Date : Wednesday, 27-09-2017
ಬೆಂಗಳೂರು: 21 ಕಾಂಗ್ರೆಸ್ ಶಾಸಕರ ವೇತನವನ್ನು ಕರ್ನಾಟಕ ಅಸೆಂಬ್ಲಿ ತಡೆಹಿಡಿದಿದೆ. ಕಛೇರಿ ಲಾಭದ ಆರೋಪದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಕಾರ್ಯದರ್ಶಿಗಳು ಈ ಶಾಸಕರ ವೇತನವನ್ನು ತಡೆಹಿಡಿಯುವಂತೆ ಆದೇಶ ನೀಡಿದ್ದಾರೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಹೊಸಕೋಟೆ ಶಾಸಕ ಎಂಟಿಬಿ...
Date : Wednesday, 27-09-2017
ಮಂಗಳೂರು : ಮಂಗಳೂರಿನ ವೆಂಕಟರಮಣ ದೇವಳದ ವಠಾರದಲ್ಲಿ 95 ನೇ ವರ್ಷದ ಸಾರ್ವಜನಿಕ ಶಾರದಾಮಹೋತ್ಸವಕ್ಕೆ ಚಾಲನೆ ದೊರೆಯಿತು. ಶಾರದಾ ಮಾತೆಯನ್ನು ನಿನ್ನೆ (ಸೆ. 26) ರಾತ್ರಿ ಗ್ರೇಟ್ ದರ್ಬಾರ್ ಬೀಡಿ ವರ್ಕ್ಸ್ನಿಂದ ಬಜಿಲಕೇರಿ ಮುಖ್ಯ ಪ್ರಾಣ ದೇವಸ್ಥಾನ, ಲೋವರ್ ಕಾರ್ಸ್ಟ್ರೀಟ್ ಮಾರ್ಗವಾಗಿ...
Date : Wednesday, 27-09-2017
ನವದೆಹಲಿ: ತ್ವರಿತ ನಿರ್ಧಾರ ಕೈಗೊಳ್ಳುವಿಕೆ, ಉತ್ತಮ ನಾಯಕತ್ವ, ಟೀಮ್ ವರ್ಕ್, ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಯಾವುದೇ ಸಂಸ್ಥೆಯ ಪ್ರಗತಿಗೆ ಅತೀಮುಖ್ಯ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಲಯದ ಸಂಸ್ಥೆಗಳನ್ನು ಬೆಂಬಲಿಸುವುದು ಸರ್ಕಾರದ...
Date : Wednesday, 27-09-2017
ನವದೆಹಲಿ: ಶೀಘ್ರದಲ್ಲೇ ದೆಹಲಿಯ 1.15 ಲಕ್ಷ ಬೀದಿ ದೀಪಗಳನ್ನು ತೆಗೆದು ಅದರ ಜಾಗಕ್ಕೆ ವಿಶ್ವದರ್ಜೆಯ ಎಲ್‌ಇಡಿ ಫಿಕ್ಚರ್‌ಗಳನ್ನು ಅಳವಡಿಸಲಾಗುತ್ತಿದೆ, ಸೆ.26ರಿಂದಲೇ ಈ ಕಾರ್ಯವನ್ನು ನಡೆಸಲಾಗುತ್ತದೆ. ಉತ್ತರ ದೆಹಲಿಯ ಮಹಾನಗರ ಪಾಲಿಕೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಎಲ್‌ಇಡಿ ಬೀದಿ ದೀಪಗಳು ದೆಹಲಿಗರಿಗೆ ದೀಪಾವಳಿಯ...
Date : Wednesday, 27-09-2017
ನವದೆಹಲಿ: ಕಾಶ್ಮೀರದಲ್ಲಿ ಧೀರ್ಘ ಕಾಲ ಉಳಿದುಕೊಂಡ ಉಗ್ರ ಎಂದು ಕರೆಯಲ್ಪಡುತ್ತಿದ್ದ ಅಬ್ದುಲ್ ಖಾಯೂಮ್ ನಜರ್‌ನನ್ನು ಮಂಗಳವಾರ ಸೇನಾಪಡೆಗಳು ಹತ್ಯೆ ಮಾಡಿವೆ. ಉತ್ತರಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯ ಸಂದರ್ಭ ನಜರ್ ಹತನಾಗಿದ್ದಾನೆ. ಈತ ಪೊಲೀಸರ ಸೇರಿದಂತೆ ಒಟ್ಟು 25 ಜನರ...
