Date : Monday, 18-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯಕ್ಕೆ ಗಣ್ಯರ ದಂಡೇ ಹರಿದು ಬಂದಿದ್ದು ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಉಮಾ ಭಾರತಿ, ಅನಂತ ಕುಮಾರ್, ಸ್ಮತಿ ಇರಾನಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಶ್ರೀಪಾದ...
Date : Monday, 18-01-2016
ಉಡುಪಿ : ಜಗದ್ವಂದ್ಯ ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಕ್ರಾಂತಿಕಾರಿ ಯತಿ ಶ್ರೀವಾದಿರಾಜರ ಬಳಿಕ 415 ವರ್ಷಗಳ ಅನಂತರ ಐದನೇ ಬಾರಿಗೆ ಪೇಜಾವರಶ್ರೀ ಶ್ರೀಸರ್ವಜ್ಞಪೀಠ ಅಲಂಕರಿಸಿದ್ದಾರೆ. ಜನವರಿ 18ರ ಸೋಮವಾರ ಪ್ರಾತಃಕಾಲದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣ ಮಾಡುವ ಮೂಲಕ ಐತಿಹಾಸಿಕ ದಾಖಲೆಯ...
Date : Sunday, 17-01-2016
ಉಡುಪಿ : ಅಷ್ಟಮಠಾಧೀಶರ ಪೈಕಿ ಹಿರಿಯ ಯತಿ ಪೇಜಾವರಶ್ರೀಗಳು ದಾಖಲೆ ಬರೆದಿದ್ದಾರೆ. ವಿಶ್ವೇಶತೀರ್ಥ ಶ್ರೀಪಾದರು ಐದನೇ ಬಾರಿಗೆ ಶ್ರೀಕೃಷ್ಣನ ಪೂಜಾಧಿಕಾರ ವಹಿಸಿಕೊಂಡರು. ಲಕ್ಷಾಂತರ ಮಂದಿ ಭಕ್ತರು ಪೇಜಾವರ ಪಂಚಮ ಪರ್ಯಾಯದಲ್ಲಿ ಪಾಲ್ಗೊಂಡು ಪುನೀತರಾದರು. ಭಾವೀ ಪರ್ಯಾಯ ಪೀಠಾಧಿಪತಿ ವಿಶ್ವೇಶತೀರ್ಥರು ರಾತ್ರಿ 1.30...
Date : Sunday, 17-01-2016
ಉಡುಪಿ : ಪೇಜಾವರ ಶ್ರೀ ವಿಶ್ವೇಶತೀಥ ಸ್ವಾಮೀಜಿಯವರು ಭಾನುವಾರ ಬೆಳಿಗ್ಗೆ ನಗರದ ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾವಿದ ಲಿಯಾಖತ್ ಆಲಿಯವರ ಇನಾಯತ್ ಆರ್ಟ್‌ಗ್ಯಾಲರಿಗೆ ಭೇಟಿ ನೀಡಿ, ಗ್ಯಾಲರಿಯ ಕಲಾಕೃಗಳನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ...
Date : Sunday, 17-01-2016
ಉಡುಪಿ : ಐತಿಹಾಸಿಕವೆನಿಸಲಿರುವ ಶ್ರೀಪೇಜಾವರ ಮಠದ ಐದನೆಯ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಡಿನ ನಾನಾ ಕಡೆಗಳಿಂದ ಭಕ್ತರ ದಂಡು ಆಗಮಿಸುತ್ತಿದ್ದು ಇವರನ್ನು ಸ್ವಾಗತಿಸಲು ಸ್ವಾಗತ ಸಮಿತಿ ಸಜ್ಜಾಗಿದೆ. ಪೇಜಾವರ ಮಠದಲ್ಲಿ ಜನಜಂಗುಳಿ ಕಂಡುಬರುತ್ತಿದೆ. ವಿದ್ಯುದ್ದೀಪಗಳಿಂದ ರಥಬೀದಿ, ಪೇಜಾವರ ಮಠ, ಮಾರ್ಗಗಳು ಕಂಗೊಳಿಸುತ್ತಿವೆ....
Date : Sunday, 17-01-2016
ಉಡುಪಿ : ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲೀಗ ಪರ್ಯಾಯ ಸಂಭ್ರಮ. ಶ್ರೀಕೃಷ್ಣ ಮಠದ ಎರಡು ವರ್ಷದ ಪೂಜಾ ನಿರ್ವಹಣೆಯ ಹೊಣೆಯನ್ನು ಅಷ್ಟಮಠಗಳಲ್ಲೇ ಹಿರಿಯ ಯತಿಗಳಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಹಿಸಿಕೊಳ್ಳಲಿದ್ದಾರೆ. ಪೇಜಾವರ ಶ್ರೀಗಳಿಗೆ ಇದು ಪಂಚಮ ಪರ್ಯಾಯವಾಗಿದ್ದು, ಈ...
Date : Sunday, 17-01-2016
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪರ್ಯಾಯ ಪೂರ್ಣಗೊಳಿಸಿದ ಸಂದರ್ಭದದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಯ ವತಿಯಿಂದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾ ಅವರು ಪರ್ಯಾಯ ಶ್ರೀಪಾದರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯದರ್ಶಿ ಕೆ. ವೆಂಕಟರಾಜ ಭಟ್ , ಕೋಶಾಧಿಕಾರಿ ವಾಸುದೇವ ಅಡೂರು, ಗೌರವಾಧ್ಯಕ್ಷ...
Date : Sunday, 17-01-2016
ಉಡುಪಿ : ಅನ್ನ ಬ್ರಹ್ಮನ ಕ್ಷೇತ್ರದಲ್ಲಿ ಶ್ರೀಕೃಷ್ಣನದ್ದೇ ದರ್ಬಾರು. ಆದರೆ ಭಾನುವಾರದ ಸುಂದರ ಸಂಜೆ ದೇವಾಲಯಗಳ ನಗರಿಯಲ್ಲಿ ಲಕ್ಷ ಮಂದಿಗೆ ದರ್ಶನ ಕೊಟ್ಟಿದ್ದು ಕಾಂಚನ ಬ್ರಹ್ಮ, ತಿರುಪತಿ ವೆಂಕಟರಮಣ, ಎಲ್ಲರ ಆರಾಧ್ಯ ದೈವ ಶ್ರೀನಿವಾಸ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣವೇ ದೇವರ ಮದುವೆಗೆ...
Date : Friday, 15-01-2016
ಉಡುಪಿ : ಉಡುಪಿ ಪರ್ಯಾಯ ಹಬ್ಬವೂ ಜನವರಿ 18ರ ಸೋಮವಾರ ವಿಜೃಂಭಣೆಯಿಂದ ನಡೆಯಲಿದ್ದು, ಹಲವಾರು ಗಣ್ಯರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಕಾನೂನು ಮತ್ತು ಸುರಕ್ಷಾ ವ್ಯವಸ್ಥೆ ರೂಪಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ. ಪರ್ಯಾಯ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಝಡ್...