Date : Friday, 30-04-2021
ನವದೆಹಲಿ: ಭಯಾನಕ ಎರಡನೇ ಕೋವಿಡ್ -19 ಅಲೆಯ ವಿರುದ್ಧದ ಭಾರತದ ಯುದ್ಧಕ್ಕೆ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ನೆರವು ನೀಡಿದೆ. ಗುರುವಾರ ಕೋವಿಡ್ ಪರಿಹಾರಕ್ಕಾಗಿ 7.5 ಕೋಟಿ ರೂಪಾಯಿಗಳ ಕೊಡುಗೆಯನ್ನು ಅದು ಘೋಷಿಸಿದೆ. ಆಮ್ಲಜನಕದ ಕೊರತೆ ಮತ್ತು ಇತರ ಔಷಧಿಗಳ ಪೂರೈಕೆಯಲ್ಲಿ...
Date : Friday, 30-04-2021
ನವದೆಹಲಿ: ಭಾರತದಲ್ಲಿ ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ಸುಮಾರು 8 ಮಿಲಿಯನ್ ಯುಎಸ್‌ಡಿ ಹಣವನ್ನು ಸಂಗ್ರಹಿಸಿರುವ ಹೂಸ್ಟನ್ ಮೂಲದ ಭಾರತೀಯ-ಅಮೇರಿಕನ್ ಲಾಭೇತರ ಸಂಸ್ಥೆ ಸೇವಾ ಇಂಟರ್ನ್ಯಾಷನಲ್, ಅಟ್ಲಾಂಟಾದಿಂದ 2,184 ಆಮ್ಲಜನಕ ಸಾಂದ್ರಕಗಳ ಮೊದಲ ಬ್ಯಾಚ್ ಅನ್ನು ದೆಹಲಿಗೆ ರವಾನಿಸಿದೆ. ಸಂಸ್ಥೆಯು ತನ್ನ ಸೋಶಿಯಲ್...
Date : Thursday, 29-04-2021
ನವದೆಹಲಿ: 1 ಕೋಟಿ ಆರು ಲಕ್ಷ ಡೋಸ್ ಕೋವಿಡ್ ಲಸಿಕೆಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರ ಈವರೆಗೆ 16 ಕೋಟಿ 16 ಲಕ್ಷ ಡೋಸ್ ಲಸಿಕೆಗಳನ್ನು...
Date : Thursday, 29-04-2021
ಶಿವಮೊಗ್ಗ: ಜಿಲ್ಲೆಯ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರದ 2020 ನವೆಂಬರ್ 26 ರಂದು ನಡೆದ ಕ್ಯಾಬಿನೆಟ್‌ನಲ್ಲಿ ಈ ಸಂಬಂಧ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸ್ಲಂ ನಿವಾಸಿಗಳಿಗೂ...
Date : Thursday, 29-04-2021
ನವದೆಹಲಿ: ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಮತ್ತು ಪ್ರಸ್ತುತ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಮತ್ತು ಇತರ ಮಾನಸಿಕ ಆರೋಗ್ಯ ತಜ್ಞರು ಬಹಿರಂಗ ಪತ್ರದ ಮೂಲಕ ಕೋವಿಡ್ ಸಂದರ್ಭದಲ್ಲಿ ಭೀತಿ ಉಂಟುಮಾಡುವುದನ್ನು ತಪ್ಪಿಸುವಂತೆ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ಶವಸಂಸ್ಕಾರಗಾರಗಳಿಂದ ಕೋವಿಡ್ -19...
Date : Thursday, 29-04-2021
ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇಂತಹ ದುಃಸ್ಥಿತಿಯ ಸಮಯದಲ್ಲಿ ಅನೇಕ ಸಾಮಾಜಿಕ ಸಂಘಟನೆಗಳು ಸಮಾಜಕ್ಕೆ ಅಗತ್ಯವಿರುವ ಸಹಾಯ ಮಾಡಲು ಮುಂದೆ ಬಂದಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಅವುಗಳಲ್ಲಿ ಒಂದಾಗಿದ್ದು, ಗಂಭೀರ ಸ್ವರೂಪದ ಎರಡನೇ ಅಲೆಯ...
Date : Thursday, 29-04-2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಅವರೊಂದಿಗೆ ಸಭೆ ನಡೆಸಿ, ಕೋವಿಡ್ -19 ನಿರ್ವಹಣೆಗೆ ಸಂಬಂಧಿಸಿದಂತೆ ಸೇನೆಯ ಸನ್ನದ್ಧತೆ ಮತ್ತು ಉಪಕ್ರಮಗಳನ್ನು ಪರಿಶೀಲಿಸಿದರು. “ಕೋವಿಡ್ ನಿರ್ವಹಣೆಗೆ ಸಹಾಯ ಮಾಡಲು ಸೇನೆಯು ನಡೆಸುತ್ತಿರುವ ವಿವಿಧ ಉಪಕ್ರಮಗಳ...
Date : Thursday, 29-04-2021
ನವದೆಹಲಿ: ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 14 ರಂದು ಪ್ರಾರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಉತ್ತರಾಖಂಡ ಸರ್ಕಾರ ಗುರುವಾರ ರದ್ದು ಮಾಡಿದೆ. ಕೇದಾರನಾಥ, ಬದ್ರಿನಾಥ್, ಯಮುನೋತ್ರಿ, ಮತ್ತು ಗಂಗೋತ್ರಿಗಳ ನಾಲ್ಕು ಹಿಮಾಲಯ ದೇವಾಲಯಗಳ ದ್ವಾರಗಳು ನಿಗದಿತ ದಿನಾಂಕದಂದೇ...
Date : Thursday, 29-04-2021
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಗುಜರಾತ್‌ನ ಜಾಮ್‌ನಗರದಲ್ಲಿ ವೈದ್ಯಕೀಯ ಆಮ್ಲಜನಕ ಸೌಲಭ್ಯ ಇರುವ 1,000 ಹಾಸಿಗೆಗಳ ಕೋವಿಡ್ -19 ಆಸ್ಪತ್ರೆಯನ್ನು ಸ್ಥಾಪಿಸಲಿದೆ. ಮುಂದಿನ ಐದು ದಿನಗಳಲ್ಲಿ ಆಮ್ಲಜನಕ ಸೌಲಭ್ಯ ಹೊಂದಿರುವ 400 ಹಾಸಿಗೆಗಳ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು, ಈ ಸೌಲಭ್ಯವನ್ನು ಒಂದು...
Date : Thursday, 29-04-2021
ಬೆಂಗಳೂರು: ರಾಜ್ಯದಲ್ಲಿ ಆಪ್ತಮಿತ್ರ ಸಹಾಯವಾಣಿ ಮೂಲಕ ಎಲ್ಲಾ ಕೊರೋನಾ ರೋಗಿಗಳಿಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಕೊರೋನಾ ಪಾಸಿಟಿವ್ ವರದಿ ಬಂದ 3 ರಿಂದ 4 ಗಂಟೆಗಳಲ್ಲಿ ಕೊರೋನಾ...