News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಯನ್ಮಾರ್ ಗಡಿಯಲ್ಲಿ ನಾಗಾ ದಂಗೆಕೋರರ ವಿರುದ್ಧ ದಾಳಿ ನಡೆಸಿದ ಸೇನೆ

ನವದೆಹಲಿ: ಭಾರತೀಯ ಸೇನೆ ಮಯನ್ಮಾರ್ ಗಡಿಯಲ್ಲಿ ಬುಧವಾರ ನಾಗಾ ದಂಗೆಕೋರರ ವಿರುದ್ಧ ದಾಳಿ ನಡೆಸಿದೆ. ಇದರಿಂದ ದಂಗೆಕೋರರಿಗೆ ಭಾರೀ ಹಾನಿಯಾಗಿದೆ ಎನ್ನಲಾಗಿದೆ. ಒಟ್ಟು 70 ಮಂದಿ ಪ್ಯಾರಾ ಕಮಾಂಡೋಗಳು ಬೆಳಿಗ್ಗೆ 4.45 ಗಂಟೆಗೆ ದಾಳಿ ನಡೆಸಿವೆ. ಸೇನಾಪಡೆಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು...

Read More

ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ, ವೆಬ್‌ಸೈಟ್ ಬಿಡುಗಡೆಗೊಳಿಸಲಿರುವ ರಾಷ್ಟ್ರಪತಿ

ನವದೆಹಲಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಸಚಿವಾಲಯವು ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿವಿಧ ‘ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಿದ್ದಾರೆ. 1990ರಿಂದ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಯಾಣ, ಪ್ರವಾಸೋದ್ಯಮ,...

Read More

ವಾಷಿಂಗ್ಟನ್‌ನಲ್ಲಿ ಬಿಡುಗಡೆಯಾಯಿತು ಮೋದಿ ಬಗೆಗಿನ ಪುಸ್ತಕ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಕಾಫಿ ಟೇಬಲ್ ಬುಕ್ ವಾಷಿಂಗ್ಟನ್‌ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಅಮೆರಿಕಾದ ಸಂಸದರುಗಳಿಗೆ ಹಂಚಿಕೆ ಮಾಡಲಾಗಿದೆ. ‘ದಿ ಮೇಕಿಂಗ್ ಆಫ್ ಎ ಲೆಜೆಂಡ್’ ಪುಸ್ತಕದಲ್ಲಿ ಮೋದಿ ಬಗೆಗೆನ ಚಿತ್ರಗಳು, ಮೋದಿ ಪಯಣದ ಬಗೆಗಿನ ವಿವರಣೆ, ಅವರು ಎದುರಿಸಿದ...

Read More

ವಿಶ್ವ ಪ್ರವಾಸೋದ್ಯಮ ದಿನಕ್ಕೆ ಪಟ್ನಾಯಕ್‌ರ ಅದ್ಭುತ ಮರಳು ಶಿಲ್ಪ

ಭುವನೇಶ್ವರ: ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಭುವನೇಶ್ವರ ವಿಮಾನನಿಲ್ದಾಣದಲ್ಲಿ ಅದ್ಭುತ ಶಿಲ್ಪವನ್ನು ರಚಿಸಿದ್ದು, ಎಲ್ಲರ ಕಣ್ಮಣ ಸೆಳೆಯುತ್ತಿದೆ. ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿಯ ಪ್ರಮುಖ ಸಾಧನ’ ಎಂಬ ಸಂದೇಶವನ್ನು ನೀಡಿ ಅವರು...

Read More

ಗೂಗಲ್‌ಗೆ 19ನೇ ಹುಟ್ಟುಹಬ್ಬ: ವಿನೂತನ ಡೂಡಲ್

ನವದೆಹಲಿ: ಇಂಟರ್ನೆಟ್ ದಿಗ್ಗಜ ಗೂಗಲ್ ಇಂದು 19 ವರ್ಷಕ್ಕೆ ಕಾಲಿಟ್ಟಿದೆ. ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿರುವ ಗೂಗಲ್ ವಿಭಿನ್ನ ಡೂಡಲ್‌ನ್ನು ವಿನ್ಯಾಸ ಪಡಿಸಿದೆ. ಸ್ಪಿನ್ ವ್ಹೀಲ್, ಡೂಡಲ್ ಗೇಮ್, ಬರ್ತ್ ಡೇ ಕ್ಯಾಪ್, ಕೇಕ್, ಅದರ ಮೇಲೆ 19 ಎಂದು ಬರೆದಿರುವ...

