Date : Thursday, 29-06-2017
ನವದೆಹಲಿ: ಮುಂದಿನ ವಾರ ಇಸ್ರೇಲ್ಗೆ ಭೆಟಿಕೊಡಲಿರುವ ಪ್ರಧಾನಿ ನರೇಂದ್ರ ಮೋದಿ 2008ರ ಮುಂಬಯಿಯ 26/11 ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್ನ ಮಗು ಮೊಶೆಯನ್ನು ಭೇಟಿಯಾಗಲಿದ್ದಾರೆ. ನಾರಿಮನ್ ಹೌಸ್ ಮೇಲೆ ಲಷ್ಕರ್ ಉಗ್ರರು ದಾಳಿ ನಡೆಸಿದ ಪರಿಣಾಮ ಮೊಶೆಯ ತಂದೆ ತಾಯಿ ಸೇರಿದಂತೆ...
Date : Thursday, 29-06-2017
ನವದೆಹಲಿ: ಜಿಎಸ್ಟಿ ಜಾರಿಗೆ ಇನ್ನು 40 ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ದೇಶದ ದೊಡ್ಡ ದೊಡ್ಡ ರಿಟೇಲರ್ಗಳಾದ ಬಿಗ್ ಬಜಾರ್ನಿಂದ ಹಿಡಿದು ಅಮೇಜಾನ್ವರೆಗೆ ಭಾರೀ ಆಫರ್ಗಳನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದು ಸ್ಟಾಕ್ ಕ್ಲಿಯರ್ ಮಾಡುತ್ತಿವೆ. ಭಾರೀ ಡಿಸ್ಕೌಂಟ್ಗಳು ಇರುವುದರಿಂದ...
Date : Thursday, 29-06-2017
ನವದೆಹಲಿ: ಮಹಿಳಾ ಪರ ಹೋರಾಟಗಾರ್ತಿಯೂ ಆಗಿರುವ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಆಸ್ಟ್ರೇಲಿಯಾದ ಮಾಜಿ ಸ್ಪೆಷಲ್ ಫೋರ್ಸ್ ಆಂಟೋನಿ ಮೂರ್ಹೌಸ್ ಅವರೊಂದಿಗೆ ಸೇರಿ ಮಹಿಳಾ ಸುರಕ್ಷತೆಗಾಗಿ ಹೊಸ ಸೇವೆಯೊಂದನ್ನು ಆರಂಭಿಸಿದ್ದಾರೆ. ‘ಕವಚ್ ಸೇಫ್ಟಿ’ ಎಂಬ ತುರ್ತು ಸ್ಪಂದನಾ ಸೇವೆಯನ್ನು ಅವರು...
Date : Thursday, 29-06-2017
ನವದೆಹಲಿ: ಮಾಜಿ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ಸಂಬಂಧಗಳ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಸಂಪುಟದ ಆಯ್ಕೆ ಸಮಿತಿಯ ಗೋಖಲೆ ಅವರನ್ನು ವಿದೇಶಾಂಗ ಸಚಿವಾಲಯದ ಆರ್ಥಿಕ ಸಂಬಂಧಿ ಕಾರ್ಯದರ್ಶಿಯಾಗಿ ನೇಮಕಗೊಳಿಸಲು ಸಮ್ಮತಿ ನೀಡಿದೆ ಎಂದು ವೈಯಕ್ತಿಕ...
Date : Thursday, 29-06-2017
ಮುಂಬಯಿ: ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ 200 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಆರಂಭಿಸಿದೆ. ಆರ್ಬಿಐ ಮಂಡಳಿ ಈ ಹಿಂದೆಯೇ 200 ರೂಪಾಯಿ ನೋಟುಗಳ ಮುದ್ರಣಕ್ಕೆ ಸಮ್ಮತಿ ಸೂಚಿಸಿತ್ತು. ಗ್ರಾಹಕ ವ್ಯವಹಾರಗಳನ್ನು ಸರಳಗೊಳಿಸುವ ಸಲುವಾಗಿ ಈ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ. 200 ನೋಟುಗಳನ್ನು...
