News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಹೊಸ ವೇತನ ನೀತಿ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಹೊಸ ವೇತನ ನೀತಿ ಮಸೂದೆಗೆ ಅನುಮೋದನೆಯನ್ನು ನೀಡಿದ್ದು, ದೇಶದಾದ್ಯಂತದ 4 ಕೋಟಿ ನೌಕರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳನ್ನು ಏಕೀಕೃತಗೊಳಿಸಿ ಎಲ್ಲಾ ವಲಯಗಳಲ್ಲೂ ಕನಿಷ್ಠ ವೇತನ ನಿಯಮವನ್ನು...

Read More

ಮೆಡಿಕಲ್ ಟೂರಿಸಂ: 2016ರಲ್ಲಿ ಆಗಮಿಸಿದ್ದಾರೆ 3.61 ಲಕ್ಷ ವಿದೇಶಿ ರೋಗಿಗಳು

ನವದೆಹಲಿ: 2016ರಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಒಟ್ಟು 3,61,060 ವಿದೇಶಿ ರೋಗಿಗಳು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. ರಾಜ್ಯಸಭಾಗೆ ಲಿಖಿತ ಉತ್ತರ ನೀಡಿದ ಅವರು, ‘2014ರಲ್ಲಿ ಭಾರತಕ್ಕೆ 1,84,298 ವಿದೇಶಿ ರೋಗಿಗಳು ಆಗಮಿಸಿದ್ದರು, 2015ರಲ್ಲಿ 3,61,918 ವಿದೇಶಿ...

Read More

ಇಸ್ರೇಲ್ ಸಂಸ್ಥೆಯೊಂದಿಗೆ ಕೈಜೋಡಿಸಿದ ಭಾರತದ ರೋಪ್ ತಯಾರಿಕಾ ಸಂಸ್ಥೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯ ಬಳಿಕ ಉಭಯ ದೇಶಗಳ ರಕ್ಷಣಾ ಬಾಂಧವ್ಯ ಉನ್ನತ ಮಟ್ಟಕ್ಕೇರಿದೆ. ಹಲವಾರು ಕಂಪನಿಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಅಂತಹುಗಳ ಪೈಕಿ ಗರ್ವೇರ್ ವಾಲ್ ರೋಪ್ಸ್ ಲಿಮಿಟೆಡ್ ಕೂಡ ಒಂದು. ಸಾಂಪ್ರದಾಯಿಕವಾಗಿ ರೋಪ್, ಟೆಕ್ಸ್‌ಟೈಲ್, ಫಿಶಿಂಗ್...

Read More

ಪವಿತ್ರ ಭೂಮಿ ರಾಮೇಶ್ವರಂ ದೇಶಕ್ಕೆ ಜನಪ್ರಿಯ ಪುತ್ರ ಕಲಾಂರನ್ನು ನೀಡಿದೆ: ಮೋದಿ

ರಾಮೇಶ್ವರಂ: ಭಾರತದ ಇತಿಹಾಸದಲ್ಲಿ ರಾಮೇಶ್ವರಂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ, ಈ ಪವಿತ್ರ ಭೂಮಿ ದೇಶಕ್ಕೆ ಒರ್ವ ಜನಪ್ರಿಯ ಪುತ್ರ ಡಾ.ಅವಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂನನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮೇಶ್ವರಂನಲ್ಲಿ ಶುಕ್ರವಾರ ಡಾ.ಅಬ್ದುಲ್ ಕಲಾಂ ಮೆಮೋರಿಯಲ್‌ನನ್ನು...

Read More

ಶೀಘ್ರವೇ ದೆಹಲಿಯಲ್ಲಿ 3 ತಿಂಗಳ ಸಂಸ್ಕೃತ ಕೋರ್ಸು ಆರಂಭ

ನವದೆಹಲಿ: ಮೂರು ತಿಂಗಳ ಸಂಸ್ಕೃತ ಕೋರ್ಸುಗಳನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ದೆಹಲಿ ಸಂಸ್ಕೃತಿ ಅಕಾಡಮಿ ರಾಜಧಾನಿಯಲ್ಲಿ ಒಟ್ಟು 75 ಸೆಂಟರ್‌ಗಳನ್ನು ಸ್ಥಾಪಿಸಲಿದ್ದು, ಇಲ್ಲಿ ಕೋರ್ಸುಗಳನ್ನು ನೀಡಲಾಗುತ್ತದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 3 ತಿಂಗಳ ಸಂಸ್ಕೃತ ಕೋರ್ಸುಗಳನ್ನು ಆರಂಭಿಸುವ ಘೋಷಣೆ ಮಾಡಿದ್ದು, ಸಂಸ್ಕೃತ...

