Date : Thursday, 22-06-2017
ಮಂಗಳೂರು : ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ವತಿಯಿಂದ ಕೇಂದ್ರ ಸರ್ಕಾರದ ಗೋ ಮಾರಾಟ, ವ್ಯಾಪಾರ ನಿರ್ಬಂಧ ಕಾಯ್ದೆ ಜಾರಿಗೊಳಿಸಿದ್ದನ್ನು ಬೆಂಬಲಿಸಿ ಮಂಗಳೂರಿನ ಗೋವನಿತಾಶ್ರಯ ಗೋಶಾಲೆಯಲ್ಲಿ ಟ್ರಸ್ಟಿ ಮತ್ತು ಗೋಸೇವಕರನ್ನು ಗೌರವಿಸುವ ಮೂಲಕ ಬಿಲೀಫ್ ಫೆಸ್ಟ್ ಆಚರಿಸಿತು. ಯುವಾಬ್ರಿಗೇಡ್ ವಿಭಾಗ ಸಂಚಾಲಕರಾದ ಮಂಜಯ್ಯ...
Date : Thursday, 22-06-2017
ನವದೆಹಲಿ: ಸರ್ವೇ ಆಫ್ ಇಂಡಿಯಾ 250 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ವಜ್ರ (ವಿಸಿಟಿಂಗ್ ಅಡ್ವಾನ್ಸ್ಡ್ ಜಾಯಿಂಟ್ ರಿಸರ್ಚ್-ಫಾರ್ ಫ್ಯಾಕಲ್ಟಿ ಸ್ಕೀಮ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್ ರಿಸರ್ಚ್ ಬೋರ್ಡ್)ಗೆ ಚಾಲನೆ ನೀಡಿದೆ.ಅಲ್ಲದೇ ಸ್ಮರಣಾರ್ಥ ಅಂಚಿ ಚೀಟಿಯನ್ನೂ ಬಿಡುಗಡೆಗೊಳಿಸಿದೆ. ಅತ್ಯುತ್ತಮ...
Date : Thursday, 22-06-2017
ಲಕ್ನೋ: ಜೂನ್ 23ರಿಂದ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಗುಜರಾತಿನ ವಡೋದರಗೆ ರೈಲು ಪ್ರಯಾಣ ಆರಂಭವಾಗಲಿದೆ. ಮಹಾಮನ ಎಕ್ಸ್ಪ್ರೆಸ್ ವಾರಣಾಸಿ-ವಡೋದರದ ನಡುವೆ ಪ್ರಯಾಣಿಸಲಿದ್ದು, ಈ ರೈಲಿನ ಒಳಾಂಗಣವನ್ನು ‘ಮೇಕ್ ಇನ್ ಇಂಡಿಯಾ’ದಡಿ ನಿರ್ಮಿಸಲಾಗಿದೆ. ಪ್ರಸ್ತುತ ಇದು ವಾರಣಾಸಿ-ನವದೆಹಲಿ ನಡುವೆ...
Date : Thursday, 22-06-2017
ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರು ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ಅವರಿಂದ ಆರ್ಶೀವಾದ ಪಡೆದರು. ಪತ್ನಿ ಸಮೇತರಾಗಿ ಕೋವಿಂದ್ ವಾಜಪೇಯಿ ನಿವಾಸಕ್ಕೆ ತೆರಳಿದ್ದ ಕೋವಿಂದ್, ವಾಜಪೇಯಿ ಮತ್ತು ಅವರ ಕುಟುಂಬದವರೊಡನೆ ಮಾತುಕತೆ...
Date : Thursday, 22-06-2017
ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರು ಜೂನ್ 23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ...
