Date : Saturday, 04-11-2017
ನವದೆಹಲಿ: ಬೇಷರತ್ ಆಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ತೃಣಮೂಲಕ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮಮತಾ ಬ್ಯಾನರ್ಜಿಯವರ ಆಪ್ತರೆಂದು ಕರೆಸಿಕೊಂಡಿದ್ದ ರಾಯ್, ಇತ್ತೀಚಿಗೆ ರಾಜ್ಯಸಭಾ...
Date : Saturday, 04-11-2017
ನವದೆಹಲಿ: ಬ್ಯಾಂಕುಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಕಳುಹಿಸುವ ಸಂದೇಶಗಳಲ್ಲಿ ಡೆಡ್‌ಲೈನ್ ದಿನಾಂಕಗಳನ್ನು ನಮೂದಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಲು ಕಡೇಯ ದಿನಾಂಕ ಡಿಸೆಂಬರ್ 31 ಆಗಿದೆ. ಅಲ್ಲದೇ ಮೊಬೈಲ್ ನಂಬರ್‌ಗೆ ಆಧಾರ್...
Date : Friday, 03-11-2017
ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಕೆಲವು ಕಡೆ ಕೆಜಿಗೆ ರೂ.100 ಆಗಿದೆ. ಈ ಸಂದರ್ಭದಲ್ಲಿ ಚಂಡೀಗಢದ ಟ್ರಾನ್ಸ್‌ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಆ್ಯಪ್ ಜುಗ್ನೂ ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುವುದಾಗಿ ಘೋಷಿಸಿದೆ. ಜುಗ್ನೂ ಆ್ಯಪ್ ‘ಟೊಮ್ಯಾಟೋ ಲೂಟ್’ ಅಭಿಯಾನ ಆರಂಭಿಸಿದ್ದು ಇಂದಿನಿಂದ ನವೆಂಬರ್ 10ರವರೆಗೆ 1...
Date : Friday, 03-11-2017
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಉಗ್ರರು ಇದ್ದಾರೆ. ಇವರಲ್ಲಿ 99 ಸ್ಥಳಿಯ ಉಗ್ರರು, 15 ವಿದೇಶಿ ಉಗ್ರರು ಎಂದು ಭಾರತೀಯ ಸೇನೆ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟರ್ ಫೋರ್ಸ್ ಮುಖ್ಯಸ್ಥ ಮೇಜರ್ ಜನರಲ್ ಬಿಎಸ್ ರಾಜು, ‘6 ತಿಂಗಳಲ್ಲಿ 80 ಉಗ್ರರನ್ನು...
Date : Friday, 03-11-2017
ಪಾಟ್ನಾ: ಬಿಹಾರದ ಮದ್ಯ ನಿಷೇಧ ಕ್ರಮದಿಂದ ಪ್ರೇರಿತಗೊಂಡಿರುವ ಕರ್ನಾಟಕ ಸ್ಟೇಟ್ ಟೆಂಪರೆನ್ಸ್ ಬೋರ್ಡ್ (ಕೆಎಸ್‌ಟಿಬಿ) ಶುಕ್ರವಾರ ಪಾಟ್ನಾಗೆ ತೆರಳಿ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಕೆಸ್‌ಟಿಬಿ ಮುಖ್ಯಸ್ಥ ಎಚ್.ಸಿ.ರುದ್ರಪ್ಪ ನೇತೃತ್ವದಲ್ಲಿ 31 ಸದಸ್ಯರನ್ನೊಳಗೊಂಡ ತಂಡ ನಿತೀಶ್ ಅವರನ್ನು...
Date : Friday, 03-11-2017
ಬುದ್ಗಾಂ: ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪರಮ ವೀರ ಚಕ್ರವನ್ನು ಮೊದಲು ಪಡೆದ ಮೇಜರ್ ಸೋಮನಾಥ್ ಶರ್ಮಾ ಅವರಿಗೆ ಶುಕ್ರವಾರ ಭಾರತೀಯ ಸೇನೆ ಗೌರವ ನಮನ ಸಲ್ಲಿಸಿತು. ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ನಡೆದ ಸಮಾರಂಭದಲ್ಲಿ ಶರ್ಮಾ ಅವರಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಜಿಒಸಿ...
