Date : Wednesday, 15-03-2017
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು 12ನೇ ಬಜೆಟ್ ಮಂಡಿಸಲಿದ್ದು, ತಮ್ಮ ರಾಜಕೀಯ ಜೀವನದಲ್ಲಿ ಸದ್ಯಕ್ಕಂತೂ ಬರೋಬ್ಬರಿ 1 ಡಜನ್ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರವಾಗಲಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಿಸಿ ಇನ್ನೂ ಇದ್ದು, ಬಿಜೆಪಿ ಸಂಭ್ರಮದಲ್ಲಿದೆ. ಮೋದಿ ಅಲೆ ಎಲ್ಲೆಡೆ ಮೋಡಿ ಮಾಡಿದೆ....
Date : Wednesday, 15-03-2017
ಮುಂಬಯಿ: ಮನೋಹರ್ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋವಾ ಮುಖ್ಯಮಂತ್ರಿಯಾದ ಬೆನ್ನಲ್ಲೇ ಇದೀಗ ಮುಂದಿನ ರಕ್ಷಣಾ ಸಚಿವರು ಯಾರು ಎಂಬ ಬಗ್ಗೆ ಹಲವಾರು ವದಂತಿಗಳು ಹರಿದಾಡುತ್ತಿದೆ. ಒಂದು ಮೂಲದ ಪ್ರಕಾರ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ...
Date : Wednesday, 15-03-2017
ಚಂಡೀಗಢ: ಈಗಾಗಲೇ ಒಂದು ಬಾರಿ ಉಗ್ರರ ದಾಳಿಗೆ ತುತ್ತಾಗಿರುವ ಪಠಾನ್ಕೋಟ್ ವಾಯುನೆಲೆ ಇದೀಗ ಮತ್ತೊಮ್ಮೆ ಅಪಾಯಕ್ಕೆ ಸಿಲುಕಿದೆ. ಕೆಲ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ವಾಯುನೆಲೆಯ ಸುತ್ತಲೂ ಹೈ ಅಲರ್ಟ್ ಘೋಷಿಸಲಾಗಿದೆ. ‘ಕೆಲವೊಂದು ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ...
Date : Wednesday, 15-03-2017
ಹುಬ್ಬಳ್ಳಿ: ವಿವಿಧ ಪಕ್ಷ, ಜಾತಿ, ಧರ್ಮದವರು ಇಲ್ಲಿ ಸೇರಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ತಾಕತ್ತು ಇರುವುದು ಹಲಗಿಗೆ ಮಾತ್ರ. ಆದ್ದರಿಂದ ಹಲಗಿ ಹಬ್ಬ ಒಗ್ಗಟ್ಟಿನ ಸಂಕೇತ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು. ಹೋಳಿ ಹುಣ್ಣಿಮೆ ನಿಮಿತ್ತ ನಗರದ ಮೂರು...
Date : Wednesday, 15-03-2017
ನ್ಯೂಯಾರ್ಕ್: ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ‘ಸೆಂಟರ್ ಫಾರ್ ಮೆಡಿಕೇರ್ ಆಂಡ್ ಮೆಡಿಕಾಡ್ ಸರ್ವಿಸ್’ನ ಆಡಳಿತ ಮುಖ್ಯಸ್ಥೆಯಾಗಿ ಆಯ್ಕೆಗೊಂಡ ಭಾರತೀಯ ಮೂಲದ ಸೀಮಾ ವರ್ಮಾ ಬುಧವಾರ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರದ ಗದ್ದುಗೆ ಏರಿದ್ದಾರೆ. ವರ್ಮಾ ಅವರು ಈ ಉನ್ನತ...
Date : Wednesday, 15-03-2017
ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಬುಧವಾರ ಬೆಳಿಗ್ಗಿನಿಂದ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಘಟನೆಯಲ್ಲಿ ಒರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಯೋಧರೊಬ್ಬರಿಗೆ ಗಾಯಗಳಾಗಿವೆ. ಕುಪ್ವಾರ ಜಿಲ್ಲೆಯ ಕಲರೂಸ್ ಪ್ರದೇಶದಲ್ಲಿ ಉಗ್ರರ ವಿರುದ್ಧ ರಕ್ಷಣಾ ಪಡೆಗಳು ಕಾರ್ಯಾಚರಣೆ...
Date : Tuesday, 14-03-2017
ನವದೆಹಲಿ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಕುಟುಂಬದ ಗುಪ್ತ ಆಸ್ತಿಗಳ ಮಾಹಿತಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಬಹಿರಂಗಪಡಿಸಿದ್ದಾರೆ. ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಅವರಿಗೆ ಸಂಬಂಧಿಸಿದ 21 ರಹಸ್ಯ ವಿದೇಶಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬಹಿರಂಗಪಡಿಸಿದ...
Date : Tuesday, 14-03-2017
ಪಣಜಿ: ಕೇಂದ್ರ ಮಾಜಿ ರಕ್ಷಣಾ ಸಚಿವ ಹಾಗೂ ಬಿಜೆಪಿ ಸಚಿವ ಮನೋಹರ್ ಪರಿಕ್ಕರ್ ಅವರು ನಾಲ್ಕನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪರಿಕರ್ ಅವರಿಗೆ ಗವರ್ನರ್ ಮೃದುಲಾ ಸಿನ್ಹಾ ಪ್ರಮಾಣವಚನ ಬೋಧಿಸಿದ್ದು, ಗೋವಾದ 13ನೇ...
Date : Tuesday, 14-03-2017
ಭೋಪಾಲ್: 12ನೇ ತರಗತಿಯಲ್ಲಿ ಶೇ.85 ಅಂಕ ಪಡೆದು ರಾಷ್ಟ್ರ ಮಟ್ಟದ ಉನ್ನತ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಗಾಗಿ 1000 ಕೋಟಿ ರೂ. ವಿಶೇಷ ನಿಧಿಯನ್ನು ಆರಂಭಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ಈ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಮಧ್ಯಪ್ರದೇಶ ಸರ್ಕಾರ...
Date : Tuesday, 14-03-2017
ಹುಬ್ಬಳ್ಳಿ: ದನಾಕಾಯಾಕ ಲಾಯಕ್ ಎನ್ನುತ್ತಿದ್ದ ಪಾಲಕರು ಹಾಗೂ ಊರ ಜನರಿಗೆ ಸಾಧನೆ ಮೂಲಕ ಉತ್ತರಿಸಿದ್ದಾರೆ ಅವರು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಪ್ರಯೋಗಶೀಲತೆ ಮೆರೆದು ಎಲ್ಲರಿಂದ ಭೇಷ್ ಎನಿಸಿಕೊಂಡ ಸಹೋದರರು ಯುವ ಸಮೂಹಕ್ಕೊಂದು ಮಾದರಿಯಾಗಿದ್ದಾರೆ. ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಶಂಕ್ರಯ್ಯ ಹಾಗೂ...