News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಸೋಮನಾಥದಿಂದ ಬಾಮಿಯನ್‌ ಬುದ್ಧ ವಿಗ್ರಹಗಳ ನಾಶದವರೆಗೆ: ಮತಾಂಧತೆಯ ಕರಾಳತೆ

2001 ರಲ್ಲಿ ಬಾಮಿಯಾನ್ ಬುದ್ಧ ಪ್ರತಿಮೆಗಳ ಧ್ವಂಸವು ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ಆದರೆ ಅದೇನು ಹೊಸತ್ತಾಗಿರಲಿಲ್ಲ.  ಭಾರತೀಯ ಉಪಖಂಡವು ಸಾವಿರಾರು ವರ್ಷಗಳ ಹಿಂದಿನಿಂದಲೂ ಇಂತಹ ವಿನಾಶವನ್ನು ನೋಡುತ್ತಲೇ ಬಂದಿದೆ. ಕ್ರಿ.ಶ. 1025 ರಲ್ಲಿ, ‘ಬಟ್-ಶಿಕಾನ್’ (ಮೂರ್ತಿ ಭಂಜಕ) ಎಂಬ ಬಿರುದನ್ನು ಪಡೆಯಲು...

Read More

 ಅಂಗವಿಕಲರಿಗಾಗಿ ‘ಆದಿದ್ವಾರ ’ ಆನ್‌ಲೈನ್ ತರಬೇತಿ: ಶಾಸಕ  ಗುರುರಾಜ್ ಶೆಟ್ಟಿ ಗಂಟಿಹೊಳೆ ಚಾಲನೆ

ಉಡುಪಿ: ಬೈಂದೂರು ಕ್ಷೇತ್ರದ ಮಾನ್ಯ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಾರ್ಚ್‌ 3ರಂದು ಉಡುಪಿ ಜಿಲ್ಲೆಯ ದಿವ್ಯಾಂಗರಿಗಾಗಿ (PwDs) ಆಯೋಜಿಸಲಾದ ‘ಆದಿದ್ವಾರ’ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿವ್ಯಾಂಗರ ಶಕ್ತೀಕರಣವು ಸರ್ಕಾರ ಮತ್ತು ಸಮಾಜದ...

Read More

ಆರು ALH Mk-II ಖರೀದಿಗಾಗಿ 5,083 ಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಗಾಗಿ ಆರು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳು (ALH) Mk-II (ಕಡಲ ಪಾತ್ರ) ಮತ್ತು ಭಾರತೀಯ ನೌಕಾಪಡೆಗಾಗಿ ಮೇಲ್ಮೈಯಿಂದ ಆಕಾಶಕ್ಕೆ ಲಂಬವಾಗಿ ಉಡಾವಣೆ ಮಾಡುವ ಸ್ಟಿಲ್ ಕ್ಷಿಪಣಿಗಳನ್ನು ಸ್ವಾಧೀನಪಡಿಸಿಕೊಳ್ಳಲು ರಕ್ಷಣಾ ಸಚಿವಾಲಯ ಇಂದು ಒಟ್ಟು 5,083 ಕೋಟಿ...

Read More

ನಾವು ಇರಾನಿಯನ್ನರು ಖುಷಿಯಾಗಿದ್ದೇವೆ, ಹೊರಗಿನವರು ನಾಟಕ ನಿಲ್ಲಿಸಿ: ಇರಾನ್‌ ಮಹಿಳೆಯರು

ಟೆಹ್ರಾನ್‌: ಇರಾನ್‌ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯ ಬಳಿಕ ಇರಾನ್‌ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖಮೇನಿ ಹತ್ಯೆ ಕೆಲವರಿಗೆ ದುಖಃದ ವಿಚಾರವಾದರೆ, ಇನ್ನು ಕೆಲವರಿಗೆ ಖುಷಿಯ ಸುದ್ದಿಯಾಗಿದೆ.  ಖಮೇನಿಯನ್ನು ಹತ್ಯೆಗೈದಿರುವುದನ್ನು ಖಂಡಿಸಿ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಭಾರತದ ಹಲವೆಡೆ ಭಾರೀ...

