Date : Friday, 30-06-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತಿನ ಮೊಡಸ ಜಿಲ್ಲೆಯಲ್ಲಿ ರೈತರಿಗಾಗಿ ಎರಡು ನೀರಾವರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ವಿವಿಧ ನೀರಾವರಿ ಯೋಜನೆಗಳ ಮೂಲಕ ಗುಜರಾತ್ ರೈತರು ಸಾಕಷ್ಟು ನೀರು ಪಡೆಯುವಂತೆ ನೋಡಿಕೊಂಡಿದ್ದೇವೆ. ನ್ಯಾಷನಲ್ ಅರ್ಗಿಕಲ್ಚರ್ ಮಾರ್ಕೆಟ್ ರೈತರು...
Date : Friday, 30-06-2017
ಜೆರುಸೆಲಂ: ಕೆಲ ದಿನಗಳ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದಿಯಲ್ಲಿ ಸುಂದರ ಸಂದೇಶ ನೀಡುವ ಮೂಲಕ ತಮ್ಮ ರಾಷ್ಟ್ರಕ್ಕೆ ಸ್ವಾಗತಿಸಿದ್ದರು. ಇದೀಗ ಅಲ್ಲಿನ ಜನರೂ ಹಿಂದಿಯಲ್ಲಿ ಮೋದಿಯನ್ನು ಸ್ವಾಗತಿಸುತ್ತಿದ್ದಾರೆ. ಜುಲೈ 4-6ರವರೆಗೆ ಮೋದಿ ಇಸ್ರೇಲ್‌ಗೆ...
Date : Friday, 30-06-2017
ಪಂಜಾಬ್ : ಬಾಯಲ್ಲಿ ಟೂತ್ ಬ್ರಶ್ ಇಟ್ಟು ಅದರ ಮೂಲಕ ಬಾಸ್ಕೆಟ್ ಬಾಲ್‌ನ್ನು ತಿರುಗಿಸಿ ಪಂಜಾಬ್ ಯುವಕನೊಬ್ಬ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾನೆ. 25ವರ್ಷದ ಸಂದೀಪ್ ಸಿಂಗ್ ಬಾಯಲ್ಲಿನ ಟೂತ್ ಬ್ರಶ್ ಮೂಲಕ ಬಾಸ್ಕೆಟ್ ಬಾಲ್‌ನ್ನು ಗರಗರ ತಿರುಗಿಸಿ ಹಿಂದಿನ ದಾಖಲೆಯನ್ನು...
Date : Friday, 30-06-2017
ಮುಂಬಯಿ: ಇಲ್ಲಿನ ಪ್ರಸಿದ್ಧ ರೈಲ್ವೇ ನಿಲ್ದಾಣ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್‌ಟಿ)ನ ಹೆಸರನ್ನು ರೈಲ್ವೇ ಮಂಡಳಿಯು ಅಧಿಕೃತವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಬದಲಾಯಿಸಿದೆ. ಆದರೆ ಸ್ಟೇಶನ್‌ನ ಕೋಡ್ ನೇಮ್ ಸಿಎಸ್‌ಟಿಎಂನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಮುಂಬಯಿಯ ಅತೀ ದೊಡ್ಡ...
Date : Friday, 30-06-2017
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಉಭಯ ಪಡೆಗಳು ತಮ್ಮ ತಮ್ಮ ಭದ್ರತೆಯನ್ನು ಗಡಿ ಭಾಗದಲ್ಲಿ ಬಿಗಿಗೊಳಿಸಿದೆ. ಟ್ರೈ ಜಂಕ್ಷನ್‌ನಲ್ಲಿ ಉಭಯ ಪಡೆಗಳು ತಲಾ 3 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಿವೆ ಎಂದು ಮೂಲಗಳು ತಿಳಿಸಿವೆ. ದೋಕ...
