Date : Tuesday, 11-07-2017
ನವದೆಹಲಿ: ಅಮರನಾಥ ಯಾತ್ರಿಕರ ಮೇಲಿನ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದು, ಇಂತಹ ಹೇಡಿತನದ ಕೃತ್ಯಗಳಿಗೆ ನಾವೆಂದೂ ತಲೆಬಾಗಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ದಾಳಿಯಿಂದ ಶಬ್ದಗಳಲ್ಲಿ ಹೇಳಲಾಗದಷ್ಟು ನೋವುಂಟಾಗಿದೆ ಎಂದು ಅವರು ಹೇಳಿದ್ದಾರೆ. ‘ಜಮ್ಮು ಕಾಶ್ಮೀರದಲ್ಲಿ ನಡೆದ...
Date : Tuesday, 11-07-2017
ಅನಂತ್‌ನಾಗ್: ಅಮರನಾಥ ಯಾತ್ರೆ ಶಾಂತಿಯುತವಾಗಿ ಮುಂದುವರೆಯಲಿದ್ದು, ಯಾತ್ರಿಕರ ಮೇಲಿನ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಝುಲ್ಫಿಕರ್ ಹಸನ್ ಹೇಳಿದ್ದಾರೆ. ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುಸು ಸಮಯ ಹಿಡಿದರೂ ತಪ್ಪಿತಸ್ಥರನ್ನು...
Date : Monday, 10-07-2017
ಚೆನ್ನೈ: ನೌಕಾ ಪಡೆಯ ಸಮರಾಭ್ಯಾಸದ 21ನೇ ಸಂಚಿಕೆ ‘ಮಲಬಾರ್-2017’ ಬಂಗಾಳಕೊಲ್ಲಿಯಲ್ಲಿ ಸೋಮವಾರದಿಂದ ಆರಂಭವಾಗಿದೆ. ಜುಲೈ 17ರವರೆಗೆ ಮುಂದುವರೆಯಲಿದೆ. ಭಾರತ, ಅಮೆರಿಕಾ, ಜಪಾನ್ ದೇಶಗಳ ನೌಕಾಪಡೆಗಳು ಇದರಲ್ಲಿ ಭಾಗಿಯಾಗಿವೆ. ಭಾರತ, ಜಪಾನ್, ಅಮೆರಿಕಾದ ನೌಕೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ವೃದ್ಧಿಸಿಕೊಳ್ಳಲು ಮತ್ತು ಮ್ಯಾರಿಟೈಮ್ ಸೆಕ್ಯೂರಿಟಿ...
Date : Monday, 10-07-2017
ನವದೆಹಲಿ: ಸಿಕ್ಕಿಂ ವಿಚಾರವಾಗಿ ಚೀನಾ ಮತ್ತು ಭಾರತ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚೀನಾದ ಭಾರತ ರಾಯಭಾರಿ ಲುವೊ ಝಾಹೋಯಿಯಿ ಅವರನ್ನು ಭೇಟಿಯಾದ ಬಗ್ಗೆ ಸುದ್ದಿಯಾಗಿದೆ. ಚೀನಾದ ರಾಯಭಾರಿ ಕಛೇರಿ ತನ್ನ ವೆಬ್‌ಸೈಟ್‌ನಲ್ಲಿ...
Date : Monday, 10-07-2017
ನವದೆಹಲಿ: ಚೀನಾ ಎಷ್ಟೇ ಒತ್ತಡ ಹಾಕಿದರೂ, ಬೆದರಿಕೆ ಸಂದೇಶ ರವಾನಿಸಿದರೂ ಭಾರತ ಮಾತ್ರ ಸಿಕ್ಕಿಂನ ದೋಖ್ ಲಾದಲ್ಲಿ ನಿಯೋಜನೆಗೊಂಡಿರುವ ತನ್ನ ಸೇನೆಯನ್ನೂ ಹಿಂದೆಕ್ಕೆ ಕರೆಸಿಕೊಳ್ಳದೆ ಅಚಲತೆಯನ್ನು ಪ್ರದರ್ಶಿಸಿದೆ. ದೋಖ್ ಲಾ ಭಾರತ-ಚೀನಾ-ಭೂತಾನ್ ಗಡಿಗಳನ್ನು ಸಂಧಿಸುವ ಸ್ಥಳವಾಗಿದ್ದು, ಸಮುದ್ರ ಮಟ್ಟದಿಂದ 10 ಸಾವಿರ...