Read More

ಸಿದ್ದರಾಮಯ್ಯ ಸರ್ಕಾರದ ಬಜೆಟ್‌ ಪ್ರತಿ ಹರಿದು ಹಾಕುವ ಎಚ್ಚರಿಕೆ ನೀಡಿದ ದಲಿತ ಸಂಘಟನೆಗಳು

ಬೆಂಗಳೂರು: ಕರ್ನಾಟಕ ಸರ್ಕಾರ ತನ್ನ ಮುಂಬರುವ ಬಜೆಟ್ ನಲ್ಲಿ SCSP / TSP ಹಣ ದುರ್ಬಳಕೆ ಮುಂದುವರಿಸಿದರೆ ಬಜೆಟ್ ಪ್ರತಿಗೆ ಬೆಂಕಿ ಹಚ್ಚುವುದಾಗಿ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶಾಸಕರ...

Read More

ಕನ್ನಡಿಗರ ರಕ್ಷಣೆಗೆ ಕೇಂದ್ರದ ಜೊತೆ ಮಾತುಕತೆ: ವಿಜಯೇಂದ್ರ

ಬೆಂಗಳೂರು: ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈಯಲ್ಲಿ ಸಿಲುಕಿ ಆತಂಕದಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಇಂದು ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರನ್ನು ತಕ್ಷಣ ಕರ್ನಾಟಕಕ್ಕೆ...

Read More

ಯೂಟ್ಯೂಬ್‌ನಲ್ಲೂ ಮೋದಿಯೇ ನಂಬರ್‌ 1:  30 ಮಿಲಿಯನ್‌ ಚಂದಾದಾರರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ಈಗ 30 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಆ ಮೂಲಕ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗಿದ್ದಾರೆ. ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್...

Read More

ಪ್ರಾದೇಶಿಕ ಉದ್ವಿಗ್ನತೆ: ಸೌದಿ, ಬಹ್ರೇನ್, ಜೋರ್ಡಾನ್ ಜೊತೆ ಮೋದಿ ಮಾತುಕತೆ, ಬೆಂಬಲ ಪುನರುಚ್ಚರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂಭಾಷಣೆಯ ಮೂಲಕ ಚರ್ಚಿಸಿದ್ದಾರೆ. ಸೌದಿ ಅರೇಬಿಯಾದ ಮೇಲಿನ ಇತ್ತೀಚಿನ ದಾಳಿಗಳನ್ನು ಮೋದಿ...

Read More

ಬ್ರಿಟಿಷ್‌ ವಿದ್ಯಾರ್ಥಿವೇತನ ಧಿಕ್ಕಿರಿಸಿ ತಮ್ಮದೇ ಸ್ವತಂತ್ರ ವಿದ್ಯಾರ್ಥಿವೇತನ ಸ್ಥಾಪಿಸಿದ್ದರು ಲಾಲಾ ಹರ್ ದಯಾಳ್

ಬ್ರಿಟಿಷ್ ಸರ್ಕಾರದ ವಿದ್ಯಾರ್ಥಿವೇತನವನ್ನು ತಿರಸ್ಕರಿಸಿ, ಗುರು ಗೋಬಿಂದ್ ಸಿಂಗ್ ಅವರ ಗೌರವಾರ್ಥವಾಗಿ ಭಾರತೀಯ ಯುವಕರಿಗೆ ಸ್ವತಂತ್ರ ವಿದ್ಯಾರ್ಥಿವೇತನವನ್ನು ಸ್ಥಾಪಿಸಿದವರು ಲಾಲಾ ಹರ್ ದಯಾಳ್. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಅರ್ಥಗರ್ಭಿತ ಮತ್ತು ಪ್ರೇರಣಾದಾಯಕ ಅಧ್ಯಾಯವಾಗಿದೆ. 1907ರಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧನಾ...

Read More

ಯುದ್ಧಭೂಮಿಯಿಂದ ಎಲ್ಲಾ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಕೇಂದ್ರ ಸರ್ಕಾರ

ನವದೆಹಲಿ: ಭಯೋತ್ಪಾದನೆ ಮತ್ತು ಮೂಲಭೂತವಾದ ಕೇವಲ ದೇಶಕ್ಕೆ ಮಾತ್ರವಲ್ಲ ಇಡೀ ಮಾನವೀಯತೆಗೆ ಬಹುದೊಡ್ಡ ಆಪತ್ತು ಮತ್ತು ಗಂಭೀರ ಸವಾಲಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಅನೇಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದಂತೆ ಭಾರತದ ಚಿಂತನೆ ಸ್ಪಷ್ಟವಾಗಿದೆ, ನಾವು ಸದಾ ಶಾಂತಿ ಮತ್ತು ಸ್ಥಿರತೆಗಾಗಿ ಮನವಿ ಮಾಡುತ್ತಾ ಬಂದಿದ್ದೇವೆ...

Read More

Recent News

Back To Top