News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುರುಗಾಂವ್‌ನ ಮೊದಲ ಮಹಿಳಾ ಮೇಯರ್ ಆಗಿ ಬಿಜೆಪಿಯ ಮಧು ಆಝಾದ್

ಗುರುಗಾಂವ್: ಗುರುಗಾಂವ್ ಮೊತ್ತ ಮೊದಲ ಮಹಿಳಾ ಮೇಯರ್‌ನ್ನು ಪಡೆದುಕೊಂಡಿದೆ. ಬಿಜೆಪಿಯ ಮಧು ಅಝಾದ್ ಅವರು ಅವಿರೋಧವಾಗಿ ಮೇಯರ್ ಆಗಿ ನೇಮಕವಾಗಿದ್ದಾರೆ. ಈ ವರ್ಷ ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಿಡಲಾಗಿತ್ತು. ಆದರೆ ವಿಶೇಷವೆಂದರೆ ಉಪ ಮೇಯರ್ ಹಾಗೂ ಹಿರಿಯ ಉಪ ಮೇಯರ್...

Read More

ಬೆಂಗಳೂರು: ಕನ್ನಡ ಸೈನ್‌ಬೋರ್ಡ್ ಹಾಕಲು ಒಂದು ತಿಂಗಳ ಗಡುವು

ಬೆಂಗಳೂರು: ಕನ್ನಡ ಪರವಾದ ಹೋರಾಟ ಬೆಂಗಳೂರಿನಲ್ಲಿ ತೀವ್ರಗೊಂಡಿದೆ. ಎಲ್ಲಾ ಕಡೆಯೂ ಕನ್ನಡ ಸೈನ್‌ಬೋರ್ಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ಇದಕ್ಕಾಗಿ 1 ತಿಂಗಳ ಡೆಡ್‌ಲೈನ್ ವಿಧಿಸಿದೆ. ಎಲ್ಲಾ ವಾಣಿಜ್ಯ ಸ್ಥಳಗಳಲ್ಲಿ ಕನ್ನಡ ಸೈನ್‌ಬೋರ್ಡ್‌ಗಳು ಕಡ್ಡಾಯ. ಒಂದು ತಿಂಗಳೊಳಗೆ ಈ ಕಾರ್ಯ ನಡೆಯಬೇಕು. ಇಲ್ಲವಾದರೆ...

Read More

ಪ್ರವಾಸಿ ತಾಣವಾಗಿದೆ ಬಾಹುಬಲಿ ಸಿನಿಮಾ ಸೆಟ್

ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಅದ್ಭುತ ಎನಿಸಿದ ಸಿನಿಮಾ ‘ಬಾಹುಬಲಿ’. ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ಈ ಚಿತ್ರ ಪ್ರೇಕ್ಷಕರನ್ನು ಇನ್ನೂ ಕಾಡುತ್ತಿದೆ. ಇದೀಗ ಈ ಸಿನಿಮಾದ ಸೆಟ್ ಟೂರಿಸ್ಟ್ ತಾಣವಾಗಿ ಮಾರ್ಪಟ್ಟಿದೆ. ಈ ಸಿನಿಮಾದಲ್ಲಿ...

Read More

ಖ್ಯಾತ ಹಿಂದಿ ಬರಹಗಾರ್ತಿ ಕೃಷ್ಣಾ ಸೊಬ್ತಿಗೆ 2017ರ ಜ್ಞಾನಪೀಠ ಪ್ರಶಸ್ತಿ

ನವದೆಹಲಿ: ಖ್ಯಾತ ಹಿಂದಿ ಲೇಖಕಿ ಕೃಷ್ಣಾ ಸೊಬ್ತಿಯವರು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಜ್ಞಾನಪೀಠ ಆಯ್ಕೆ ಮಂಡಳಿ ಘೋಷಣೆ ಮಾಡಿದೆ. 53ನೇ ಜ್ಞಾನಪೀಠ ಪ್ರಶಸ್ತಿಗೆ 92 ವರ್ಷದ ಸೊಬ್ತಿ ಅವರು ಆಯ್ಕೆಯಾಗಿದ್ದಾರೆ. ಅವಿಭಜಿತ ಪಂಜಾಬ್‌ನ ಗುಜ್ರಾತ್‌ನಲ್ಲಿ 1925ರಂದು...

Read More

ಜನವರಿಯಿಂದ ಮಾರಾಟವಾಗುವ ಆಭರಣಗಳಲ್ಲಿ ಹಾಲ್‌ಮಾರ್ಕ್ ಕಡ್ಡಾಯ

ನವದೆಹಲಿ: ಜನವರಿಯಿಂದ ದೇಶದಲ್ಲಿ ಮಾರಾಟವಾಗುವ ಬಂಗಾರದ ಆಭರಣಗಳಲ್ಲಿ ಕ್ಯಾರೆಟ್ ಕೌಂಟ್‌ನೊಂದಿಗೆ ಹಾಲ್‌ಮಾರ್ಕ್ ಇರವುದು ಕಡ್ಡಾಯವಾಗಿದೆ. ಗ್ರಾಹಕ ವ್ಯವಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಆಭರಣಗಳಲ್ಲಿ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಜನವರಿಯಿಂದ ಇದು ಅನ್ವಯವಾಗಲಿದೆ. ‘ಪ್ರಸ್ತುತ ಜನರಿಗೆ ತಾವು ಖರೀದಿಸುವ...

