News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೇವಾ ಭಾರತಿ ಟ್ರಸ್ಟ ವತಿಯಿಂದ ಸ್ಕೂಲ್ ಕಿಟ್ ವಿತರಣೆ

ಗುಡ್ಸ ಶೇಡ್ ರಸ್ತೆಯಲ್ಲಿರುವ ಶ್ರೀ ಅಷ್ಟ ವಿನಾಯಕ ದೇವಸ್ಥಾನದಲ್ಲಿ  ಸೇವಾ ಭಾರತಿ ಟ್ರಸ್ಟ ವತಿಯಿಂದ ನಡೆಯುವ ವಿದ್ಯಾವಿಕಾಸ ಪ್ರಕಲ್ಪದ ಮಕ್ಕಳಿಗೆ  ಯುತ್ ಫಾರ್ ಸೇವಾದವರು ಕೊಟ್ಟ ಸ್ಕೂಲ್ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮದನ ಗೋಖಲೆ,...

Read More

ಜಿಎಸ್‌ಟಿ ಬದಲಾವಣೆಗಳಿಂದ ದೀಪಾವಳಿ ಮುಂಚಿತವಾಗಿಯೇ ಆಗಮಿಸಿದೆ: ಮೋದಿ

ದ್ವಾರಕಾ: ಜಿಎಸ್‌ಟಿಯಲ್ಲಿ ಬದಲಾವಣೆಗಳನ್ನು ತಂದ ಹಿನ್ನಲೆಯಲ್ಲಿ ದೀಪಾವಳಿ ನಿಗದಿಗಿಂತ ಮುಂಚಿತವಾಗಿಯೇ ಆಗಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತಿನ ದ್ವಾರಕಾದಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಜಾರಿಗೆ ಬಂದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. 3 ತಿಂಗಳೊಳಗೆ ಜಿಎಸ್‌ಟಿ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು...

Read More

ಪುದುಚೇರಿಯಲ್ಲಿ ಡೆಂಗ್ಯೂ ವಿರುದ್ಧ ಅಭಿಯಾನ ಆರಂಭಿಸಿದ ಕಿರಣ್ ಬೇಡಿ

ಪುದುಚೇರಿ: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಶನಿವಾರ ಡೆಂಗ್ಯೂ ವಿರೋಧಿ ಅಭಿಯಾನವನ್ನು ಕೈಗೊಂಡಿದ್ದು, ಜನರಿಗೆ ರೋಗ ತಡೆಗಟ್ಟಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಭಿಯಾನದಲ್ಲಿ ವಿದ್ಯಾ ಸಂಸ್ಥೆಗಳ ನೂರಾರು ಮಕ್ಕಳು...

Read More

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆ 10-15ಕ್ಕೆ ಇಳಿಯಲಿದೆ: ವಿತ್ತ ಸಚಿವಾಲಯ

ನವದೆಹಲಿ: ಕೆಲವೊಂದು ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಿತ್ತ ಸಚಿವಾಲಯ ಮುಂದಾಗಿದೆ ಎಂದು ಸಚಿವಾಲಯದ ಪ್ರಧಾನ ಹಣಕಾಸು ಸಲಹೆಗಾರ ಸಂಜೀವ್ ಸಂಯ್ಯಲ್ ತಿಳಿಸಿದ್ದಾರೆ. ಲೋನ್ ಸಮಸ್ಯೆಗಳು ಬಗೆಹರಿದ ಬಳಿಕ ವಿಲೀನ ಕಾರ್ಯಗಳ ಪ್ರಕ್ರಿಯೆಯನ್ನು ನಡೆಸಲಾಗುವುದು...

Read More

ಕಳೆದ 2 ವರ್ಷದಲ್ಲಿ ಟೆಕ್ಸ್‌ಟೈಲ್ ವಲಯದ ಎಫ್‌ಡಿಐ 3 ಪಟ್ಟು ಏರಿಕೆ: ಸ್ಮೃತಿ

ನವದೆಹಲಿ: ಟೆಕ್ಸ್‌ಟೈಲ್ ವಲಯದಲ್ಲಿ ಕಳೆದ ಎರಡು ವರ್ಷದಲ್ಲಿ ವಿದೇಶಿ ನೇರ ಬಂಡವಾಳ 3 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಟೆಕ್ಸ್‌ಟೈಲ್ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಭಾರತದ ಮಾನವ ನಿರ್ಮಿತ ಫೈಬರ್ ವಲಯ ಶೀಘ್ರದಲ್ಲೇ ಶುಭ ಸಮಚಾರವನ್ನು ಪಡೆಯಲಿದೆ. ಅದರ ಸಂಭಾವ್ಯತೆಯ ಬಗ್ಗೆ...

Read More

ಇಬ್ಬರು ಪಾಕಿಸ್ಥಾನಿಯರಿಗೆ ಮೆಡಿಕಲ್ ವೀಸಾ ನೀಡಿದ ಸುಷ್ಮಾ

ನವದೆಹಲಿ: ಲಿವರ್ ಕಸಿ ಅಗತ್ಯವಿರುವ ಪಾಕಿಸ್ಥಾನಿ ವ್ಯಕ್ತಿಗೆ ಮತ್ತು ಓಪನ್ ಹಾರ್ಟ್ ಸರ್ಜರಿಯ ಅಗತ್ಯವಿರುವ ಅದೇ ದೇಶದ ಮೂರು ವರ್ಷದ ಮಗುವಿಗೆ ಭಾರತದ ಮೆಡಿಕಲ್ ವೀಸಾವನ್ನು ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಪಾಕಿಸ್ಥಾನಿ ಉಝೈರ್ ಹುಮಾಯೂನ್ ಅವರು...

