Date : Tuesday, 20-06-2017
ವಾಷಿಂಗ್ಟನ್: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ಥಾನದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಡ್ರೋನ್ ದಾಳಿಯನ್ನು ಪಾಕಿಸ್ಥಾನದತ್ತವೂ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಹತ್ತಿಕ್ಕುವ ಅಲ್ಲದೇ ಆ ದೇಶದೊಂದಿಗಿನ ಬಾಂಧವ್ಯ ಕಡಿದುಕೊಳ್ಳುವ...
Date : Tuesday, 20-06-2017
ನವದೆಹಲಿ: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಗೆ ಜೂನ್ 30-ಜುಲೈ 1ರ ಮಧ್ಯರಾತ್ರಿ ಚಾಲನೆ ನೀಡುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ತಿಳಿಸಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದ್ದು, ಎಲ್ಲಾ ಸಂಸದರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ವಿತ್ತ...
Date : Tuesday, 20-06-2017
ಚಂಡೀಗಢ: ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಡುತ್ತಿರುವ ಹಿನ್ನಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಅವರು ರಾಜ್ಯಾದ್ಯಂತ ವೆಲ್‌ನೆಸ್ ಮೊಹಲ್ಲಾ(ವಾರ್ಡ್) ಕ್ಲಿನಿಕ್‌ಗಳನ್ನು ತೆರೆಯುವುದಾಗಿ ಘೋಷಿಸಿದ್ದಾರೆ. ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಲ್ಲಾ ನಾಗರಿಕರು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಆರೋಗ್ಯ ವಿಮಾ ಯೋಜನೆಯನ್ನು ಆರಂಭಿಸುತ್ತಿದ್ದೇವೆ,...
Date : Tuesday, 20-06-2017
ನವದೆಹಲಿ: ಅಫ್ಘಾನಿಸ್ತಾನ-ಭಾರತ ನಡುವಣ ಏರ್ ಕಾರ್ಗೋ ಕಾರಿಡಾರ್‌ನ ಮೊದಲ ಕಾರ್ಗೋ ವಿಮಾನ ಅಫ್ಘಾನಿಸ್ತಾನದ ವಸ್ತುಗಳನ್ನು ಹೊತ್ತು ಸೋಮವಾರ ರಾತ್ರಿ ನವದೆಹಲಿಗೆ ಬಂದಿಳಿಯಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಾಗರಿಕ ವಿಮಾನಯಾನ ಸಚಿವ ಗಣಪತಿ ರಾಜು, ಸಚಿವ ಎಂ.ಜೆ.ಅಕ್ಬರ್, ಅಫ್ಘಾನ್‌ನ ಭಾರತ ರಾಯಭಾರಿ...
Date : Tuesday, 20-06-2017
ಮುಂಬಯಿ: ಮುಂಬಯಿಯಲ್ಲಿನ ಪ್ರಸಿದ್ಧ ತಾಜ್ ಮಹಲ್ ಪ್ಯಾಲೆಸ್ ಇದೀಗ ತನ್ನದೇ ಟ್ರೇಡ್‌ಮಾರ್ಕ್‌ನ್ನು ಪಡೆದುಕೊಂಡಿದೆ. 114 ವರ್ಷಗಳ ಇತಿಹಾಸವಿರುವ ಈ ಕಟ್ಟಡ ಟ್ರೇಡ್ ಮಾರ್ಕ್ ಪಡೆದುಕೊಂಡ ಭಾರತದ ಮೊದಲ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೋಟೆಲ್ ಮುಂಬಯಿ ಸ್ಕೈಲೈನ್‌ನ ನಿರ್ದಿಷ್ಟ ರಚನೆಯನ್ನು ಹೊಂದಿದ್ದು,...
