Date : Friday, 29-09-2017
ಮುಂಬಯಿ: ಈ ವರ್ಷ ಭಾರತೀಯ ನೌಕಾಸೇನೆಯಿಂದ ನಿವೃತ್ತಿ ಪಡೆದಿರುವ ಐಎನ್‌ಎಸ್ ವಿರಾಟ್‌ನ್ನು ನೌಕಾ ಮ್ಯೂಸಿಯಂ ಆಗಿ ಪರಿವರ್ತಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ವಿರಾಟ್‌ನ್ನು ಮುಂಬಯಿಯ ವಾಸಕಿ ಕ್ರೀಕ್ ಸಮೀಪ ನಿಯೋಜನೆಗೊಳಿಸಿ, ಅದರ ಅರ್ಧ ಭಾಗವನ್ನು ನೌಕಾ ಮ್ಯೂಸಿಯಂ ಆಗಿ...
Date : Friday, 29-09-2017
ನವದೆಹಲಿ: ಅಂಡರ್ 17 ಫುಟ್ಬಾಲ್ ವರ್ಲ್ಡ್‌ಕಪ್‌ಗೆ ಫಿಫಾ ಅಧಿಕೃತ ಬಾಲ್‌ನ್ನು ಬಿಡುಗಡೆಗೊಳಿಸಿದೆ. ಇದಕ್ಕೆ ಕ್ರಾಸಾವ ಎಂದು ಹೆಸರಿಟ್ಟಿದೆ, ತಲ್ಲಣಗೊಳಿಸುವ ಕ್ರೀಡಾ ಪ್ರದರ್ಶನದ ವಿಶ್ಲೇಷಣೆಗೆ ರಷ್ಯನ್ನರು ಉಪಯೋಗಿಸುವ ಶಬ್ದ ಇದಾಗಿದೆ. ಅಡಿಡಾಸ್ ಈ ಬಾಲ್‌ನ್ನು ಉತ್ಪಾದಿಸಿದೆ. ಕೆಂಪು, ಬಿಳಿ ವಿನ್ಯಾಸ, ಮೊನಚು ಗೆರೆಗಳನ್ನು ಇದು...
Date : Friday, 29-09-2017
ನವದೆಹಲಿ: ರೈಲ್ವೇ ಪ್ರಯಾಣವನ್ನು ಸುರಕ್ಷಿತಗೊಳಿಸುವ ಸಲುವಾಗಿ ಸ್ಪೇಸ್ ಟೆಕ್ನಾಲಜಿಯನ್ನು ಬಳಸಿ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇಯು ಇಸ್ರೋದೊಂದಿಗೆ ಕೈಜೋಡಿಸುತ್ತಿದೆ. ಈಗಾಗಲೇ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ...
Date : Thursday, 28-09-2017
ಬೆಂಗಳೂರು: 2015ರಿಂದ ನಾಲ್ಕು ಗುರುತ್ವಾಕರ್ಷಣಾ ಅಲೆಗಳನ್ನು ಪತ್ತೆ ಮಾಡಿರುವ ಗ್ಲೋಬಲ್ ಸೈನ್ಸ್ ಪ್ರಜೆಕ್ಟ್ ಎಲ್‌ಐಜಿಓಗೆ ಭಾರತೀಯ ವಿಜ್ಞಾನಿಗಳು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಈ ದೊಡ್ಡ ಪ್ರಾಜೆಕ್ಟ್ ಭಾರತದಲ್ಲಿ ವೀಕ್ಷಣಾಲಯವನ್ನೂ ಕಾಣಲಿದೆ, 2016ರ ಫೆಬ್ರವರಿಯಲ್ಲೇ ಯೋಜಿತ ಎಲ್‌ಐಜಿಓ-ಇಂಡಿಯಾ ಅಬ್ಸರ್ವೆಟರಿಗೆ ಸಚಿವ ಸಂಪುಟ ಅನುಮೋದನೆ...
Date : Thursday, 28-09-2017
ನವದೆಹಲಿ: ಯೆಮೆನ್‌ನಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ನಿರಂತರ ರಾಜತಾಂತ್ರಿಕ ಪ್ರಯತ್ನದಿಂದಾಗಿ ಈ ತಿಂಗಳು ಬಿಡುಗಡೆಗೊಂಡಿರುವ ಕೇರಳ ಕ್ಯಾಥೋಲಿಕ್ ಪಾದ್ರಿ ಟೋಮ್ ಉಝುನ್ನಲಿಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಜ್ ಅವರನ್ನು ಭೇಟಿಯಾದರು. ‘ನಾನು ಸಂತುಷ್ಟನಾಗಿದ್ದೇನೆ. ಈ ದಿನವನ್ನು...
