News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ

ಲಕ್ನೋ: ಪ್ರಧಾನಮಂತ್ರಿ ಆವಾಸ್‍ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆಗಳನ್ನು ಮತ್ತು ನಗರ ಭಾಗದಲ್ಲಿ 2 ಲಕ್ಷ ಮನೆಗಳನ್ನು ಒದಗಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ರೂ.1.20 ಲಕ್ಷಗಳನ್ನು ಹಾಗೂ ಶೌಚಾಲಯ ನಿರ್ಮಾಣಕ್ಕೆ 12...

Read More

ಭಾರತ ಸೇರಿದಂತೆ 80 ರಾಷ್ಟ್ರಗಳಿಗೆ ‘ವೀಸಾ ಫ್ರೀ ಎಂಟ್ರಿ’ ಘೋಷಿಸಿದ ಕತಾರ್

ದೋಹಾ: ನೆರೆಹೊರೆಯ ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿ ರಾಜತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕತಾರ್ ಇದೀಗ ಭಾರತವೂ ಸೇರಿದಂತೆ 80 ದೇಶಗಳಿಗೆ ‘ವೀಸಾ ಫ್ರೀ ಎಂಟ್ರಿ’ಯನ್ನು ಘೋಷಿಸಿದೆ. ವಾಯು ಸಾರಿಗೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕತಾರ್ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ಕತಾರ್...

Read More

ಬೆಂಗಳೂರಿನಲ್ಲಿ ‘ಮಾರ್ಚ್ ಫಾರ್ ಸೈನ್ಸ್’: ಸಾವಿರಕ್ಕೂ ಅಧಿಕ ಮಂದಿ ಭಾಗಿ

ಬೆಂಗಳೂರು: ಶಿಕ್ಷಣ, ಸಂಶೋಧನೆ ಮತ್ತು ವೈಜ್ಞಾನಿಕ ಜ್ಞಾನವನ್ನು ವೃದ್ಧಿಸುವಂತಹ ಕಾರ್ಯಗಳಿಗೆ ನೀಡುವ ಅನುದಾನಗಳನ್ನು ಹೆಚ್ಚಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆಸಲಾಗುತ್ತಿರುವ ‘ಮಾರ್ಚ್ ಫಾರ್ ಸೈನ್ಸ್’ ಬೆಂಗಳೂರಿನಲ್ಲಿ ನಡೆದಿದ್ದು, ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಹಿರಿಯ ವಿಜ್ಞಾನಿಗಳು...

Read More

ಮರಾಠಿಗರಿಗೆ ವಿವಿಧ ಸವಲತ್ತು ಘೋಷಿಸಿದ ಫಡ್ನವಿಸ್

ಮುಂಬಯಿ: ಮರಾಠಿಗರಿಗೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ಬುಧವಾರ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶ ಇಡೀ ಮುಂಬಯಿಯನ್ನೇ ಕೇಸರಿ ಕಡಲಿನ ರೀತಿ ಗೋಚರವಾಗುವಂತೆ ಮಾಡಿತ್ತು. ಮರಾಠಿಗರ ಶಕ್ತಿ ಪ್ರದರ್ಶನ ಇದೀಗ ಅಲ್ಲಿನ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಮರಾಠಾ...

Read More

ಮೋದಿ ಹಾದಿಯಲ್ಲೇ ಸಾಗುತ್ತಿರುವ ಚೌವ್ಹಾಣ್‌ರಿಂದ ’ನಯಾ ಎಂಪಿ’ ನಿರ್ಮಾಣಕ್ಕೆ ಅಭಿಯಾನ

ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರ ‘ನವ ಭಾರತ’ದ ನಿರ್ಮಾಣದ ಕಾರ್ಯವನ್ನು ಶ್ಲಾಘಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ‘ನಯಾ ಎಂಪಿ’ (ಹೊಸ ಮಧ್ಯಪ್ರದೇಶ)ದ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. ‘ಯುವ ಸಂವಾದ್’ನಲ್ಲಿ ಭಾಗಿಯಾಗಿ ಮಾತನಾಡಿದ ಚೌವ್ಹಾಣ್, ‘ಪ್ರಧಾನಿಯವರು ಹೊಸ ಭಾರತದ ನಿರ್ಮಾಣದ...