Date : Monday, 10-07-2017
ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಲಡಾಖ್‌ನ ಪಾಂಗ್‌ಗಾಂಗ್ ಸರೋವರದ ಸಮೀಪ ಸ್ವತಂತ್ರ ಟಿಬೆಟ್‌ನ ರಾಷ್ಟ್ರಧ್ವಜ ಹಾರಾಡಿದೆ. ಪಾಂಗ್‌ಹಾಂಗ್ ಸರೋವರವೂ 14 ಸಾವಿರ ಅಡಿ ಎತ್ತರದಲ್ಲಿದ್ದು, ಭಾರತ ಮತ್ತು ಟಿಬೆಟ್ ಪ್ರದೇಶಗಳಲ್ಲಿ ವಿಸ್ತರಿಸಿದೆ. ಇದೀಗ ಅಲ್ಲಿ ಟೆಬೆಟ್‌ನ ಧ್ವಜ ಹಾರಾಡಿರುವುದು...
Date : Monday, 10-07-2017
ನವದೆಹಲಿ: ಮೆಟ್ರೋ ಮಾದರಿಯನ್ನೇ ಅನುಸರಿಸಲಿರುವ ರೈಲ್ವೇಯು ಸ್ಟೇಶನ್‌ಗಳಲ್ಲಿ ಬಾರ್ ಕೋಡ್ ಸ್ಕ್ಯಾನರ್‌ಗಳನ್ನು ಹೊಂದಿದ ಸ್ವಯಂಚಾಲಿತ ಫ್ಲ್ಯಾಪ್‌ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಟಿಕೆಟ್ ಚೆಕ್ಕಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಟಿಕೆಟ್ ಪರೀಕ್ಷರ ಮತ್ತು ಕಲೆಕ್ಟರ‍್ಸ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಲು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ದೆಹಲಿ...
Date : Monday, 10-07-2017
ನೌಗಮ್: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ನೌಗಮ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೇನಾ ಪಡೆಗಳು ಕದನವಿರಾಮ ಉಲ್ಲಂಘನೆ ಮಾಡಿದ ಗಂಟೆಗಳ ತರುವಾಯ ಭಾರತೀಯ ಸೇನೆಯು ಸೋಮವಾರ ಇಬ್ಬರು ಪ್ರಮುಖ ಉಗ್ರರನ್ನು ನೆಲಕ್ಕುರುಳಿಸಿದೆ. ನೌಗಂ ಸೆಕ್ಟರ್‌ನ ಗಡಿ ರೇಖೆಯ ಸಮೀಪ ಕಳೆದ ರಾತ್ರಿ ಪಾಕ್...
Date : Monday, 10-07-2017
ಬಾಗ್ದಾದ್: ಮೊಸೂಲ್ ಪ್ರದೇಶವನ್ನು ಇಸಿಸ್ ಉಗ್ರರ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೈದರ್ ಅಲ್ ಅಬಾದಿ ಘೋಷಿಸಿದ್ದಾರೆ. ಮೊಸೂಲ್‌ನ್ನು ಸ್ವತಂತ್ರಗೊಳಿಸಲು ಅಮೆರಿಕಾ ನೇತೃತ್ವದ ಮಿತ್ರ ಪಡೆಗಳು ನಿರಂತರ ಹೋರಾಟ ನಡೆಸಿದ್ದವು. ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸಿ ಅವರನ್ನು...
Date : Monday, 10-07-2017
ನವದೆಹಲಿ: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನ ಪದಕಪಟ್ಟಿಯಲ್ಲಿ ಭಾರತ ಟಾಪ್‌ನಲ್ಲಿದ್ದು ಇತಿಹಾಸ ನಿರ್ಮಿಸಿದೆ. 4 ದಿನಗಳ ಚಾಂಪಿಯನ್‌ಶಿಪ್‌ನಲ್ಲಿ 29 ಪದಕಗಳನ್ನು ಭಾರತ ಜಯಿಸಿದ್ದು, ಇದರಲ್ಲಿ 12 ಬಂಗಾರ, 5 ಬೆಳ್ಳಿ ಮತ್ತು 12 ಕಂಚು. ಚೀನಾ ಎರಡನೇ ಸ್ಥಾನದಲ್ಲಿದ್ದು, 10 ಬಂಗಾರ, 5 ಬೆಳ್ಳಿ, 7 ಕಂಚು ಪಡೆದುಕೊಂಡಿದೆ....