Read More

ಸ್ಟ್ಯಾಂಪ್ ಕಲೆಕ್ಷನ್ ಹವ್ಯಾಸವುಳ್ಳ ಮಕ್ಕಳಿಗೆ ಸ್ಕಾಲರ್‌ಶಿಪ್ ಆರಂಭಿಸಿದ ಮೋದಿ ಸರ್ಕಾರ

ನವದೆಹಲಿ: ಸ್ಟ್ಯಾಂಪ್ ಸಂಗ್ರಹಣಾ ಹವ್ಯಾಸವುಳ್ಳ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ಕಾಲರ್‌ಶಿಪ್ ನೀಡಲು ಮುಂದಾಗಿದೆ. ಇದರಿಂದ ಅವರ ಹವ್ಯಾಸಕ್ಕೆ ಉತ್ತೇಜನ ದೊರಕಲಿದೆ. ಅಂಚೆ ಚೀಟಿಗಳನ್ನು ಸಂಗ್ರಹಿಸುವುದು, ಅವುಗಳನ್ನು ಅಧ್ಯಯನ, ಸಂಶೋಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು...

Read More

ಬಿಜೆಪಿಗೆ ಸೇರ್ಪಡೆಗೊಂಡ ಮಮತಾ ಬ್ಯಾನರ್ಜಿ ಆಪ್ತರೆನಿಸಿದ್ದ ಮುಕುಲ್ ರಾಯ್

ನವದೆಹಲಿ: ಬೇಷರತ್ ಆಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ತೃಣಮೂಲಕ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮಮತಾ ಬ್ಯಾನರ್ಜಿಯವರ ಆಪ್ತರೆಂದು ಕರೆಸಿಕೊಂಡಿದ್ದ ರಾಯ್, ಇತ್ತೀಚಿಗೆ ರಾಜ್ಯಸಭಾ...

Read More

ಆಧಾರ್ ಲಿಂಕ್‌ನ ಡೆಡ್‌ಲೈನ್ ದಿನಾಂಕ ನಮೂದಿಸಿ ಎಸ್‌ಎಂಎಸ್ ಕಳುಹಿಸಿ: ಸುಪ್ರೀಂ

ನವದೆಹಲಿ: ಬ್ಯಾಂಕುಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಕಳುಹಿಸುವ ಸಂದೇಶಗಳಲ್ಲಿ ಡೆಡ್‌ಲೈನ್ ದಿನಾಂಕಗಳನ್ನು ನಮೂದಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಲು ಕಡೇಯ ದಿನಾಂಕ ಡಿಸೆಂಬರ್ 31 ಆಗಿದೆ. ಅಲ್ಲದೇ ಮೊಬೈಲ್ ನಂಬರ್‌ಗೆ ಆಧಾರ್...

Read More

ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುತ್ತಿದೆ ಈ ಆ್ಯಪ್

ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಕೆಲವು ಕಡೆ ಕೆಜಿಗೆ ರೂ.100 ಆಗಿದೆ. ಈ ಸಂದರ್ಭದಲ್ಲಿ ಚಂಡೀಗಢದ ಟ್ರಾನ್ಸ್‌ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಆ್ಯಪ್ ಜುಗ್ನೂ ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುವುದಾಗಿ ಘೋಷಿಸಿದೆ. ಜುಗ್ನೂ ಆ್ಯಪ್ ‘ಟೊಮ್ಯಾಟೋ ಲೂಟ್’ ಅಭಿಯಾನ ಆರಂಭಿಸಿದ್ದು ಇಂದಿನಿಂದ ನವೆಂಬರ್ 10ರವರೆಗೆ 1...

Read More

ಕಾಶ್ಮೀರದಲ್ಲಿ ಇನ್ನೂ 115 ಉಗ್ರರಿದ್ದಾರೆ: ಸೇನೆ

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಉಗ್ರರು ಇದ್ದಾರೆ. ಇವರಲ್ಲಿ 99 ಸ್ಥಳಿಯ ಉಗ್ರರು, 15 ವಿದೇಶಿ ಉಗ್ರರು ಎಂದು ಭಾರತೀಯ ಸೇನೆ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟರ್ ಫೋರ್ಸ್ ಮುಖ್ಯಸ್ಥ ಮೇಜರ್ ಜನರಲ್ ಬಿಎಸ್ ರಾಜು, ‘6 ತಿಂಗಳಲ್ಲಿ 80 ಉಗ್ರರನ್ನು...

Read More

Recent News

Back To Top