News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 6th November 2025


×
Home About Us Advertise With s Contact Us

ಜಿಎಸ್‌ಟಿ ವಿಚಾರದಲ್ಲಿ ಮುರಿದ ಪ್ರತಿಪಕ್ಷಗಳ ಒಗ್ಗಟ್ಟು: ಕಾಂಗ್ರೆಸ್‌ಗೆ ಮುಖಭಂಗ

ನವದೆಹಲಿ: ಕಳೆದ ವಾರವಷ್ಟೇ 17 ಪ್ರತಿಪಕ್ಷಗಳು ಒಟ್ಟಾಗಿ ಸೇರಿ ಮೀರಾ ಕುಮಾರ್ ಅವರನ್ನು ಒಮ್ಮತದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದವು. ಆದರೆ ಸರಿಯಾಗಿ ಒಂದು ವಾರಗಳ ಬಳಿಕ ಪ್ರತಿಪಕ್ಷಗಳ ಒಗ್ಗಟ್ಟು ಜಿಎಸ್‌ಟಿ ವಿಚಾರದಲ್ಲಿ ಮುರಿದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಜಿಎಸ್‌ಟಿ ಚಾಲನೆಯ ಮಧ್ಯರಾತ್ರಿ...

Read More

ಜಿಎಸ್‌ಟಿಗೆ ಚಾಲನೆ: ಗುಡ್ ಆ್ಯಂಡ್⁠⁠⁠⁠ ಸಿಂಪಲ್ ಟ್ಯಾಕ್ಸ್ ಎಂದ ಮೋದಿ

ನವದೆಹಲಿ: ಮಧ್ಯರಾತ್ರಿ ಭಾರತದ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಅತೀದೊಡ್ಡ ತೆರಿಗೆ ಸುಧಾರಣೆ ಜಿಎಸ್‌ಟಿಗೆ ಚಾಲನೆ ನೀಡಿದರು. ರಾಜಕೀಯ, ಉದ್ಯಮ, ಕಾನೂನಿನ ಹಲವಾರು ಗಣ್ಯರು ಸೇರಿದಂತೆ ಸಾವಿರ ಮಂದಿ ಇದಕ್ಕೆ...

Read More

850 ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಿಸಲಿರುವ ’ಯೂಥ್ ಫಾರ್ ಸೇವಾ’ ಸಂಸ್ಥೆ

ಹುಬ್ಬಳ್ಳಿ: ಯೂಥ್ ಫಾರ್ ಸೇವಾ ಸಂಸ್ಥೆಯಿಂದ ತಾಲೂಕಿನ ಸರ್ಕಾರಿ ಶಾಲೆಯಲ್ಲಿ 850 ಬಡಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣಾ ಕಾರ್ಯಕ್ರಮ ಜುಲೈ 1 ರಂದು ಇಲ್ಲಿನ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾಂತೇಶ ಕಂಟೆಪ್ಪನವರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

Read More

ಆಧಾರ್ ಸಂಖ್ಯೆ ಲಿಂಕ್ ಆಗದ ಪ್ಯಾನ್‌ಕಾರ್ಡ್ ಅಮಾನ್ಯವಲ್ಲ

ನವದೆಹಲಿ: ಜುಲೈ 1 ರೊಳಗೆ ಆಧಾರ್ ಸಂಖ್ಯೆಯನ್ನು ಪಾನ್‌ಕಾರ್ಡ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಹೆಚ್ಚಿನವರು ಇನ್ನೂ ಲಿಂಕ್ ಮಾಡಿಲ್ಲ. ಆದರೆ ಇವರೆಲ್ಲಾ ಚಿಂತೆ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಆಧಾರ್ ಸಂಖ್ಯೆ ಲಿಂಕ್ ಆಗದ ಪಾನ್‌ಕಾರ್ಡ್ ಅಮಾನ್ಯವಾಗುವುದಿಲ್ಲ. ತೆರಿಗೆ ಇಲಾಖೆಯ ಮೂಲಗಳು ಆಧಾರ್...

Read More

350 ಯುವಕರನ್ನು ಇಸಿಸ್ ಪ್ರಭಾವದಿಂದ ಹೊರತಂದ ಕೇರಳ ಪೊಲೀಸರ ’ಆಪರೇಶನ್ ಪಿಜಿನ್’

ಕೊಚ್ಚಿ: ಕೇರಳ ಯುವಕರು ಇಸಿಸ್ ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅಲ್ಲಿನ ಪೊಲೀಸ್ ಇಲಾಖೆ ‘ಆಪರೇಶನ್ ಪಿಜನ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮೊದಲು ಆರಂಭಗೊಂಡಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಿದೆ. ಇಸಿಸ್...