Date : Tuesday, 20-06-2017
ಬೀಜಿಂಗ್: ಭಯೋತ್ಪಾದನೆಗೆ ಬೆಂಬಲ ಕೊಡುವ ಆರೋಪ ಹೊತ್ತಿರುವ ರಾಷ್ಟ್ರಗಳು ಉಗ್ರರಿಗೆ ಮತ್ತು ಅವರ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ಥಾನದ ಬಗ್ಗೆ ಹೆಸರು ಉಲ್ಲೇಖಿಸದೆಯೇ ಬ್ರಿಕ್ಸ್ ದೇಶಗಳು ಜಂಟಿ ಹೇಳಿಕೆಯಲ್ಲಿ ಹೇಳಿವೆ. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಝಿಲ್, ರಷ್ಯಾ, ಭಾರತ, ಚೀನಾ...
Date : Tuesday, 20-06-2017
ಬೆಂಗಳೂರು: ಕಮಾಂಡ್ ಹಾಸ್ಪಿಟಲ್ ಏರ್‌ಫೋರ್ಸ್ ಬೆಂಗಳೂರು ಇದರ ನರ್ಸಿಂಗ್ ಕಾಲೇಜಿನ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫೆರಿ ಕೋರ್ಸಿನ 41ನೇ ಬ್ಯಾಚ್‌ನ 39 ಪ್ರೊಬೆಷನರಿ ನರ್ಸ್‌ಗಳನ್ನು ಸೋಮವಾರ ಮಿಲಿಟರಿ ನರ್ಸಿಂಗ್ ಸರ್ವಿಸ್‌ಗೆ ನಿಯೋಜನೆಗೊಳಿಸಲಾಗಿದೆ. ಕಮಾಂಡ್ ಹಾಸ್ಪಿಟಲ್ ಆವರಣದಲ್ಲಿ ಸೋಮವಾರ ಪಾಸಿಂಗ್ ಔಟ್ ಪೆರೇಡ್...
Date : Tuesday, 20-06-2017
ನವದೆಹಲಿ: ಲಾಕ್ಹಿಡ್ ಮಾರ್ಟಿನ್ ಭಾರತದ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್‌ನೊಂದಿಗೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಎಫ್-16 ಫೈಟರ್ ವಿಮಾನಗಳನ್ನು ಭಾರತದಲ್ಲಿ ಉತ್ಪಾದಿಸಲಿದೆ. ಉತ್ಪಾದನಾ ಮೂಲವನ್ನು ಭಾರತಕ್ಕೆ ಸ್ಥಳಾಂತರ ಮಾಡಿದರೂ ಅಮೆರಿಕಾದಲ್ಲಿನ ಉದ್ಯೋಗಗಳು ಹಾಗೆಯೇ ಉಳಿದುಕೊಳ್ಳಲಿದೆ ಎಂದು ಒಪ್ಪಂದದ ಬಳಿಕ ಪ್ಯಾರಿಸ್ ಏರ್‌ಶೋ,...
Date : Tuesday, 20-06-2017
ವಿಶ್ವಸಂಸ್ಥೆ: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಕಟ್ಟಡವನ್ನು ‘ಯೋಗ’ ಎಂದು ಬರೆಯಲಾದ ವಿದ್ಯುತ್ ದೀಪದಿಂದ ಬೆಳಗಿಸಲಾಯಿತು. ಬಾಲಿವುಡ್ ನಟ ಅನುಪಮ್ ಖೇರ್ ಅವರು ಈ ದೀಪವನ್ನು ಬೆಳಗಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ...
Date : Tuesday, 20-06-2017
ಬೆಂಗಳೂರು : ಕೇರಳದ ಚಿಮೇನಿ ತೆರೆದ ಕಾರಾಗೃಹದ ಗೋಶಾಲೆಗೆ ದೇಶೀ ತಳಿಯ 18 ಗೋವುಗಳನ್ನು ಪೂರೈಸುವಂತೆ ಕಾರಾಗೃಹದ ಸೂಪರಿಂಟೆಂಡೆಂಟ್ ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ. ಜೈಲಿನ ಗೋಶಾಲೆಗೆ ಒಟ್ಟು 20 ದೇಶೀ ಗೋವುಗಳನ್ನು ಪೂರೈಸುವಂತೆ ಮಾಡಲಾಗಿದ್ದ ಕೋರಿಕೆಯ ಮೇರೆಗೆ, ಕಳೆದ ಜನವರಿಯಲ್ಲಿ...