Date : Thursday, 20-07-2017
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆದೇಶದ ಮೇರೆಗೆ ಪಾಟ್ನಾದಲ್ಲಿ ಎರಡು ಗೋಶಾಲೆಗಳನ್ನು ಅಲ್ಲಿನ ಜಿಲ್ಲಾಡಳಿತ ನಿರ್ಮಾಣ ಮಾಡಿದೆ. ಈಗಾಗಲೇ ಇಲ್ಲಿಗೆ ಸುಮಾರು 38 ಅನಾಥ ಗೋವುಗಳನ್ನು ಕರೆ ತರಲಾಗಿದೆ. ಹಾಲು ನೀಡುವುದನ್ನು ಸ್ಥಗಿತಗೊಳಿಸಿದ ಬಳಿಕ ಅನಾಥವಾಗುವ ಗೋವುಗಳಿಗೆ ಆಶ್ರಯ...
Date : Thursday, 20-07-2017
ಲಂಡನ್: ಭಾರತೀಯ ಮೂಲದ ಅರ್ಪಣ್ ದೋಶಿ ಅವರು ಇಂಗ್ಲೆಂಡ್ನ ಅತೀ ಕಿರಿಯ ವೈದ್ಯ ಎಂಬ ಕೀರ್ತಿ ಪಾತ್ರರಾಗಲಿದ್ದಾರೆ. ಶೀಘ್ರದಲ್ಲೇ ವರು ಈಶಾನ್ಯ ಇಂಗ್ಲೆಂಡ್ನಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭಿಸಲಿದ್ದಾರೆ. ಶೆಫಿಲ್ಡ್ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ...
Date : Thursday, 20-07-2017
ನವದೆಹಲಿ: ಯುವತಿಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮತ್ತು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಸಲುವಾಗಿ ದೆಹಲಿ ಬಿಜೆಪಿ ಘಟಕವು 18-25 ವರ್ಷ ವಯೋಮಿತಿಯ ಯುವತಿಯರಿಗಾಗಿ ‘ಯುವತಿ ಪ್ರಕೋಷ್ಠ’ವನ್ನು ಇದೇ ಮೊದಲ ಬಾರಿಗೆ ರಚಿಸಲು ಮುಂದಾಗಿದೆ. ಈ ಹೊಸ ಮಹಿಳಾ ಘಟಕವು ಮಹಿಳಾ ಮೋರ್ಚಾ...
Date : Thursday, 20-07-2017
ವಾಷಿಂಗ್ಟನ್: ಉಗ್ರರಿಗೆ ಸುರಕ್ಷಿತ ತಾಣಗಳನ್ನು ಒದಗಿಸುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ಥಾನವನ್ನೂ ಅಮೆರಿಕಾ ಸೇರಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನವನ್ನು ಮುಜುಗರಕ್ಕೀಡು ಮಾಡಿದೆ. ಪಾಕ್ನಲ್ಲಿ ಲಷ್ಕರ್, ಜೈಶೇ ಮೊಹಮ್ಮದ್ನಂತಹ ಉಗ್ರ ಸಂಘಟನೆಗಳು ನಿರಂತರವಾಗಿ ಕಾರ್ಯಾಚರಣೆ, ತರಬೇತಿ, ಸಂಘಟನೆ ಮತ್ತು ಅನುದಾನ ಸಂಗ್ರಹಗಳನ್ನು...
Date : Wednesday, 19-07-2017
ನವದೆಹಲಿ: ಹವಾಮಾನ ಇಲಾಖೆಯಲ್ಲಿನ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್ಎಸ್ಸಿ) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 1100ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಾಗುತ್ತಿದೆ. ಆನ್ಲೈನ್ ಮೂಲಕ ಮಾತ್ರ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜುಲೈ...
Date : Wednesday, 19-07-2017
ನವದೆಹಲಿ: ಆರಂಭಗೊಂಡ ಎರಡು ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 1.7 ಕೋಟಿ ಜನರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಅಪ್ಲೈಡ್ ಎಕನಾಮಿಕ್ ರಿಸರ್ಚ್ನ ರಾಷ್ಟ್ರೀಯ ಸಮಿತಿ ನಡೆಸಿದ ‘ಇಂಪ್ಯಾಕ್ಟ್ ಆಫ್ ಇನ್ವೆಸ್ಟ್ಮೆಂಟ್ ಇನ್ ದಿ ಹೌಸಿಂಗ್ ಸೆಕ್ಟರ್ ಆನ್ ಜಿಡಿಪಿ ಆಂಡ್ ಎಂಪ್ಲಾಯಿಮೆಂಟ್...
Date : Wednesday, 19-07-2017
ಮುಂಬಯಿ: ಮಹಾರಾಷ್ಟ್ರ ಸರ್ಕಾರ ‘ಮಝಿ ಕನ್ಯಾ ಭಾಗ್ಯಶ್ರೀ’ ಯೋಜನೆಯ ನಿಯಮವನ್ನು ಪರಿಷ್ಕರಿಸಿದ್ದು, ಇನ್ನು ಮುಂದೆ ವಾರ್ಷಿಕ 7.5 ಲಕ್ಷ ವರಮಾನ ಇರುವ ಕುಟುಂಬಗಳೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಏರಿಸುವ, ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗಪತ್ತೆಯನ್ನು ತಡೆಗಟ್ಟುವ...
Date : Wednesday, 19-07-2017
ಶ್ರೀನಗರ: 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ಘಟನೆಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್, ‘2017ರಲ್ಲಿ ಒಟ್ಟು 664...
Date : Wednesday, 19-07-2017
ಕೋಲ್ಕತ್ತಾ: ಭಾರತದ 2.5 ಲಕ್ಷ ಗ್ರಾಮ ಪಂಚಾಯತಿಗಳು 2018ರ ಮಧ್ಯದ ವೇಳೆಗೆ ಡಿಜಿಟಲ್ ಸಂಪರ್ಕ ಹೊಂದಲಿದೆ ಎಂದು ಕೇಂದ್ರ ಕಾನೂನು, ಐಟಿ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ‘ಈಗಾಗಲೇ ಒಂದು ಲಕ್ಷ ಗ್ರಾಮ ಪಂಚಾಯತಿಗಳನ್ನು ನ್ಯಾಷನಲ್ ಒಪ್ಟಿಕಲ್ ಫೈಬರ್ ಪ್ರೋಗ್ರಾಂನಡಿ ಒಪ್ಟಿಕಲ್...
Date : Wednesday, 19-07-2017
ಗಾಂಧಿನಗರ: ಫೇಸ್ಬುಕ್ ಮುಂದಿನ ಆರು ತಿಂಗಳಲ್ಲಿ ಭಾರತದ 100 ನಗರಗಳ 20 ಸಾವಿರ ಉದ್ಯಮಿಗಳನ್ನು ತನ್ನ ’ಬೂಸ್ಟ್ ಯುವರ್ ಬ್ಯುಸಿನೆಸ್’ ಎಂಬ ಕಾರ್ಯಕ್ರಮದಡಿ ಸೇರಿಸಿಕೊಂಡು ಅವರ ಉದ್ಯಮವನ್ನು ಉತ್ತೇಜಿಸಲು ಮುಂದಾಗಿದೆ. ಈ ಸೋಶಲ್ ನೆಟ್ವರ್ಕ್ ಇದಕ್ಕಾಗಿ ಗಾಂಧೀನಗರ ಮೂಲದ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್...