Read More

ಸೋಲಾರ್ ವಿದ್ಯುತ್ ಪಡೆಯಲಿವೆ ಭೀಮಗಢದ 4 ಗ್ರಾಮಗಳು

ಬೆಂಗಳೂರು: ಬೆಳಗಾವಿ ಜಿಲ್ಲೆಯ ಭೀಮಗಢದ ವನ್ಯಜೀವಿ ಧಾಮದೊಳಗಿನ ನಾಲ್ಕು ಗ್ರಾಮಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕವನ್ನು ನೀಡಲು ನಿರ್ಧರಿಸಲಾಗಿದೆ. ಅನಧಿಕೃತವಾಗಿ ಎಲೆಕ್ಟ್ರಿಸಿಟಿ ಸಂಪರ್ಕವನ್ನು ಈ ಗ್ರಾಮಗಳಿಗೆ ಒದಗಿಸಲಾಗುತ್ತಿದೆ. ಇದು ವನ್ಯಜೀವಿ ಧಾಮಕ್ಕೆ ಮಾರಕ ಎಂದು ಪರಿಸರ ಹೋರಾಟಗಾರರು ಹೋರಾಟ ನಡೆಸಿದ ಹಿನ್ನಲೆಯಲ್ಲಿ ಇದೀಗ...

Read More

ಕೇಂದ್ರದ ಯೋಜನೆಯಿಂದ 104 ಜಿಲ್ಲೆಗಳ ಲಿಂಗಾನುಪಾತದಲ್ಲಿ ಪ್ರಗತಿ

ನವದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾದ ದೇಶದಾದ್ಯಂತ 104 ಜಿಲ್ಲೆಗಳ ಲಿಂಗಾನುಪಾತದಲ್ಲಿ ಪ್ರಗತಿ ಕಾಣುತ್ತಿದೆ ಎಂಬುದಾಗಿ ಸರ್ಕಾರ ಹೇಳಿದೆ. ‘104 ಜಿಲ್ಲೆಗಳಲ್ಲಿ ಜನನದ ವೇಳೆಯಲ್ಲಿನ ಲಿಂಗಾನುಪಾತದಲ್ಲಿ ಪ್ರಗತಿ ಕಾಣುತ್ತಿದೆ, 119 ಜಿಲ್ಲೆಗಳು ಗರ್ಭಧಾರಣೆ ನೋಂದಾವಣಿಯಲ್ಲಿ ಪ್ರಗತಿಯನ್ನು ಸಾಧಿಸಿವೆ, 146 ಜಿಲ್ಲೆಗಳು...

Read More

ಎಲ್ಲಾ ಆಹಾರ ಉದ್ಯಮಗಳು ಫುಡ್ ಸೇಫ್ಟಿ ಸುಪರ್‌ವೈಸರ್‌ನ್ನು ನೇಮಿಸುವುದು ಕಡ್ಡಾಯ

ನವದೆಹಲಿ: ಕೇಟರಿಂಗ್, ಉತ್ಪಾದಕರು, ಆಹಾರ ಸರಬರಾಜು ಮಾಡುವ ಕಂಪನಿ, ರಿಟೇಲ್ ಔಟ್‌ಲೆಟ್ ಸೇರಿದಂತೆ ಎಲ್ಲಾ ಆಹಾರ ಉದ್ಯಮಗಳು ತಲಾ ಒಬ್ಬ ‘ಫುಡ್ ಸೇಪ್ಟಿ ಸುಪರ್‌ವೈಸರ್’ನ್ನು ಇಟ್ಟುಕೊಳ್ಳುವುದನ್ನು ರಾಷ್ಟ್ರೀಯ ಆಹಾರ ನಿಯಂತ್ರಣಾ ಮಂಡಳಿ ಕಡ್ಡಾಯಗೊಳಿಸಿದೆ. ನೇಮಿಸಲ್ಪಡುವ ಸೇಫ್ಟಿ ಸುಪರ್‌ವೈಸರ್, ಫುಡ್ ಸೇಫ್ಟಿ ಆಂಡ್...

Read More

ಸೆಪ್ಟಂಬರ್‌ನಲ್ಲಿ ಐಟಿ ವಲಯದ ನೇಮಕಾತಿ ಶೇ.8ರಷ್ಟು ಏರಿಕೆ

ಮುಂಬೈ: ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಹೆಲ್ತ್ ಕೇರ್ ಇಂಡಸ್ಟ್ರೀಗಳು ಅತೀ ಹೆಚ್ಚು ನೇಮಕಾತಿ ವಲಯಗಳಾಗಿ ಹೊರಹೊಮ್ಮಿದೆ. ಈ ಮೂರು ಕ್ಷೇತ್ರಗಳ ನೇಮಕಾತಿ ಸೆಪ್ಟಂಬರ್‌ನಲ್ಲಿ ತಲಾ ಶೇ.3ರಷ್ಟು ಏರಿಕೆ ಕಂಡಿದೆ. 2017ರ ಸೆಪ್ಟಂಬರ್‌ಗೆ ಟೈಮ್ ಜಾಬ್ಸ್ ರಿಕ್ರೂಟ್ ಎಕ್ಸ್ ಸಮೀಕ್ಷೆಯ ಪ್ರಕಾರ, ಐಟಿ...

Read More

Recent News

Back To Top