Date : Friday, 03-11-2017
ಕೋಲ್ಕತ್ತಾ: ಐಐಎಂ ಕೋಲ್ಕತ್ತಾ 2017-19ರ ಸಾಲಿನ ಬೇಸಿಗೆ ಉದ್ಯೋಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಕೇವಲ ಎರಡು ದಿನದಲ್ಲಿ ಶೇ.100ರಷ್ಟು ಪ್ಲೇಸ್‌ಮೆಂಟ್ ಆಗಿದ್ದು, 5 ಉದ್ಯೋಗ ಆಫರ್‌ಗಳು ನೀತಿ ಆಯೋಗದ ಕಡೆಯಿಂದಲೂ ಬಂದಿವೆ. ಸಮ್ಮರ್ ಪ್ಲೇಸ್‌ಮೆಂಟ್‌ಗಾಗಿ ವಿವಿಧ ವಲಯದ 180 ಸಂಸ್ಥೆಗಳು ಐಐಎಂ ಕೋಲ್ಕತ್ತಾಗೆ ಬಂದಿದ್ದವು....
Date : Friday, 03-11-2017
ಢಾಕಾ: ವಿದೇಶದಲ್ಲಿನ ಭಾರತದ ಮೊದಲ ಪರಮಾಣು ಶಕ್ತಿ ಉದ್ಯಮ ನವೆಂಬರ್ 30ರಂದು ಬಾಂಗ್ಲಾದೇಶದಲ್ಲಿ ಆರಂಭಗೊಳ್ಳಲಿದೆ. ಇಲ್ಲಿನ ರೂಪ್ಪುರ್ ನ್ಯೂಕ್ಲಿಯರ್ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ. ಭಾರತ ರಷ್ಯಾದ ಜೊತೆಗೂಡಿ ಬಾಂಗ್ಲಾದ ಮೊದಲ ನ್ಯೂಕ್ಲಿಯರ್ ಎನರ್ಜಿ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಂಡಿದೆ. ಒಂದು ಬಾರಿ ಈ...
Date : Friday, 03-11-2017
ಶ್ರೀನಗರ: ಬಾರ್ಡರ್ ರೋಡ್ ಆರ್ಗನೈಝೇಶನ್ (BRO) ತನ್ನ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಸುಮಾರು 19,300 ಅಡಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಾಣ ಮಾಡಿದೆ. ಈ ರಸ್ತೆ ವಿಶ್ವದ ಅತೀ ಎತ್ತರದ ಮೊಟಾರು ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಮ್ಮು ಕಾಶ್ಮೀರದ...
Date : Friday, 03-11-2017
ನವದೆಹಲಿ: ಇಂಟರ್‌ಬ್ರ್ಯಾಂಡ್ ಇಂಡಿಯಾ ಬಿಡುಗಡೆಗೊಳಿಸಿರುವ ೨೦೧೭ರ ಅತ್ಯುತ್ತಮ ಭಾರತೀಯ ಬ್ರ್ಯಾಂಡ್ಸ್ ಪಟ್ಟಿಯಲ್ಲಿ ಟಾಟಾ ಗ್ರೂಪ್ ನಂ.1 ಸ್ಥಾನ ಪಡೆದುಕೊಂಡಿದೆ. ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ತನ್ನ ಛಾಪು ಮೂಡಿಸಿರುವ ಟಾಟಾ ಗ್ರೂಪ್ ಇದೀಗ ಭಾರತದ ಅತ್ಯುತ್ತಮ ಬ್ರ್ಯಾಂಡ್ ಎನಿಸಿಕೊಂಡಿದೆ. ಇದರ ಬ್ರ್ಯಾಂಡ್ ಮೌಲ್ಯ...