Date : Friday, 07-04-2017
ನವದೆಹಲಿ: 2020ರ ಟೋಕಿಯೋ ಒಲಿಂಪಿಕ್ಗೆ ಆಟಗಾರರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಬ್ಬರು ವಿದೇಶಿ ತಜ್ಞರನ್ನು ತರಬೇತುದಾರರನ್ನಾಗಿ ನೇಮಿಸುವಂತೆ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮಾಡಿದ ಶಿಫಾರಸ್ಸಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಸ್ತು ಎಂದಿದೆ. ರೇಸ್ ವಾಕಿಂಗ್ ಮತ್ತು 400 ಮೀಟರ್ ಸ್ಪ್ರಿಂಟ್ಗೆ ತಲಾ...
Date : Friday, 07-04-2017
ಬಂಧೂನಾಂ ನಾಮಾನಿ – ಸಂಬಂಧಿಕರ ಹೆಸರುಗಳು माता – ಮಾತಾ – ತಾಯಿ पिता – ಪಿತಾ – ತಂದೆ मातामही – ಮಾತಾಮಹೀ – ತಾಯಿಯ ತಾಯಿ (ಅಜ್ಜಿ) पितामहः – ಪಿತಾಮಹಃ – ತಂದೆಯ ತಂದೆ (ಅಜ್ಜ) पितामही...
Date : Friday, 07-04-2017
ನವದೆಹಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ವಿಶ್ವ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಸಿಂಧು 75759 ಅಂಕಗಳ ಮೂಲಕ 3 ಸ್ಥಾನಗಳ ಜಿಗಿತ ಕಂಡು ವಿಶ್ವ...
Date : Friday, 07-04-2017
ಬೊಂಡಿಲ್ಲಾ: ಧಾರ್ಮಿಕ ಸೌಹಾರ್ದತೆ ಮತ್ತು ಸಹಿಷ್ಣುತೆಯನ್ನು ಎತ್ತಿಹಿಡಿಯಲು ಭಾರತದ ಅತ್ಯುತ್ತಮ ರಾಷ್ಟ್ರ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಅಭಿಪ್ರಾಯಪಟ್ಟಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ಅವರು, ’ಜವಾಬ್ದಾರಿಯ ಪ್ರಜ್ಞೆ ಕುಂಠಿತವಾಗುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಸೌಹಾರ್ದತೆ ಅತ್ಯವಶ್ಯಕವಾಗಿದೆ. ಕೆಲವೊಂದು ಅಡೆತಡೆಗಳಿದ್ದರೂ ಅತೀ ಜನಸಂಖ್ಯೆಯುಳ್ಳ...
Date : Friday, 07-04-2017
ಲಕ್ನೋ: ಯೋಗಿಗಳು ಮುಖ್ಯಮಂತ್ರಿಗಳಾಗುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯ ಇರುವುದು ಯೋಗಿಗಳಿಗಾಗಿಯೇ ಹೊರತು ಭೋಗಿಗಳಿಗಾಗಿ ಅಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯೂ ಒಬ್ಬ ಯೋಗಿ ಎಂದು ಬಣ್ಣಿಸಿದ್ದಾರೆ. ಮೋದಿ...
Date : Friday, 07-04-2017
ನವದೆಹಲಿ: ಜಿಎಸ್ಟಿ( ಸರಕು ಮತ್ತು ಸೇವಾ ತೆರಿಗೆ)ಗೆ ಸಂಬಂಧಿಸಿದ 4 ಮಸೂದೆಗಳಿಗೆ ಗುರುವಾರ ರಾಜ್ಯಸಭೆ ಅಂಗೀಕಾರ ನೀಡಿದ್ದು, ಮಹತ್ವದ ಈ ಮಸೂದೆ ಜುಲೈ 1ರಿಂದಲೇ ಜಾರಿಗೆ ಬರಲಿದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು...
Date : Friday, 07-04-2017
ಸಾಹೇಬ್ಗಂಜ್: ಬಡವರನ್ನು ಲೂಟಿ ಮಾಡಿದವರು ಈಗ ಲೂಟಿ ಮಾಡಿದ ಎಲ್ಲವನ್ನೂ ಬಡವರಿಗೆ ಹಿಂದಿರುಗಿಸುವ ಸಮಯ ಬಂದಿದೆ. ಪ್ರಾಮಾಣಿಕತೆಯ ಯುಗ ಆರಂಭವಾಗಿದೆ. ಇದಕ್ಕಾಗಿ ನನಗೆ ಜನರ ಆಶೀರ್ವಾದ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುರುವಾರ ಜಾರ್ಖಾಂಡ್ನ ಸಾಹೇಬ್ಗಂಜ್ಗೆ ಆಗಮಿಸಿ ವಿವಿಧ...
Date : Thursday, 06-04-2017
ಶ್ರೀನಗರ: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಹಿಮಪಾತ ಜಮ್ಮು ಕಾಶ್ಮೀರದಲ್ಲಿ ಗುರುವಾರ ನೆರೆಯಂತಹ ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಅಧಿಕಾರಿಗಳು ಈಗಾಗಲೇ ನೆರೆ ಭೀತಿಯ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ನಿರಂತರ ಮಳೆ ಮತ್ತು ಹಿಮಪಾತಗಳಾಗುತ್ತಿದೆ....
Date : Thursday, 06-04-2017
ಹೈದರಾಬಾದ್: ಅಂಚೆ ಕಾರ್ಡ್, ವಾಟ್ಸ್ಪ್ ಇತ್ಯಾದಿಗಳ ಮೂಲಕ ತಲಾಖ್ ನೀಡಿರುವ ಕುರಿತು ಸಾಕಷ್ಟು ಸುದ್ದಿಯಾಗಿವೆ. ಆದರೆ ಇದೀಗ ದಿನ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ತಲಾಖ್ ನೀಡಿದ್ದಾನೆ ಇಲ್ಲೊಬ್ಬ ಭೂಪ. ಹೈದರಾಬಾದ್ ಮೂಲದ ಮೊಹ್ಮದ್ ಮುಸ್ತಾಕುದ್ದೀನ್ ಎಂಬ ವ್ಯಕ್ತಿಯೇ ತನ್ನ ಪತ್ನಿಗೆ...
Date : Thursday, 06-04-2017
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶುಂಗ್ಲು ಸಮಿತಿ ವರದಿ ನೀಡಿದೆ. ಕೇಜ್ರಿವಾಲ್ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪರಿಶೀಲನೆ ನಡೆಸಲು ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ 3 ಸದಸ್ಯರನ್ನೊಳಗೊಂಡ ಶುಂಗ್ಲು ಸಮಿತಿಯನ್ನು...