸ್‌ಐಎಸ್ ಸಂಪರ್ಕ ಹೊಂದಿದ್ದ 3 ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಿ ಯುವಕರನ್ನು ಐಎಸ್‌ಐಎಸ್‌ಗೆ ನೇಮಕಗೊಳಿಸುವ ಪ್ರಕ್ರಿಯೆಯನ್ನು ಇವರನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ಪಡೆ,...

Read More

500,000 ಪೌಂಡ್ಸ್‌ಗೆ ಹರಾಜಾದ ಗಾಂಧೀಜಿ ಸ್ಟ್ಯಾಂಪ್

ಲಂಡನ್: ಮಹಾತ್ಮ ಗಾಂಧೀಜಿಯನ್ನು ಬಿಂಬಿಸುವ 4 ಸೆಟ್ ಅಪರೂಪದ ಸ್ಟ್ಯಾಂಪ್‌ಗಳು ಲಂಡನ್‌ನಲ್ಲಿ ಬರೋಬ್ಬರಿ 500,000 ಪೌಂಡ್ಸ್‌ಗಳಿಗೆ ಹರಾಜಾಗಿದೆ. ಭಾರತೀಯ ಸ್ಟ್ಯಾಂಪ್‌ಕ್ಕೆ ಸಿಕ್ಕ ಅತ್ಯಧಿಕ ಮೌಲ್ಯ ಇದು ಎಂದು ಪರಿಗಣಿಸಲಾಗಿದೆ. ಈ ಸ್ಟ್ಯಾಂಪ್‌ಗಳನ್ನು ಆಸ್ಟ್ರೇಲಿಯಾದ ಖಾಸಗಿ ಕಲೆಕ್ಟರ್ ಖರೀದಿಸಿದ್ದಾರೆ. ಲಂಡನ್ ಮೂಲದ ಡೀಲರ್...

Read More

Recent News

Back To Top