Read More

ಭಾರತದ ಸಾರಿಗೆ ವಲಯ ವಿಶ್ವದರ್ಜೆಗೆ ಏರುತ್ತಿದೆ: ನಿತಿನ್ ಗಡ್ಕರಿ

ನವದೆಹಲಿ: ಎನ್‌ಡಿಎ ಸರ್ಕಾರವು ಭಾರತ್‌ಮಾಲಾ ಮತ್ತು ಸಾಗರ್‌ಮಾಲಾದಂತಹ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳ ಮೇಲೆ ಸಕ್ರಿಯವಾಗಿ ಕಾರ್ಯ ಮಾಡುತ್ತಿದ್ದು, ಇದರಿಂದ ಭಾರತದ ಸಾರಿಗೆ ವಲಯದ ನಿರೂಪಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ ಮತ್ತು ಅದು ವಿಶ್ವದರ್ಜೆಗೇರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ....

Read More

ಗುಜರಾತ್ ವಿಧಾನಸಭಾ ಚುನಾವಣೆಗೆ 150 ಸ್ಥಾನಗಳ ಟಾರ್ಗೆಟ್ ಇಟ್ಟ ಅಮಿತ್ ಷಾ

ಗಾಂಧೀನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಿನಿಂದಲೇ ಎಲ್ಲಾ ಪಕ್ಷಗಳು ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಬಿಜೆಪಿಯ ಚಾಣಾಕ್ಯ ಎಂದು ಕರೆಯಲ್ಪಡುವ ಅಮಿತ್ ಷಾ ಅವರು ಈಗಾಗಲೇ...

Read More

ಜಿಎಸ್‌ಟಿಯಿಂದ ಮುಂದಿನ ಆರು ತಿಂಗಳಲ್ಲಿ ಜಿಡಿಪಿ ಏರಿಕೆಯಾಗಲಿದೆ: ಗೋದ್ರೆಜ್

ಮುಂಬಯಿ: ಜಿಎಸ್‌ಟಿಯಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಿಡಿಪಿಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ಖ್ಯಾತ ಉದ್ಯಮಿ ಆದಿ ಗೋದ್ರೆಜ್ ಅವರು ವ್ಯಕ್ತಪಡಿಸಿದ್ದಾರೆ. ‘ಜಿಎಸ್‌ಟಿ ನಮ್ಮ ಜಿಡಿಪಿ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಿದೆ. ಆದರೆ ಜಿಎಸ್‌ಟಿ ಕೆಲವೊಂದು ಪ್ರಾಥಮಿಕ ಸಮಸ್ಯೆಗಳನ್ನು ಒಳಗೊಂಡಿದ್ದು, ಇವುಗಳು...

Read More

ಷೇರು, ಮ್ಯೂಚುವಲ್ ಫಂಡ್ ಖರೀದಿಗೂ ಆಧಾರ್ ಕಡ್ಡಾಯ ಸಾಧ್ಯತೆ

ಮುಂಬಯಿ: ಷೇರುಗಳನ್ನು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಖರೀದಿ ಮಾಡಲು ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಸರ್ಕಾರ, ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್‌ಚೇಂಜ್ ಬೋಡ್ ಆಫ್ ಇಂಡಿಯಾ(SEBI) ಆಧಾರನ್ನು ಫೆನಾನ್‌ಶಿಯಲ್ ಮಾರ್ಕೆಟ್ ಟ್ರಾನ್ಸಾಕ್ಷೆನ್‌ಗಳಿಗೆ ಲಿಂಕ್ ಮಾಡಲು ಯೋಜಿಸಿದೆ. ಷೇರು ಮಾರುಕಟ್ಟೆಗಳ ಮೂಲಕ ಕಪ್ಪುಹಣವನ್ನು ವೈಟ್...

Read More

ಹಿಂದಿ ಚೀನಿ ಭಾಯಿ ಭಾಯಿ ಒಂದೇ ಮುಂದಿರುವ ಮಾರ್ಗ: ದಲೈ ಲಾಮಾ

ನವದೆಹಲಿ: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಲ್ಲಿ ಉದ್ಭವವಾಗಿರುವ ಚೀನಾ-ಭಾರತ ನಡುವಣ ಗಡಿ ಸಮಸ್ಯೆ ತುಂಬಾ ಗಂಭೀರವಾದುದೇನಲ್ಲ ಎಂದಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹಿಂದಿ ಚೀನಿ ಭಾಯಿ ಭಾಯಿ ಎಂಬ ಘೋಷಣೆ ಪಠಿಸಿದ್ದಾರೆ. ನೆರೆಹೊರೆಯ ಉಭಯ ದೇಶಗಳು ಪರಸ್ಪರ ಹೊಂದಿಕೊಂಡು ಬದುಕಬೇಕು ಎಂದಿರುವ ಅವರು,...

Read More

Recent News

Back To Top