Date : Thursday, 28-09-2017
ನವದೆಹಲಿ: ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಒಂದು ವರ್ಷವಾಗುತ್ತಿದೆ. ಇದರ ಸ್ಮರಣಾರ್ಥ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಶ್ರೀನಗರಕ್ಕೆ ತೆರಳುತ್ತಿದ್ದಾರೆ. ಸೆ.29ಕ್ಕೆ ನಿರ್ಮಲಾ ಶ್ರೀನಗರಕ್ಕೆ ತೆರಳಲಿದ್ದು, ಸೆ.30ರಂದು ಸಿಯಾಚಿನ್‌ಗೆ ಭೇಟಿಕೊಡಲಿದ್ದಾರೆ. ಭೇಟಿಯ ವೇಳೆ...
Date : Thursday, 28-09-2017
ನವದೆಹಲಿ: ಭಾರತದಲ್ಲಿ ವಿಪತ್ತು ನಿರ್ವಹಣಾ ಸೇವೆಯನ್ನು ಆರಂಭಿಸುವ ಸಲುವಾಗಿ ದೇಶೀಯ ಟೆಲಿಕಾಂ ಪರಿಕರ ಪೂರೈಕೆದಾರ ವಿಹಾನ್ ನೆಟ್‌ವರ್ಕ್ಸ್ ಲಿಮಿಟೆಡ್(ವಿಎನ್‌ಎಲ್) ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎಸ್‌ಎಲ್) ಗುರುವಾರ ಪರಸ್ಪರ ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಹಾಕಿವೆ. ‘ರಿಲೀಫ್ 123’ ಸೇವೆಯನ್ನು ವಿಎನ್‌ಎಲ್...
Date : Thursday, 28-09-2017
ನವದೆಹಲಿ: ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿ ಲೆಜೆಂಡ್ ಎನಿಸಿಕೊಂಡಿರುವ ಸುನೀಲ್ ಗಾವಸ್ಕರ್ ಅವರ ಹೆಸರನ್ನು ಅಮೆರಿಕಾದ ಸ್ಟೇಡಿಯಂವೊಂದಕ್ಕೆ ಇಡಲಾಗುತ್ತಿದೆ. ಕೆಂಟುಕಿ ಲೂಯಿಸ್ವೆಲ್ಲೆಯಲ್ಲಿ ನಿರ್ಮಿಸಲಾದ ಸ್ಟೇಡಿಯಂಗೆ ಗಾವಸ್ಕರ್ ಹೆಸರನ್ನು ಇಡಲಾಗುತ್ತಿದೆ. ಈ ಗೌರವ ಪಡೆಯುತ್ತಿರುವ ಭಾರತದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ...
Date : Thursday, 28-09-2017
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಿನ ತಿಂಗಳು ಬರುವ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಅಯೋಧ್ಯಾದ ಸರಯು ನದಿ ತೀರದಲ್ಲಿ ಆಚರಿಸಲು ನಿರ್ಧರಿಸಿದೆ. ಈ ಸಮಾರಂಭದಲ್ಲಿ ಸಿಎಂ, ರಾಜ್ಯಪಾಲರು ಸೇರಿದಂತೆ ಇಡೀ ಸಚಿವ ಸಂಪುಟ, ಅಧಿಕಾರಿ ವರ್ಗವೇ ಅಲ್ಲಿ ಹಾಜರಿರಲಿದೆ. ದೇಗುಲ...
Date : Thursday, 28-09-2017
ಚಂಡೀಗಢ: ನಗರ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುವುದನ್ನು ತಪ್ಪಿಸಲು ಹರಿಯಾಣ ಸರ್ಕಾರ ಡ್ರೋನ್ ಕ್ಯಾಮೆರಾಗಳ ಸಹಾಯ ಪಡೆಯಲು ಮುಂದಾಗಿದೆ. ಡ್ರೋನ್‍ಗಳ ಮೂಲಕ ನಗರಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತದೆ. ಈಗಗಲೇ ಪ್ರಾಯೋಗಿಕವಾಗಿ ಕರ್ನಲ್ ಪ್ರದೇಶದಲ್ಲಿ ಡ್ರೋನ್ ಕಾರ್ಯಾಚರಣೆ ಆರಂಭಿಸಿದೆ. ಇದರ ಯಶಸ್ಸಿನ...