Date : Tuesday, 26-09-2017
ಗಾಂಧಿನಗರ: ಗುಜರಾತಿನ ಕಚ್ಛ್‌ನಲ್ಲಿರುವ ಕಂಡ್ಲಾ ಪೋರ್ಟ್ ಟ್ರಸ್ಟ್‌ಗೆ ದೀನ್ ದಯಾಳ್ ಪೋರ್ಟ್ ಟ್ರಸ್ಟ್ ಎಂದು ಮರುನಾಮಕರಣ ಮಾಡಲು ಶಿಪ್ಪಿಂಗ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕಾಂಡ್ಲಾ ಪೋರ್ಟ್ ದೇಶದ ಪ್ರಮುಖ 12 ಬಂದರುಗಳಲ್ಲಿ ಒಂದಾಗಿದೆ. ಇದೀಗ ಸಚಿವಾಲಯ ಭಾರತೀಯ ಬಂದರು ಕಾಯ್ದೆ, 1908 ಅಡಿಯಲ್ಲಿ...
Date : Tuesday, 26-09-2017
ನವದೆಹಲಿ: ಈ ವರ್ಷದ ಹುರುನ್ ಶ್ರೀಮಂತರ ಪಟ್ಟಿಯ ಟಾಪ್ 10ರಲ್ಲಿ ಪತಂಜಲಿ ಆಯುರ್ವೇದದ ಸಿಇಓ ಆಚಾರ್ಯ ಬಾಲಕೃಷ್ಣ ಅವರೂ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕೃಷ್ಣ ಅವರಿಗೆ 8ನೇ ಸ್ಥಾನ ಲಭಿಸಿದ್ದು, ಇವರ ನಿವ್ವಳ ಆದಾಯ 70 ಸಾವಿರ ಕೋಟಿ ರೂಪಾಯಿ. ಅವರ ಆಸ್ತಿ...
Date : Tuesday, 26-09-2017
ತುಮಕೂರು: ತುಮಕೂರಿನ 1,853 ವಿದ್ಯಾರ್ಥಿಗಳು ಏಷ್ಯಾದ ಎರಡನೇ ಅತೀದೊಡ್ಡ ಏಕಶಿಲಾ ಬೆಟ್ಟವನ್ನು ಏಕಕಾಲಕ್ಕೆ ಹತ್ತುವ ಮೂಲಕ ಭಾನುವಾರ ನೂತನ ದಾಖಲೆ ಬರೆದಿದ್ದಾರೆ. 1,200 ಅಡಿ ಎತ್ತರವಿರುವ ಮಧುಗಿರಿ ಬೆಟ್ಟವನ್ನು 15 ಕಾಲೇಜುಗಳ 1,853 ವಿದ್ಯಾರ್ಥಿಗಳು ಏಕಕಾಲಕ್ಕೆ ಹತ್ತಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ...
Date : Tuesday, 26-09-2017
ಲಕ್ನೋ: ‘ರ್ಯಾಲಿ ಫಾರ್ ರಿವರ್ಸ್’ ಕೇವಲ ಘೋಷಣೆಯಲ್ಲ, ಅದೊಂದು ಚಳುವಳಿ. ಈ ಸಂದರ್ಭದ ಅನಿವಾರ್ಯ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಲ್ಲದೇ ಅರ್ಧ ಕುಂಭದೊಳಗಡೆ ನದಿಗಳನ್ನು ಸ್ವಚ್ಛಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದಲ್ಲಿ...
Date : Tuesday, 26-09-2017
ಮುಂಬಯಿ: ಪರಿಸರ ಮತ್ತು ನಗರವನ್ನು ಸ್ವಚ್ಛವಾಗಿಡುವಂತೆ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರಿಸರವನ್ನು ಸುಂದರವಾಗಿಡಲು ಮಾತ್ರವಲ್ಲದೇ ಆರೋಗ್ಯವಾಗಿಡಲು ಕೂಡ ಸ್ವಚ್ಛತೆ ಅತ್ಯಗತ್ಯ ಎಂದರು. ಮುಂಬಯಿಯ ಬಾಂದ್ರಾದಲ್ಲಿ ಇಂದು ಬೆಳಿಗ್ಗೆ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ...