News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹುತಾತ್ಮ ಯೋಧರ ಬಲಿದಾನದೊಂದಿಗೆ ಚೆಲ್ಲಾಟವಾಡುವ ಪ್ರವೃತ್ತಿಯನ್ನು ಖಂಡಿಸೋಣ : ಕ್ಯಾ. ಗಣೇಶ್ ಕಾರ್ಣಿಕ್

ಮಂಗಳೂರು : ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದ ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸುವ ಚಟುವಟಿಕೆಗಳು ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ನಡೆಯುತ್ತಿರುವುದು ಅತ್ಯಂತ ಖೇದಕರ. ಹುತಾತ್ಮರಾದ ಮಾಜಿ ಯೋಧರ ಪುತ್ರಿಯೋರ್ವಳು ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ ವಿಶ್ವವಿದ್ಯಾನಿಲಯಗಳ ಆವರಣದಲ್ಲಿ...

Read More

ಬದುಕಿನ ಆನಂದಕ್ಕಾಗಿ ತ್ರಿವಿಧ ದೋಷ ತಿಳಿದುಕೊಳ್ಳೋಣ

ನಮ್ಮ ದಿನನಿತ್ಯದ ಬದುಕಿನಲ್ಲಿ ಮೂರು ರೀತಿಯ ದೋಷಗಳನ್ನು ಕಾಣುತ್ತೇವೆ. ಅವುಗಳ ಕುರಿತು ತಿಳಿವಳಿಕೆ ಇದ್ದಲ್ಲಿ, ಅವುಗಳಿಂದ ಹೊರತಾಗಿ ಬಾಳಲು ಯತ್ನಿಸಬಹುದು. ನಿತ್ಯ, ಪಾಕ್ಷಿಕ ಹಾಗೂ ಕಾಲ್ಪನಿಕ. ಇವು ಮೂರು ಬಗೆಯ ದೋಷಗಳು. ಹತ್ಯೆ, ಅತ್ಯಾಚಾರ, ವಂಚನೆ, ಕ್ರೌರ್ಯ ಮುಂತಾದವು ನಿತ್ಯದೋಷಗಳು ಎನಿಸಿಕೊಳ್ಳುತ್ತವೆ....

Read More

ವಾರಣಾಸಿಯಲ್ಲಿ ಮೋದಿ ಬೃಹತ್ ರೋಡ್ ಶೋ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಬೃಹತ್ ರೋಡ್ ಶೋ ನಡೆಸಿದ್ದಾರೆ. ಚುನಾವಣೆಯ ಪ್ರಚಾರಕ್ಕಾಗಿ ಮೋದಿ ಆಗಮಿಸಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಅವರ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಸಮೀಪವಿರುವ...

Read More

ಗುರ್ಮೆಹರ್‌ಗೆ ಬುದ್ಧಿ ಹೇಳಿದ ಮತ್ತೋರ್ವ ಹುತಾತ್ಮನ ಪುತ್ರಿ

ನವದೆಹಲಿ: ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ ಎಂಬ ಸಂದೇಶ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ ನೀಡಿ ಭಾರೀ ವಿವಾದ ಸೃಷ್ಟಿಸಿದ್ದ ದೆಹಲಿಯ ವಿದ್ಯಾರ್ಥಿನಿ ಹಾಗೂ ಹುತಾತ್ಮ ಯೋಧನ ಪುತ್ರಿ ಗುರುಮೆಹರ್ ಕೌರ್ ಅವರಿಗೆ ಮತ್ತೋರ್ವ ಹುತಾತ್ಮನ ಪುತ್ರಿ ಬುದ್ಧಿಮಾತು...

Read More

10 ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಲಿರುವ ಹರ್ಯಾಣ ಸರ್ಕಾರ

ಚಂಡೀಗಢ: ಹರ್ಯಾಣ ಸರ್ಕಾರ ರೋಗಿಗಳಿಗೆ ಕೈಗೆಟಕುವ ದರಗಳಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲು ರಾಜ್ಯದಲ್ಲಿ ಡಯಾಲಿಸಿಸ್ ಜಾಲವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಪಂಚಕುಲ, ಗುರುಗ್ರಾಮ್, ಸಿರ್ಸಾ ಜಿಲ್ಲೆಗಳಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಈಗಾಗಲೇ ಆರಂಭಿಕ...

Read More

ಹೋರಾಟದ ಫಲವಾಗಿ ವರದಕ್ಷಿಣೆ ಹಣ ವಾಪಾಸ್ ಮಾಡಿದ 800 ಕುಟುಂಬಗಳು

ವರದಕ್ಷಿಣೆಯ ಪಿಡುಗನ್ನು ಕಿತ್ತೊಗೆಯಲು ದೇಶದಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ, ಕಠಿಣ ಕಾನೂನನ್ನು ತರಲಾಗಿದೆ. ಆದರೂ ವರದಕ್ಷಿಣೆ ಜೀವಂತವಾಗಿದ್ದು ಹೆಣ್ಣು ಹೆತ್ತ ಬಡ ಪೋಷಕರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ ಪ್ರದೇಶದಲ್ಲಿ ವರದಕ್ಷಿಣೆಯೆಂಬ ಪೆಡಂಭೂತವನ್ನು ಸಂಪೂರ್ಣವಾಗಿ...

