Date : Monday, 13-03-2017
ಮುಂಬಯಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಪ್ರಾಣತೆತ್ತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ 3 ಹುತಾತ್ಮ ಯೋಧರ ಕುಟುಂಬಕ್ಕೆ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಲಾ ಹತ್ತು ಲಕ್ಷ ಧನ ಸಹಾಯ ಘೋಷಿಸಿದ್ದಾರೆ. ನಕ್ಸಲ್ ದಾಳಿಯಲ್ಲಿ ಹತರಾದ 12 ಮಂದಿಯಲ್ಲಿ ಹುತಾತ್ಮ...
Date : Monday, 13-03-2017
ನವದೆಹಲಿ: ಲೋಕಸಭೆಯಲ್ಲಿ ನೌಕಾಧಿಪತ್ಯ (ಅಧಿಕಾರ ವ್ಯಾಪ್ತಿ ಮತ್ತು ನೌಕಾ ಹಕ್ಕುಗಳ ಒಪ್ಪಂದ) ಮಸೂದೆ 2016ಕ್ಕೆ ಅನುಮೋದನೆ ನೀಡಲಾಗಿದೆ. ಈ ಮಸೂದೆ ನ್ಯಾಯಾಲಯಗಳ ನೌಕಾ ಇಲಾಖೆಗಳ ಅಧಿಕಾರ ವ್ಯಾಪ್ತಿ, ನೌಕಾ ಪ್ರಕ್ರಿಯೆಗಳ ಹಕ್ಕುಗಳ ಮುಂದುವರಿಕೆ, ನೌಕೆಗಳ ಬಂಧನ ಮತ್ತು ಇತರ ಸಮಸ್ಯೆಗಳ ಪರಿಹಾರ...
Date : Monday, 13-03-2017
ನವದೆಹಲಿ: ಸಣ್ಣಪಕ್ಷಗಳ ಬೆಂಬಲದೊಂದಿಗೆ ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸಲಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಅಲ್ಲಿನ ರಾಜ್ಯಪಾಲ ಮೃದುಲ ಸಿನ್ಹಾ ಅವರು ನೇಮಕಗೊಳಿಸಿದ್ದಾರೆ. ಪರಿಕ್ಕರ್ ಅವರು ಭಾನುವಾರ ತಮ್ಮ ಸಂಗಡಿಗರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ...
Date : Monday, 13-03-2017
ಇಂಫಾಲ: ಮಣಿಪುರದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಮತ್ತು ಲೋಕ ಜನಹಿತ್ ಪಾರ್ಟಿ (ಎಲ್‌ಜೆಪಿ) ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದು, ಈ ಮೂಲಕ ಅಲ್ಲಿ ಸರ್ಕಾರ ರಚಿಸುವ ಅವಕಾಶಗಳು ಬಿಜೆಪಿಗೆ ಮತ್ತಷ್ಟು ಹೆಚ್ಚಾಗಿದೆ. ಈ ಎರಡು ಪಕ್ಷಗಳೊಂದಿಗೆ ಸರ್ಕಾರ ರಚಿಸುವ ಮಾತುಕತೆಗಳು...
Date : Monday, 13-03-2017
ನವದೆಹಲಿ: ಉತ್ತರಪ್ರದೇಶದಲ್ಲಿ ಮೋದಿ ಅಲೆ ಸಂಚಲನ ಸೃಷ್ಟಿಸಿದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬರ್, ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ಕಾಲದ ಅತೀ ಪ್ರಬಲ ರಾಜಕೀಯ ನಾಯಕ ಎಂದು ಬಣ್ಣಿಸಿದ್ದಾರೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ...
Date : Monday, 13-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ‘ಐಆಮ್‌ನ್ಯೂಇಂಡಿಯಾ’ ಎಂಬ ರಾಷ್ಟ್ರ ನಿರ್ಮಾಣದ ಪ್ರತಿಜ್ಞೆ ಕೈಗೊಳ್ಳುವ ಅಭಿಯಾನಕ್ಕೆ ನಮೋ ಆ್ಯಪ್ ಮೂಲಕ ಚಾಲನೆ ನೀಡಿದರು. 2022ರಲ್ಲಿ ಶ್ರೇಷ್ಠ ಭಾರತವನ್ನು ನಿರ್ಮಿಸಲು ಜನರು ಪ್ರತಿಜ್ಞೆ ಮಾಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ. ಭ್ರಷ್ಟಾಚಾರ...
Date : Monday, 13-03-2017
ನವದೆಹಲಿ: ದೇಶದಾದ್ಯಂತ ಬಣ್ಣಗಳ ಹಬ್ಬ ಹೋಳಿಯನ್ನು ಅತೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಈ ಶುಭ ವೇಳೆಯಲ್ಲಿ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಅವರು, ’ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು. ಈ ಹಬ್ಬ ಎಲ್ಲೆಡೆಯು ಸಂತೋಷ, ಸಂಭ್ರಮವನ್ನು ಪಸರಿಸಲಿ’...
Date : Sunday, 12-03-2017
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೇರಿದಂತೆ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಹಾವೇರಿ ಎಲ್ಲೆಡೆ ಬಿಜೆಪಿ ವಿಜಯೋತ್ಸವ ಕಂಡು ಬಂತು. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡನಲ್ಲಿ ಅಭೂತಪೂರ್ವ ಗೆಲುವು ಹಾಗೂ ಮಣಿಪುರ, ಗೋವಾಗಳಲ್ಲಿಯೂ ಉತ್ತಮ ಸ್ಥಾನ ಸಾಧಿಸಿರುವ ಹಿನ್ನೆಲೆಯಲ್ಲಿ...
Date : Saturday, 11-03-2017
ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಗೆದ್ದಿದ್ದು, ಮಣಿಪುರ ಮತ್ತು ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೂ ಸರ್ಕಾರ ರಚನೆ ಅತಂತ್ರವಾಗಿದೆ. ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿಗೆ ಬಿಜೆಪಿ...
Date : Saturday, 11-03-2017
ಉತ್ತರ ಪ್ರದೇಶದಲ್ಲಿ ಕಮಲ ಅರಳಿದೆ. ಅಪ್ಪ ಮಕ್ಕಳ ಜಗಳದ ಪರಿಣಾಮವೋ ಅಥವಾ ಯುವರಾಜ ರಾಹುಲ್ ಅವರೊಂದಿಗೆ ಅಖಿಲೇಶ್ ಯಾದವ್ ಕೈಕುಲುಕಿದ ಪರಿಣಾಮವೋ ಕಮಲ ಅರಳಿದೆ. ಕಮಲದ ನಗುವಿಗೆ ಕಾರಣಗಳು ಹಲವು. ಕಾಂಗ್ರೆಸ್, ಬಿಎಸ್‌ಪಿ ಹಾಗೂ ಎಸ್‌ಪಿಗಳ ಜಾತಿ ರಾಜಕಾರಣ, ಭ್ರಷ್ಟಾಚಾರ, ಮಾಫಿಯಾಗಳ...