Read More

ಮಹಿಳಾ ಕ್ರಿಕೆಟ್ ತಂಡವನ್ನು ಸನ್ಮಾನಿಸಿದ ಕ್ರೀಡಾ ಸಚಿವ ವಿಜಯ್ ಗೋಯಲ್

ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಗುರುವಾರ ಸನ್ಮಾನಿಸಿದರು. ನಿನ್ನೆಯಷ್ಟೇ ಮಹಿಳಾ ತಂಡದ ಸದಸ್ಯೆಯರು ಮುಂಬಯಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ಅವರಿಗೆ ಅಭೂತಪೂರ್ವ ಸ್ವಾಗತವನ್ನು ಕೋರಲಾಗಿತ್ತು. ಇದು...

Read More

2017ರ ಅತ್ಯುನ್ನತ 25 ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ NITK

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2017ರ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಿದೆ. ‘ಇಂಡಿಯಾ ರ್ಯಾಕಿಂಗ್ ರಿಪೋರ್ಟ್ 2017’ ಶೀರ್ಷಿಕೆಯಡಿ ಪಟ್ಟಿಯನ್ನು ಮಾಡಲಾಗಿದೆ. ಮ್ಯಾನೇಜ್‌ಮೆಂಟ್, ವಿಶ್ವವಿದ್ಯಾಲಯ, ಎಂಜಿನಿಯರಿಂಗ್, ಮೆಡಿಕಲ್ ಹೀಗೆ ವಿವಿಧ ಕೆಟಗರಿಯಲ್ಲಿ ಈ ಪಟ್ಟಿ ಇದೆ. ದೇಶದ ನಂ.1...

Read More

ಮಾಜಿ ಸಿಎಂ ಧರಂಸಿಂಗ್ ಇನ್ನಿಲ್ಲ

ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಎನ್. ಧರಂಸಿಂಗ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ಅವರು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಬುರ್ಗಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಕರ್ನಾಟಕದ 17ನೇ ಸಿಎಂ ಆಗಿ 2004ರಿಂದ 2006ರವರೆಗೆ ಸೇವೆ ಸಲ್ಲಿಸಿದ್ದರು....

Read More

ವರ್ಷಾಂತ್ಯಕ್ಕೆ ಎಲ್ಲಾ ರೈಲುಗಳ ಕೇಟರಿಂಗ್ ಸೇವೆ ಜವಾಬ್ದಾರಿ ಐಆರ್‌ಸಿಟಿಸಿಗೆ

ನವದೆಹಲಿ: ಈ ವರ್ಷದ ಅಂತ್ಯದಲ್ಲಿ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪ್(ಐಆರ್‌ಸಿಟಿಸಿ)ಗೆ ಪ್ಯಾಂಟ್ರಿ ಕಾರ್‌ಗಳನ್ನೊಳಗೊಂಡ ಕ್ಯಾಟರಿಂಗ್ ಸರ್ವಿಸ್‌ನ್ನು ಹಸ್ತಾಂತರ ಮಾಡಲಾಗುತ್ತಿದೆ. ಇದು ಆನ್‌ಬೋರ್ಡ್ ಆಹಾರಗಳ ಗುಣಮಟ್ಟವನ್ನು ಸುಧಾರಿಸಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಐಆರ್‌ಸಿಟಿಸಿಗೆ ಎಲ್ಲಾ ರೈಲುಗಳಲ್ಲಿನ ಪ್ಯಾಂಟ್ರಿ ಕಾರುಗಳನ್ನೊಳಗೊಂಡ ಕೇಟರಿಂಗ್ ಸರ್ವಿಸ್‌ನ...

Read More

ಪುನರುಜ್ಜೀವನಗೊಂಡ ಕೆರೆಯ ಸುತ್ತ 6 ಸಾವಿರ ಗಿಡ ನೆಡುವ ಅಭಿಯಾನ

ಬೆಂಗಳೂರು: ಕೈಗಾರೀಕರಣದ ಪರಿಣಾಮವಾಗಿ ನಿರ್ಜೀವವಾಗಿದ್ದ ಬೆಂಗಳೂರಿನ ಕ್ಯಲಸನಹಳ್ಳಿ ಕೆರೆಯನ್ನು ಸಂಸೇರಾ ಎಂಜಿನಿಯರಿಂಗ್ ಎಂಬ ಸಂಸ್ಥೆ ಪುನರುಜ್ಜೀವನಗೊಳಿಸಿದ್ದು ಮಾತ್ರವಲ್ಲ ಇದೀಗ ಕೆರೆಯ ಸುತ್ತಮುತ್ತ ಸುಮಾರು 6 ಸಾವಿರ ಗಿಡಗಳನ್ನು 4 ಗಂಟೆಯೊಳಗೆ ನೆಡಲು ಸಜ್ಜಾಗಿದೆ. ಸಂಸೇರಾ ಕಾರ್ಪೋರೇಟ್ ಪ್ರಾಜೆಕ್ಟ್ ಮುಖ್ಯಸ್ಥ ಮತ್ತು ಕೆರೆಯ ಪುನರುಜ್ಜೀವನದ ರುವಾರಿ...

Read More

Recent News

Back To Top