Date : Thursday, 22-06-2017
ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಲ್ಲಿ ಬುಧವಾರ ಅತ್ಯಂತ ಉತ್ಸಾಹ, ಸಂಭ್ರಮದಿಂದ ಆಚರಿಸಲಾಗಿದೆ. ದೇಶದುದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಯೋಗ ಕಾರ್ಯಕ್ರಮಗಳು ನೆರವೇರಿದವು. ಆದರೆ ವಿಶೇಷವೆಂಬಂತೆ ಗುಜರಾತ್ನಲ್ಲಿ ಯೋಗ ದಿನಾಚರಣೆಯಂದು 23 ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಮಾತ್ರವಲ್ಲ ಇನ್ನಷ್ಟು ವಿಶ್ವ ದಾಖಲೆಗಳು ಆಗುವ...
Date : Thursday, 22-06-2017
ಸೂರತ್: ಯುರೋಪ್ನ ಅತೀ ಎತ್ತರದ ಪರ್ವತ, 18,510 ಅಡಿ ಎತ್ತರವಿರುವ ಮೌಂಟ್ ಎಲ್ಬ್ರಸ್ನ್ನು ಸೂರತ್ ಮೂಲದ 9 ವರ್ಷದ ಬಾಲಕಿ ಹತ್ತಿ ಮಹತ್ವದ ಸಾಧನೆ ಮಾಡಿದ್ದಾಳೆ. ಈ ಮೂಲಕ ಈ ಶಿಖರವನ್ನು ಹತ್ತಿದ ಅತೀ ಕಿರಿಯ ಬಾಲಕಿ ಎಂಬ ದಾಖಲೆ ನಿರ್ಮಿಸಿದ್ದಾಳೆ. ಸೂರತ್ನ...
Date : Thursday, 22-06-2017
ಭೋಪಾಲ್: ಯೋಗ ಇಸ್ಲಾಂಗೆ ವಿರುದ್ಧ ಎಂದು ಹೇಳಿ ಹೆಚ್ಚಿನ ಮುಸ್ಲಿಮರು ಯೋಗ ಮಾಡುವುದರಿಂದ ಹಿಂದೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ನೂರಾರು ಸಂಖ್ಯೆಯ ಮುಸ್ಲಿಂ ಯುವಕ-ಯುವತಿಯರು ಯೋಗ ನೆರವೇರಿಸಿ ಉತ್ತಮ ಸಂದೇಶ ರವಾನಿಸಿದ್ದಾರೆ. ಈ ಯುವಕರಿಗೆ ಯೋಗ ಒಂದು ದೈಹಿಕ ಅಭ್ಯಾಸವಷ್ಟೇ....
Date : Thursday, 22-06-2017
ನವದೆಹಲಿ: ಜಿಎಸ್ಎಲ್ವಿ ಮಾಕ್-111 ಬಳಿಕ ಇದೀಗ ಮತ್ತೊಂದು ಮಹತ್ವದ ಸೆಟ್ಲೈಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಈ ಶುಕ್ರವಾರ ಅದು ಭೂ ವೀಕ್ಷಣೆ ಉಪಗ್ರಹ ಕಾರ್ಟೊಸಾಟ್-2 ಮತ್ತು 30 ಸಹ ಪ್ರಯಾಣಿಕ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಿದೆ. 712ಯ ಕೆಜಿ ಕಾರ್ಟೊಸಾಟ್-2 ಸರಣಿ ಮತ್ತು 29 ವಿದೇಶಿ...
Date : Thursday, 22-06-2017
ನವದೆಹಲಿ: ಉಡಾನ್ ಯೋಜನೆಯಡಿ ಸೆಪ್ಟಂಬರ್ ತಿಂಗಳೊಳಗೆ 33 ಸ್ಥಳಗಳನ್ನು 128 ವಾಯುಮಾರ್ಗಗಳ ಮೂಲಕ ಐದು ಏರ್ಲೈನ್ ಆಪರೇಟರ್ಸ್ಗಳ ಮೂಲಕ ಕನೆಕ್ಟ್ ಮಾಡಲಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ. ಉಡಾನ್ ಯೋಜನೆಯ ಮೂಲಕ 45 ಅನ್ಸರ್ವ್ಡ್ ಮತ್ತು ಅಂಡರ್...