Read More

ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕ: ಭಾರತಕ್ಕೆ 40ನೇ ಸ್ಥಾನ

ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂನ(WEF ) 2017-18ರ ಸಾಲಿನ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ದೊರೆತಿದೆ. ಬ್ರಿಕ್ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ಕಾಂಪಿಟಿಟಿವ್ ಇಂಡೆಕ್ಸ್‌ನಲ್ಲಿನ ಒಟ್ಟು 137 ರಾಷ್ಟ್ರಗಳ ಪೈಕಿ ಭಾರತದ 40ನೇ ಸ್ಥಾನ ಪಡೆದಿದೆ...

Read More

ಕೊನೆಗೂ ಸೌದಿ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿ

ಸೌದಿ: ಕಟ್ಟರ್ ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾ ಕೊನೆಗೂ ಮಹಿಳೆಯರ ಬಗೆಗಿನ ತನ್ನ ಕಟು ನಿಲುವುಗಳನ್ನು ಬದಲಾಯಿಸುತ್ತಿದೆ. ಮುಂದಿನ ಜೂನ್ ತಿಂಗಳಿನಿಂದ ಅಲ್ಲಿನ ಮಹಿಳೆಯರು ವಾಹನಗಳನ್ನು ಚಲಾಯಿಸಬಹುದಾಗಿದೆ. ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ....

Read More

5ಜಿ ನೆಟ್‌ವರ್ಕ್ ಪಡೆಯಲಿರುವ ದೇಶದ ಮೊದಲ ನಗರವಾಗಲಿದೆ ಬೆಂಗಳೂರು

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಜನತೆ 4ಜಿಗಿಂತಲೂ 3 ಪಟ್ಟು ಹೆಚ್ಚು ಸ್ಪೀಡ್ ಹೊಂದಿರುವ ಮೊಬೈಲ್ ಡಾಟಾವನ್ನು ಪಡೆಯಲಿದ್ದಾರೆ. ಏರ್‌ಟೆಲ್ ತನ್ನ 5ಜಿ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರು ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನ ಪಡೆದ...

Read More

2022ರ ವೇಳೆ ಬಡತನ ನಿರ್ಮೂಲನೆ, ಎಲ್ಲರಿಗೂ ವಸತಿ ನಮ್ಮ ಗುರಿ: ಬಿಜೆಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022ರ ವೇಳೆಗೆ ನವ ಭಾರತದ ನಿರ್ಮಾಣ ಗುರಿ ಸಾಧನೆಗೆ ಮುಂದಾಗಿರುವ ಬಿಜೆಪಿ, ದೇಶದ ಬಡತನ, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಹೊಡೆದೊಡಿಸುವ ಸಂಕಲ್ಪ ಮಾಡಿದೆ. ಮುಕ್ತಾಯಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯ...

Read More

ತಂಬಾಕು ಅಂಗಡಿಗಳಲ್ಲಿ ಕ್ಯಾಂಡಿ, ಕೋಲಾ ಮಾರಾಟ ಮಾಡುವಂತಿಲ್ಲ

ನವದೆಹಲಿ: ತಂಬಾಕು ಮಾರಾಟಗಾರರು ತಮ್ಮ ಸ್ಥಳಿಯ ನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅವರು ಸಿಗರೇಟು, ತಂಬಾಕು ಪದಾರ್ಥಗಳೊಂದಿಗೆ ಕ್ಯಾಂಡಿ, ಕೋಲಾ ಮುಂತಾದ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಿಗರೇಟು, ಬಿಡಿ, ಗುಟ್ಕಾ, ಖೈನಿ ಮುಂತಾದುವುಗಳನ್ನು...

Read More

Recent News

Back To Top