Read More

ಮೋದಿ ನೇತೃತ್ವದ ಭಾರತದೊಂದಿಗೆ ವ್ಯವಹರಿಸಲು ಪಾಕ್ ವಿಫಲ :ಪಾಕ್ ಪತ್ರಿಕೆ

ಇಸ್ಲಾಮಾಬಾದ್: ನರೇಂದ್ರ ಮೋದಿ ನೇತೃತ್ವದ ಭಾರತದೊಂದಿಗೆ ವ್ಯವಹರಿಸಲು ಪಾಕಿಸ್ಥಾನ ವಿಫಲವಾಗಿದೆ ಎಂದು ಪಾಕಿಸ್ಥಾನಿ ದಿನಪತ್ರಿಕೆ ಅಭಿಪ್ರಾಯಪಟ್ಟಿದೆ. ‘ಐತಿಹಾಸಿಕವಾಗಿ ಅಮೆರಿಕಾವೂ ಪಾಕಿಸ್ಥಾನ ಮತ್ತು ಭಾರತವನ್ನು ಮಾತುಕತೆಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಆದರೀಗ ಆ ಪ್ರೋತ್ಸಾಹ ಅದು ಅರ್ಥಹೀನವಾಗಿದ್ದು, ಕಾಶ್ಮೀರ ವಿಷಯದಲ್ಲಿ ಅಮೆರಿಕಾವೇ ಭಾರತದೊಂದಿಗಿದೆ’ ಎಂದು...

Read More

2017ರ ಭಾರತ 1962ರ ಭಾರತಕ್ಕಿಂತ ಭಿನ್ನವಾಗಿದೆ: ಚೀನಾಗೆ ಜೇಟ್ಲಿ ತಿರುಗೇಟು

ನವದೆಹಲಿ: ಭಾರತೀಯ ಸೇನೆ ಇತಿಹಾಸದಿಂದ ಪಾಠ ಕಲಿಯಬೇಕು ಎಂದಿರುವ ಚೀನಾಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದು, 2017ರ ಭಾರತ  1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದಿದ್ದಾರೆ. ಸಿಕ್ಕಿಂ ಸೆಕ್ಟರ್‌ನಿಂದ ಸೇನಾಪಡೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಆಗ್ರಹಿಸಿರುವ ಚೀನಾ, 1962ರ ಯುದ್ಧಕ್ಕೆ...

Read More

ಐನ್‌ಸ್ಟೀನ್, ಹೌಕಿಂಗ್‌ಗಿಂತಲೂ ಹೆಚ್ಚಿನ IQ ಹೊಂದಿದ್ದಾನೆ ಭಾರತೀಯ ಬಾಲಕ

ನವದೆಹಲಿ: ಇದು ನಂಬಲು ಕಷ್ಟವಾದರೂ ಸತ್ಯ. 11 ವರ್ಷದ ಭಾರತೀಯ ಮೂಲದ UK ನಿವಾಸಿ ಅರ್ನವ್ ಶರ್ಮಾ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹೌಕಿಂಗ್ ಅವರಿಗಿಂತಲೂ ಹೆಚ್ಚಿನ IQ ಮಟ್ಟವನ್ನು ಹೊಂದಿದ್ದಾನೆ. ಎಐಆರ್ ನ್ಯೂಸ್ ಪ್ರಕಾರ, ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಶರ್ಮಾ 162 ಅಂಕಗಳನ್ನು ಪಡೆದುಕೊಂಡಿದ್ದಾನೆ. ಇದು...

Read More

ಟ್ರಂಪ್ ಎಫೆಕ್ಟ್: ಪಾಕ್‌ನಲ್ಲಿ ಹಫೀಝ್ ಬೆಂಬಲಿತ ಉಗ್ರ ಸಂಘಟನೆ ನಿಷೇಧ

ನವದೆಹಲಿ: ಉಗ್ರ ಹಫೀಜ್ ಸಯೀದ್ ಬೆಂಬಲಿತ ಉಗ್ರ ಸಂಘಟನೆ ತೆಹ್ರೀಕ್- ಇ ಆಜಾದಿ-ಜಮ್ಮು ಕಾಶ್ಮೀರವನ್ನು ಪಾಕಿಸ್ಥಾನದಲ್ಲಿ ನಿಷೇಧಿಸಲಾಗಿದೆ. ಹಫೀಜ್‌ನ ಜಮಾತ್ ಉದ್ ದಾವಾ ಸಂಘಟನೆಯ ರಿಬ್ರಾಂಡ್ ಇದಾಗಿದ್ದು, ಇದೀಗ ಅದನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಪಾಕಿಸ್ಥಾನ ಸೇರಿಸಿದೆ. ಹಫೀಜ್‌ನನ್ನು ಗೃಹಬಂಧನದಲ್ಲಿ ಇಡಲಾಗಿದ್ದು,...

Read More

ಫೇಸ್‌ಬುಕ್ ಸಹಯೋಗದೊಂದಿಗೆ ಹೊಸ ಮತದಾರರ ಸೇರ್ಪಡೆ ಅಭಿಯಾನ

ನವದೆಹಲಿ: ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಜುಲೈ 1ರಿಂದ ಅಭಿಯಾನ ಆರಂಭಿಸಲಿದ್ದು, ಇದಕ್ಕಾಗಿ ಫೇಸ್‌ಬುಕ್‌ನ ಸಹಯೋಗ ಪಡೆಯಲಿದೆ. ಫೇಸ್‌ಬುಕ್ ಮೂಲಕ ಮತದಾನ ಮಾಡಲು ಅರ್ಹರಾಗಿರುವವರಿಗೆ ‘ವೋಟರ್ ರಿಜಿಸ್ಟ್ರೇಶನ್ ರಿಮೈಂಡರ್’ ನೋಟಿಫಿಕೇಶನ್‌ನನ್ನು ಕಳುಹಿಸಲಿದೆ. ಹಿಂದಿ, ಇಂಗ್ಲೀಷ್, ಗುಜರಾತಿ, ತಮಿಳು, ತೆಲುಗು,...

Read More

Recent News

Back To Top