Date : Monday, 02-10-2017
ನವದೆಹಲಿ: ಆಧಾರ್ ನೋಂದಣಿ ಕೇಂದ್ರಗಳು ನಿಯಮಾನುಸಾರವಾಗಿಯೇ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ 50 ಸಾವಿರ ಕೇಂದ್ರಗಳ ಸ್ವತಂತ್ರ ಆಡಿಟ್ ನಡೆಸಲು ಮುಂದಾಗಿದೆ. ಸ್ವತಂತ್ರ ಆಡಿಟರ್‌ಗಳು ಆಧಾರ್ ಕೇಂದ್ರಗಳನ್ನು ಪರಿಶೀಲನೆಗೊಳಪಡಿಸಲಿದ್ದಾರೆ. ನಿಯಮಾನುಸಾರವಾಗಿ ಅಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆಯೇ, ಗೈಡ್‌ಲೈನ್‌ಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪತ್ತೆ...
Date : Monday, 02-10-2017
ನವದೆಹಲಿ: ದಶಕಗಳಿಂದ ಪಾಕಿಸ್ಥಾನದಲ್ಲಿ ಇದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿರುವ ಮೂಕ ಮತ್ತು ಕಿವುಡ ಯುವತಿ ಗೀತಾಳನ್ನು ಆಕೆಯ ಕುಟುಂಬಿಕರೊಂದಿಗೆ ಸೇರಿಸಲು ಸಹಾಯ ಮಾಡುವವರಿಗೆ 1 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ವಿಡಿಯೋ ಮೂಲಕ ಮನವಿ...
Date : Monday, 02-10-2017
ನವದೆಹಲಿ: ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಬ್ಬರು ಮಹಾಪುರುಷರಿಗೆ ಗೌರವಾರ್ಪಣೆ ನೆರವೇರಿಸಿದರು. ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ವಿಜಯ್ ಘಾಟ್‌ಗೆ...
Date : Sunday, 01-10-2017
ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ನಡೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನಕ್ಕೆ ಸಾರ್ವಜನಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜಿಎಸ್‍ಬಿ ಸಮುದಾಯದ ಸದಸ್ಯರು ರಸ್ತೆಯನ್ನು ಬಣ್ಣ-ಬಣ್ಣದ ರಂಗೋಲಿಯಿಂದ ಚಿತ್ರಿಸಿ, ಭಾರತಮಾತೆಯ ಭಾವಚಿತ್ರವನ್ನಿಟ್ಟು ಭಗವಾ ಧ್ವಜಕ್ಕೆ...
Date : Sunday, 01-10-2017
ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ಮತ್ತು ಶಾರೀರಿಕ ಪ್ರದರ್ಶನ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನ ನೋಡುಗರ ಗಮನ ಸೆಳೆಯಿತು. ಪಥಸಂಚಲನದಲ್ಲಿ 1064 ಸ್ವಯಂಸೇವಕರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ವಕ್ತಾರರಾಗಿ...
Date : Friday, 29-09-2017
ನವದೆಹಲಿ: 2016ರ ಸೆಪ್ಟಂಬರ್ 28-29ರ ರಾತ್ರಿ ಭಾರತೀಯ ಸೈನಿಕರು ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧ ಕೈಗೊಂಡ ಸರ್ಜಿಕಲ್ ಸ್ಟ್ರೈಕ್‌ಗೆ ಇಂದು ಒಂದು ವರ್ಷ ತುಂಬುತ್ತಿದೆ. ಪಾಕಿಸ್ಥಾನ ಪೋಷಿತ ಭಯೋತ್ಪಾದಕರನ್ನು ಅವರ ಜಾಗಕ್ಕೆಯೇ ನುಗ್ಗಿ ಅಟ್ಟಾಡಿಸಿ ಕೊಂದ, ಅವರ ನೆಲೆಗಳನ್ನು, ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ಸೈನಿಕರು...
Date : Friday, 29-09-2017
ಮುಂಬಯಿ: ಮಹಾರಾಷ್ಟ್ರದ ನಗರ ಪ್ರದೇಶದ ಬಹಿರ್ದೆಸೆ ಮುಕ್ತ ಎಂದು ಶೀಘ್ರದಲ್ಲೇ ಘೋಷಿಸಲ್ಪಡಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 1ರಂದು ಈ ಘೋಷಣೆ ಮಾಡಲಿದ್ದಾರೆ. 384 ಸ್ಥಳಿಯಾಡಳಿತ ಮಂಡಳಿಗಳ ಪೈಕಿ 374ನ್ನು ಇಗಾಗಲೇ ಬಹಿರ್ದೆಸೆ ಮುಕ್ತ ಎಂದು ಸಾರಲಾಗಿದೆ, ಉಳಿದ 10 ಮಂಡಳಿಗಳಲ್ಲಿ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರ ತನ್ನ ‘ಗರೀಬ್ ನವಾಝ್’ ಕೌಶಲ್ಯಾಭಿವೃದ್ಧಿ ಸೆಂಟರ್‌ಗಳಲ್ಲಿ ’ನೈರ್ಮಲ್ಯ ಮೇಲ್ವಿಚಾರಣಾ’ ಕೋರ್ಸ್ ಗಳನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಘೋಷಣೆ ಮಾಡಿದ್ದು, ಈ ಕೋರ್ಸಿನಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಬಡ...
Date : Friday, 29-09-2017
ಬೆಂಗಳೂರು: 2025ರ ವಿಷನ್ ಫಾರ್ ಕರ್ನಾಟಕ ವಿಷಯದ ಮೇಲೆ ರಾಜ್ಯ ಸರ್ಕಾರ ಮಕ್ಕಳಿಗೆ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ವಿಷನ್ 2025ಪ್ರಾಜೆಕ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ನವ ಕರ್ನಾಟಕ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಅಡಿಯಲ್ಲಿ ಇದುವರೆಗೆ ಒಟ್ಟು 54 ಸಾವಿರ ಗೃಹ ಖರೀದಿದಾರರು ಇಂಟ್‌ರೆಸ್ಟ್ ಸಬ್ಸಿಡಿ ಪಡೆದುಕೊಂಡಿದ್ದಾರೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಬ್ಸಿಡಿ ಪಡೆದುಕೊಂಡವರಲ್ಲಿ 2,300 ಮಂದಿ ಮಧ್ಯಮ...