Date : Friday, 30-06-2017
ನವದೆಹಲಿ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ಗೆ ಕೊನೆಗೂ ಏಷ್ಯನ್ ಫುಟ್ಬಾಲ್ ಕಾನ್ಫಿಡರೇಶನ್(ಎಎಫ್‌ಸಿ)ನಿಂದ ಅಧಿಕೃತ ಮಾನ್ಯತೆ ದೊರೆತಿದೆ. ಈ ಮೂಲಕ ಭಾರತ 2017-18ರಿಂದ ಎರಡು ಅಧಿಕೃತ ಪುಟ್ಬಾಲ್ ಲೀಗ್‌ಗಳನ್ನು ಹೊಂದಲಿದೆ. ತನ್ನ ಮೊದಲೆರಡು ಸಂಚಿಕೆಯಲ್ಲಿ ಫ್ರಾಂಚೈಸಿ ಆಧರಿತ ಐಎಸ್‌ಎಲ್‌ಗೆ ಎಎಫ್‌ಸಿ ಮಾನ್ಯತೆ ಸಿಕ್ಕಿರಲಿಲ್ಲ. ಆದರೆ...
Date : Friday, 30-06-2017
ಪಾಟ್ನಾ: ಬಿಹಾರ ರಾಜ್ಯದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿರುವ ಬಾಲ್ಯ ವಿವಾಹದಿಂದ ದೂರವಿರುವಂತೆ ಅಲ್ಲಿನ ಸಿಎಂ ನಿತೀಶ್ ಕುಮಾರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಬಿಹಾರ ಮಕ್ಕಳ ಕುಂಠಿತ ಬೆಳವಣಿಗೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಾಲ್ಯ ವಿವಾಹ’ ಎಂದು...
Date : Friday, 30-06-2017
ನವದೆಹಲಿ: ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸದಾ ಧಾವಿಸುವ ವಿದೇಶಾಂಗ ಸುಷ್ಮಾ ಸ್ವರಾಜ್ ಇದೀಗ ರಿಯಾದ್ ಜೈಲಿನಲ್ಲಿರುವ ತೆಲಂಗಾಣ ಮೂಲದ ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ಫಾಹಿಮುನ್ನೀಸ ಬೇಗಂ ರಿಯಾದ್ ಜೈಲಿನಲ್ಲಿದ್ದು, ಅವರನ್ನು ರಕ್ಷಿಸಿಸುವಂತೆ ಅವರ ಪತಿ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ....
Date : Friday, 30-06-2017
ಶ್ರೀನಗರ: ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ವಿದೇಶಿ ನೆಲದಲ್ಲಿ ಟೂರ್ನಮೆಂಟ್ ಆಡುವ ಅವಕಾಶವನ್ನು ಗಿಟ್ಟಿಸಿದೆ. ಈ ಮೂಲಕ ವಿದೇಶದಲ್ಲಿ ಆಡುವ ಅವಕಾಶ ಪಡೆದ ಕಣಿವೆಯ ಮೊದಲ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸೋಮವಾರದಿಂದ ಫುಟ್ಬಾಲ್ ಟೂರ್ನನೆಂಟ್ ಆರಂಭವಾಗುತ್ತಿದ್ದು, ಯುಕೆಯ ವೀಸಾಕ್ಕಾಗಿ ಈ...
Date : Friday, 30-06-2017
ಹೈದರಾಬಾದ್: ನೈರ್ಮಲ್ಯವನ್ನು ಉತ್ತಮಪಡಿಸುವ ಸಲುವಾಗಿ ಹೈದರಾಬಾದ್‌ನಲ್ಲಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಶೌಚಾಲಯಗಳಲ್ಲೂ ಒಂದು ವೋಟಿಂಗ್ ಮಶಿನ್ಗಳನ್ನು ಇಡಲಾಗಿದ್ದು, ಇದರಲ್ಲಿನ ಗುಂಡಿಗಳನ್ನು ಒತ್ತಿ ವೋಟ್ ಮಾಡುವ ಮೂಲಕ ಶೌಚಾಲಯದ ಸ್ವಚ್ಛತೆಯ ಬಗ್ಗೆ ನಾವು ಸಂಬಂಧಪಟ್ಟವರಿಗೆ ತಿಳಿಸಬಹುದಾಗಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್...