News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ‘ಭಾರತದ ಮುಖ್ಯ ಸುಧಾರಕ’

ನ್ಯೂಯಾರ್ಕ್: ಆತ್ಮೀಯತೆಯ ಪ್ರತೀಕವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೈಮ್ ಮ್ಯಾಗಜೀನ್‌ನಲ್ಲಿ ವ್ಯಕ್ತಿಚಿತ್ರಣ(ಪ್ರೊಫೈಲ್)ನ್ನು ಬರೆದಿದ್ದಾರೆ. ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಕೂಡ ಒಬ್ಬರು ಎಂದು ಟೈಮ್ ಮ್ಯಾಗಜೀನ್ ಹೆಸರಿಸಿದ ಹಿನ್ನಲೆಯಲ್ಲಿ ಅವರು ಈ...

Read More

ಹಿಂದುತ್ವ ಎಂಬುದು ಜೀವನ ಪದ್ಧತಿ: ಮೋದಿ

ವ್ಯಾಂಕೋವರ್: ಕೆನಡಾ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಂಕೋವರ್‌ನಲ್ಲಿನ ಗುರುದ್ವಾರ ಖಲ್ಸಾ ಮತ್ತು ಲಕ್ಷ್ಮೀ ನಾರಾಯಣ ದೇಗುಲಕ್ಕೆ ಭೇಟಿ ನೀಡಿದರು. ಅವರಿಗೆ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಸಾಥ್ ನೀಡಿದರು. ಮೋದಿಯವರನ್ನು ಕಾಣುವುದಕ್ಕಾಗಿ ದೇಗುಲಗಳಲ್ಲಿ ಅಸಂಖ್ಯಾತ...

Read More

ಕಾದು ಕಾದು ಸುಸ್ತಾದ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ತಡೆದು ಪ್ರತಿಭಟಿನೆ

ಬಂಟ್ವಾಳ : ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನಿಷ್ಠ...

Read More

ದೇಶದ್ರೋಹಿ ಆಲಂ ಬಂಧನ

ಶ್ರೀನಗರ: ಕೇಂದ್ರದ ತೀವ್ರ ಒತ್ತಡದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ದೇಶದ್ರೋಹಿ ಪ್ರತ್ಯೇಕತಾವಾದಿ, ಭಾರತದ ನೆಲದಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ್ದ ಮಸರತ್ ಆಲಂನನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಸಮಾವೇಶದಲ್ಲಿ ಈತ ಮತ್ತು ಈತನ ಬೆಂಬಲಿಗರು ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕ್...

Read More

ಎ.19 ರಂದು ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ ಉದ್ಘಾಟನೆ

ಬಂಟ್ವಾಳ : ಮಲಾಕಾ ಅಪ್ಲೈಯನ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ ಭಾನುವಾರದಂದು ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಲಾಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್...

Read More

ಲಾರಿ ಡಿಕ್ಕಿ ಸಾವು

ಬೆಳ್ತಂಗಡಿ : ಶಿರಡಿ ಸಾಯಿಬಾಬಾ ಮಂದಿರಕ್ಕೆ ನಾಸಿಕ್‌ನಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ತಾಲೂಕಿನ ಲಾಯಿಲ ಗ್ರಾಮದ ರಾಜೇಶ್ ಎಂಬುವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ರಾಜೇಶ್ ಗ್ರಾಮದ ಕಕ್ಕೇನ ನಿವಾಸಿ ವಾಸು ಸಫಲ್ಯ ಎಂಬುವರ...

Read More

ಪತ್ರಕರ್ತ ರೋನ್ಸ್ ಬಂಟ್ವಾಳ್‌ಗೆ 2014ನೇ ವಾರ್ಷಿಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ 

ಬೆಂಗಳೂರು : ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೧೪ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದಿಲ್ಲಿ ಗುರುವಾರ ಸಂಜೆ ಬೆಂಗಳೂರುನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೇರವೇರಿದ್ದು, 2014ನೇ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು...

Read More

ಕಾಪು : ಎ19ರಂದು ಬಿಜೆಪಿ ಕಾಪು ಕಾರ್ಯಕರ್ತರ ಬೃಹತ್ ಸಮಾವೇಶ

ಮಂಗಳೂರು : ಭಾರತೀಯ ಜನತಾ ಪಾರ್ಟಿ ಕಾಪು ಇದರ ಸಹಯೋಗದಲ್ಲಿ ಭಾನುವಾರ  ಎ19ರಂದು ಸಂಜೆ 3 ಗಂಟೆಗೆ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಕಾಪು ಬಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಕಾಪು ಬಿಜೆಪಿ ಕಛೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ...

Read More

ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣ ಹೊಸ ತಿರುವು

ಬೆಳ್ತಂಗಡಿ : ಮರೋಡಿ ಗ್ರಾಮದ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದಲ್ಲಿ ದಿನಕ್ಕೊಂದರೆಂತೆ ಹೊಸ ತಿರುವುಗಳು ಲಭಿಸುತ್ತಿದೆ. ಗುರುವಾರ ಘಟನೆ ನಡೆದ ಮನೆಯ ಅಟ್ಟದ ಮೇಲೆ ಮನೆಯವರು ಕಸ ಗುಡಿಸುವ ವೇಳೆ ಚೀಟಿಯೊಂದು ಸಿಕ್ಕಿದೆಯೆನ್ನಲಾಗುತ್ತಿತ್ತು ಈ ಚೀಟಿಯನ್ನು ವೇಣೂರು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದು...

Read More

ಎ.18 ಮತ್ತು 19 ರಂದು ಸಮರ್ಥ್ ಫ್ರೆಂಡ್ಸ್ ಟ್ರೋಪಿ 2015 ಪಂದ್ಯಾಟ

ಮಂಗಳೂರು : ಸಮರ್ಥ್ ಕ್ರಿಕೇಟರ್‍ಸ್ ಪಡುಬಿದ್ರಿ ವತಿಯಿಂದ ‘ಸಮರ್ಥ್ ಫ್ರೆಂಡ್ಸ್ ಟ್ರೋಪಿ 2015’ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಪಡುಬಿದ್ರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಎಪ್ರಿಲ್ 18 ಮತ್ತು ಸೋಮವಾರ ಎಪ್ರಿಲ್ 19 ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿತೈಶಿ...

Read More

Recent News

Back To Top