Read More

ಶಶಿಕಲಾ ನೇಮಕದ ಬಗ್ಗೆ ಎಐಎಡಿಎಂಕೆ ಉತ್ತರ ತಿರಸ್ಕರಿಸಿದ ಚು.ಆಯೋಗ

ಚೆನ್ನೈ: ಎಐಎಡಿಎಂಕೆ ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ವಿಕೆ ಶಶಿಕಲಾ ಅವರ ನೇಮಕಕ್ಕೆ ಸಂಬಂಧಿಸಿದಂತೆ ಆ ಪಕ್ಷ ನೀಡಿರುವ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಶಶಿಕಲಾ ಅವರ ನೇಮಕದ ಬಗ್ಗೆ ಆಯೋಗ ಎತ್ತಿರುವ ಪ್ರಶ್ನೆಗೆ ಉತ್ತರವಾಗಿ ಎಐಎಡಿಎಂಕೆ ಪಕ್ಷ ಕಳುಹಿಸಿರುವ ಪತ್ರದಲ್ಲಿ...

Read More

ನೌಕಾಪಡೆ ಸೈನಿಕರ ಕುಟುಂಬದವರಿಗೆ ಗೌರವ

ಕಣ್ಣೂರು: 1946ರಲ್ಲಿ ರಾಯಲ್ ಇಂಡಿಯನ್ ನೇವಿ (ಆರ್‌ಐಎನ್) ದಂಗೆಯಲ್ಲಿ ಭಾಗವಹಿಸಿದ್ದ 12 ಮಂದಿ ಆರ್‌ಐಎನ್ ನಾವಿಕರ ಕುಟುಂಬದವರಿಗೆ ಭಾರತೀಯ ನೌಕಾಪಡೆ ಗೌರವಿಸಿದೆ. ಕೇರಳದ ಕಣ್ಣೂರಿನ ಡಿಫೆನ್ಸ್ ಸೆಕ್ಯೂರಿಟಿ ಕಾರ್ಪ್ಸ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‌ಐಎನ್ ನಾವಿಕರ ಕುಟುಂಬದವರಿಗೆ ನೌಕಾಪಡೆ ತಲಾ 1 ಲಕ್ಷ ರೂ. ನೀಡಿ...

Read More

ಮೋಹ-ಶೋಕಗಳ ಕ್ರೀಡೆಯೇ ಜೀವನ

ಧಾರವಾಡ: ಆಸೆಗಳು, ಬಯಸಿದ್ದು ಈಡೇರಿದಾಗ ಶೋಕ(ದುಃಖ) ಉಂಟಾದರೆ, ಸಿಕ್ಕಾಗ ಮೋಹಗೊಂಡು (ಸಂತೋಷ) ಮನಸ್ಸು ಅದರಲ್ಲಿ ಬೆರತು ಹೋಗುತ್ತದೆ. ಬದುಕಿನಲ್ಲಿ ಉಳಿತು-ಸಂತೋಷ, ಹೋತು-ದುಃಖ, ಏನಿಲ್ಲ-ಶೂನ್ಯ ಇವುಗಳ ಕಡಿಮೆ ಮಾಡಲು ಒಂದಿಷ್ಟು ಸಂಗಮ(ಸತ್ಸಂಗ) ಮಾಡಬೇಕು. ಮೋಹ-ಶೋಕಗಳ ಕ್ರೀಡೆಯೇ ಜೀವನ. ಸಂಗಮ(ಸತ್ಸಂಗ) ಎಂದರೆ, ಸತ್ಕಾರ್ಯ, ಸುಜ್ಞಾನ, ಸದ್ಭಾವ...

Read More

ಆಸ್ಕರ್‌ನಲ್ಲಿ ಮಿಕ್ಕುಳಿದ ಆಹಾರದಿಂದ 800 ಬಡವರ ಹೊಟ್ಟೆ ತುಂಬಿಸಿದ ಫ್ರೀಡಾ

ನವದೆಹಲಿ: ದೊಡ್ಡ ದೊಡ್ಡ ಸಮಾರಂಭಗಳಿಗೆಂದು ತಯಾರಿಸಲಾಗುವ ಆಹಾರಗಳು ತಿಂದು ಖಾಲಿಯಾಗುವುದಕ್ಕಿಂತ ವ್ಯರ್ಥವಾಗಿ ಕೊಳಚೆಯನ್ನು ಸೇರುವುದೇ ಹೆಚ್ಚು. ಒಂದೆಡೆ ಲಕ್ಷಾಂತರ ಮಂದಿ ಹಸಿವಿನಿಂದ ನರಳುತ್ತಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಮೃಷ್ಟಾನ್ನಗಳು ಹಾಳಾಗಿ ಹೋಗುತ್ತದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಂತಾರಾಷ್ಟ್ರೀಯ...

Read More

Recent News

Back To Top