Date : Thursday, 29-06-2017
ನವದೆಹಲಿ: ಸರ್ಕಾರಿ ನೌಕರರಿಗೆ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಗೃಹಭತ್ಯೆ ಮತ್ತು ಇತರ ಭತ್ಯೆಗಳು ಸೇರಿದಂತೆ ಒಟ್ಟು ರೂ.30,748ಕೋಟಿಯ ಬೋನಸ್ನ್ನು ಕೇಂದ್ರ ಸರ್ಕಾರ ಬುಧವಾರ ಘೋಷಣೆ ಮಾಡಿದೆ. ಕೇಂದ್ರದ ಈ ನಿರ್ಧಾರದಿಂದ ಸುಮಾರು 48 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ. ರಕ್ಷಣಾ ಸಿಬ್ಬಂದಿಗಳು, ಪಿಂಚಣಿದಾರರಿಗೆ...
Date : Wednesday, 28-06-2017
ನವದೆಹಲಿ: ದೇಶದ ಅತೀ ಶ್ರೀಮಂತ ಮತ್ತು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ವೇತನ ಕಳೆದ 9 ವರ್ಷಗಳಿಂದ ಒಂದು ನಯಾಪೈಸೆಯಷ್ಟೂ ಏರಿಲ್ಲ. ಅವರಿಗೆ ವಾರ್ಷಿಕ ರೂ.15 ಕೋಟಿ ವೇತನವಿದೆ. 2008-09 ರಿಂದ ಅವರ ವಾರ್ಷಿಕ ವೇತನ, ಕಮಿಷನ್, ಭತ್ಯೆ ಸೇರಿ...
Date : Wednesday, 28-06-2017
ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಮೊದಲ ಭೇಟಿ ಅತಿ ಯಶಸ್ವಿಯಾಗಿದ್ದು, ಭಾರತ-ಅಮೆರಿಕಾ ಸಂಬಂಧವನ್ನು ಮೊತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಉಭಯ ಮುಖಂಡರ ಭೇಟಿ ಯಶಸ್ವಿಯಾಗಿದೆ. ಭೇಟಿಯ ಒಟ್ಟಾರೆ ಥೀಮ್ ಸಹಕಾರ ಆಗಿತ್ತೇ...
Date : Wednesday, 28-06-2017
ನವದೆಹಲಿ: ಔಷಧಿ ದರ ನಿಯಂತ್ರಕ ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್ಪಿಪಿಎ) 761 ಔಷಧಿಗಳ ತಾತ್ಕಾಲಿಕ ಸೀಲಿಂಗ್ ದರಗಳನ್ನು ಘೋಷಿಸಿದೆ. ಕ್ಯಾನ್ಸರ್, ಎಚ್ಐವಿ, ಡಯಾಬಿಟಿಸ್, ಆಂಟಿಬಯೋಟಿಕ್ ಔಷಧಿಗಳನ್ನು ಇದು ಒಳಗೊಂಡಿದೆ. ಜಿಎಸ್ಟಿಯು ಜುಲೈ 1ರಿಂದ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ಔಷಧಿಗಳ...
Date : Wednesday, 28-06-2017
ಬೆಂಗಳೂರು: ಬ್ರೇಕ್ ಫೇಲ್ ಆದ ಬಸ್ಸೊಂದು ಚಾಲಕನ ಜಾಗರೂಕತೆ ಮತ್ತು ಸಮಯಪ್ರಜ್ಞೆಯಿಂದಾಗಿ ಅವಘಢ ಸೃಷ್ಟಿಸುವುದು ತಪ್ಪಿ ಹೋಗಿದೆ. ಖಾಲಿ ಬಿಎಂಟಿಸಿ ಬಸ್ ರಿಪೇರಿಗಾಗಿ ಮೆಜೆಸ್ಟಿಕ್ನಿಂದ ಶಾಂತಿ ನಗರ ಡಿಪೋ ಕಡೆ ಹೋಗುತ್ತಿತ್ತು. ಈ ವೇಳೆ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದಂತೆ ಅದರ ಬ್ರೇಕ್...