Date : Thursday, 28-09-2017
ನವದೆಹಲಿ: ಭಾರತದ ಹೆದ್ದಾರಿ ನೆಟ್‌ವರ್ಕ್ ಮುಂದಿನ ಎರಡು ವರ್ಷದಲ್ಲಿ 50 ಸಾವಿರ ಕಿಲೋಮೀಟರ್ ಆಗಲಿದೆ ಎಂದು ಸರ್ಕಾರ ಹೇಳಿದೆ. ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಸುಮಾರು 30 ಸಾವಿರ ಕಿಲೋಮೀಟರ್ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಿದೆ ಎಂದು ರಸ್ತೆ...
Date : Thursday, 28-09-2017
ನವದೆಹಲಿ: ಸರ್ಕಾರದ ಯೋಜನೆಗಳನ್ನು ಮತ್ತು ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಲಿಂಕ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ. ಆದರೆ ಯಾರು ಇನ್ನಷ್ಟೇ ಆಧಾರ್‌ಗೆ ಅರ್ಜಿ ಸಲ್ಲಿಸಬೇಕು ಅವರಿಗೆ ಮಾತ್ರ ಈ ವಿಸ್ತರಣೆ ಅನ್ವಯವಾಗುತ್ತದೆ ಎಂದು...
Date : Thursday, 28-09-2017
ನವದೆಹಲಿ: ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಖಾಲಿಯಿರುವ ಸುಮಾರು 2 ಮಿಲಿಯನ್ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವಾಲಯ, 244 ಸಾರ್ವಜನಿಕ ವಲಯ ಉದ್ಯಮ, ಭಾರತೀಯ ರೈಲ್ವೇಗೆ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ. ರೈಲ್ವೇಯೊಂದರಲ್ಲೇ 200,000...
Date : Thursday, 28-09-2017
ವಾಷಿಂಗ್ಟನ್: ಅನಿವಾಸಿ ಭಾರತೀಯರಿಗೆ ನಿಷೇಧಿಸಲ್ಪಟ್ಟ ನೋಟುಗಳನ್ನು ಡೆಪಾಸಿಟ್ ಮಾಡಲು ಎರಡನೇ ಅವಕಾಶ ಕೊಡುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೋಬಲ್ ಆರ್ಗನೈಝೇಶನ್ ಫಾರ್ ಪೀಪಲ್ ಆಫ್ ಇಂಡಿಯಾ ಒರಿಜಿನ್ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಸಂದರ್ಭ ಅವರು...
Date : Thursday, 28-09-2017
ಜಮ್ಮು: ಜಮ್ಮು ಕಾಶ್ಮೀರದ ದೋದ ಜಿಲ್ಲೆಯಲ್ಲಿನ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅತೀದೊಡ್ಡ ಅಡಗುತಾಣವನ್ನು ಭಾರತೀಯ ಸೇನೆ ಬುಧವಾರ ಪತ್ತೆ ಮಾಡಿದ್ದು, ಅಲ್ಲಿಂದ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ನೈಸರ್ಗಿಕ ಗುಹೆಯೊಳಗೆ ಅಡುಗು ತಾಣವಿತ್ತು, ದೆಸ್ಸಾ ಪ್ರದೇಶದ ತನ ಎಂಬ...
Date : Thursday, 28-09-2017
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 110ನೇ ಜನ್ಮದಿನದ ಪ್ರಯುಕ್ತ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವ್ವಿಟ್ ಮಾಡಿರುವ ಮೋದಿ, ‘ಜನ್ಮದಿನದ ಪ್ರಯುಕ್ತ ಸಾಹಸಿ ಭಗತ್ ಸಿಂಗ್ ಅವರಿಗೆ ತಲೆಬಾಗುತ್ತೇನೆ. ಅವರ ಶ್ರೇಷ್ಠತೆ ಮತ್ತು...
Date : Thursday, 28-09-2017
ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಕೇಂದ್ರ ಸರ್ಕಾರ ಕೊಡುವ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಇಡೀ ದೇಶದಲ್ಲೇ 46 ಜಿಲ್ಲಾ ಪಂಚಾಯತ್‌ಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಗೆಯನ್ನು ಪಡೆದುಕೊಳ್ಳುತ್ತಿದೆ. ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪಂಚಾಯತ್ ಸಿಇಓ ಡಾ.ಎಂ.ಆರ್ ರವಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್...
Date : Thursday, 28-09-2017
ಹೈದರಾಬಾದ್: ತೆಲಂಗಾಣ ರಾಜ್ಯ 8 ವಿಭಾಗಗಳಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಅವಾರ್ಡ್‌ಗಳನ್ನು ಗೆದ್ದುಕೊಂಡಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ತೆಲಂಗಾಣ ವಿವಿಧ 8 ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದಕ್ಕೆ...
Date : Wednesday, 27-09-2017
ಕೋಲ್ಕತ್ತಾ: ದೇಶದಾದ್ಯಂತ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತಿದೆ. ಅದರಲ್ಲೂ ದುರ್ಗಾ ಪೂಜೆಗೆ ಹೆಸರುವಾಸಿಯಾಗಿರುವ ಕೋಲ್ಕತ್ತಾ ನಗರದಲ್ಲಿ ದೇವಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತಿದೆ. ದುರ್ಗಾ ದೇವಿಯ ಆರಾಧನೆಗೆ ಹಾಕಲಾಗಿರುವ ಪೆಂಡಾಲ್‌ಗಳು ಮತ್ತು ಅದರ ವೈಭವಗಳು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಶ್ರೀಭೂಮಿ ಸ್ಪೋರ್ಟಿಂಗ್...
Date : Wednesday, 27-09-2017
ಶ್ರೀನಗರ: ಪಾಕಿಸ್ಥಾನಿ ಉಗ್ರರ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಬಿಎಸ್‌ಎಫ್ ಯೋಧರು ನಡೆಸುತ್ತಿರುವ ‘ಆಪರೇಶನ್ ಅರ್ಜುನ್’ ಐಎಸ್‌ಐ, ಪಾಕ್ ರೇಂಜರ್, ಅಲ್ಲಿನ ಮಾಜಿ ಸೈನಿಕರ ಮನೆಯನ್ನು ಟಾರ್ಗೆಟ್ ಮಾಡುತ್ತಿದೆ. ಭಾರತದ ವಿರುದ್ಧ ಆಕ್ರಮಣ ನಡೆಸಲು ಸಹಾಯಕವಾಗಲಿ ಎಂಬ ಉದ್ದೇಶದಿಂದ ಪಾಕಿಸ್ಥಾನ ಗಡಿಯ ಸಮೀಪವೇ...