Date : Tuesday, 14-05-2024
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಹಾರಾಷ್ಟ್ರದ ಘಾಟ್‌ಕೋಪರ್‌ನಲ್ಲಿ ನಡೆದ ಹೋರ್ಡಿಂಗ್ಸ್ ಕುಸಿತದ ದುರ್ಘಟನೆಯಲ್ಲಿ ಸಾವೀಗೀಡಾದ 14 ಮಂದಿಗೆ ಸಂತಾಪ ಸೂಚಿಸಿದ್ದಾರೆ . ಭಾರೀ ಮಳೆ ಮತ್ತು ಧೂಳು ತುಂಬಿದ ಗಾಳಿಯು ಅಪ್ಪಳಿಸಿದ ಹಿನ್ನೆಲೆಯಲ್ಲಿ...
Date : Tuesday, 14-05-2024
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಮಹತ್ವದ ಬದಲಾವಣೆಗಳು ಕಾಣುತ್ತಿವೆ. ಲೋಕಸಭಾ ಚುನಾವಣೆಯ ಮತದಾನ ಪ್ರಮಾಣದಲ್ಲೂ ಭಾರೀ ಹೆಚ್ಚಳವಾಗಿದ್ದು, ಅಲ್ಲಿ ಪ್ರಜಾಪ್ರಭುತ್ವ ಭದ್ರವಾಗುತ್ತಿರುವ ಸೂಚನೆ ದೊರೆತಿದೆ. ಕಾಶ್ಮೀರದ ಶ್ರೀನಗರದಲ್ಲಿ ಕಳೆದ 28 ವರ್ಷಗಳಲ್ಲಿ ಗರಿಷ್ಠ ಮತದಾನವಾಗಿದೆ ಎಂದು...
Date : Monday, 13-05-2024
ಟೆಹ್ರಾನ್: ಭಾರತ-ಇರಾನ್ ಸಂಬಂಧದಲ್ಲಿ ಮತ್ತು ಚಬಹಾರ್ ಬಂದರನ್ನು ಪ್ರಾದೇಶಿಕ ವ್ಯಾಪಾರ ಸಾರಿಗೆ ಮತ್ತು ಸಂಪರ್ಕ ಕೇಂದ್ರವನ್ನಾಗಿ ಮಾಡಲು ನಿಕಟ ಸಹಕಾರವನ್ನು ಬೆಳೆಸುವಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಶಾಹಿದ್-ಬೆಹೆಶ್ಟಿ ಬಂದರು ಟರ್ಮಿನಲ್ ಅನ್ನು ನಿರ್ವಹಿಸುವ ದೀರ್ಘಾವಧಿಯ ಒಪ್ಪಂದಕ್ಕೆ ಉಭಯ ದೇಶಗಳು ಸೋಮವಾರ ಸಹಿ...
Date : Monday, 13-05-2024
ಮಾಲೆ: ಭಾರತದಿಂದ ಉಡುಗೊರೆಯಾಗಿ ಪಡೆದ ರಕ್ಷಣಾ ವಿಮಾನಗಳನ್ನು ನಿರ್ವಹಣೆ ಮಾಡಲು ಮಾಲ್ಡೀವ್ಸ್ ಬಳಿ ನುರಿತ ಪೈಲೆಟ್‌ಗಳು ಇಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಸ್ವತಃ ಅಲ್ಲಿನ ರಕ್ಷಣಾ ಸಚಿವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF)ಯು...
Date : Monday, 13-05-2024
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಹಾರದ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಅಲ್ಲಿ ಲಂಗರ್ ಸೇವೆ ಸಲ್ಲಿಸಿದರು. ಭಕ್ತರಿಗೆ ಅನ್ನ ಪ್ರಸಾದ ತಯಾರಿಸಲು ಸಿಬ್ಬಂದಿಗೆ ಸಹಾಯವನ್ನೂ ಮಾಡಿದರು. ಸಿಖ್ ಆರಾಧನಾ ಸ್ಥಳದಲ್ಲಿ ಪ್ರಧಾನಿ ಮೋದಿಯವರ...
Date : Monday, 13-05-2024
ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಳ್ಳಿಹಾಕಿದ್ದಾರೆ. ಸರ್ಕಾರವು ಎಂದಿಗೂ ಸಂವಿಧಾನವನ್ನು ಬದಲಾಯಿಸುವುದಿಲ್ಲ ಅಥವಾ ಮೀಸಲಾತಿಯನ್ನು ಕೊನೆಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನದಲ್ಲಿ ನೀಡಿದ ಅವರು,...
Date : Monday, 13-05-2024
ನವದೆಹಲಿ: ಭಾರತೀಯ ನೌಕಾಪಡೆಯ ಹಡಗು ಕಿಲ್ತಾನ್ ನಿನ್ನೆ ವಿಯೆಟ್ನಾಂನ ಕ್ಯಾಮ್ ರಾನ್ ಬೇ ತಲುಪಿತು. ಭಾರತೀಯ ನೌಕಾಪಡೆಯ ಪೂರ್ವ ನೌಕಾಪಡೆಯ ಕಾರ್ಯಾಚರಣೆಯ ನಿಯೋಜನೆಯ ಭಾಗವಾಗಿ ಈ ಭೇಟಿಯು ನಡೆದಿದೆ. ಈ ಭೇಟಿಯು ಎರಡು ಕಡಲ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹ ಮತ್ತು...
Date : Monday, 13-05-2024
ನವದೆಹಲಿ: ಇಂದು ದೇಶವ್ಯಾಪಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಈ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇದುವರೆಗೆ ಸಾಧಾರಣ ಮತದಾನ ವರದಿಯಾಗಿದೆ. ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹರಡಿರುವ 96...
Date : Saturday, 11-05-2024
ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ನಾಯಕ ನವನೀತ್ ರಾಣಾ ಮತ್ತೆ ವಾಗ್ದಾಳಿ ನಡೆಸಿದ್ದು, ಇಂತಹ ಫಿರಂಗಿಗಳನ್ನು ಮನೆಯ ಹೊರಗೆ ಅಲಂಕಾರಕ್ಕಾಗಿ ಇಡಲಾಗುತ್ತದೆ ಎಂದು ಹೇಳಿದ್ದಾರೆ. “ನನ್ನ ಕಿರಿಯ ಸಹೋದರ ಅಕ್ಬರುದ್ದೀನ್ ಫಿರಂಗಿ ಆಗಿದ್ದು ಅವರನ್ನು ನಾವು ನಿಯಂತ್ರಣದಲ್ಲಿ...
Date : Saturday, 11-05-2024
ಕಾಶ್ಮೀರ: ಪಾಕಿಸ್ಥಾನ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ನಿವಾಸಿಗಳ ಮೇಲೆ ಭಾರಿ ದಮನಕಾರಿ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಭಾರೀ ತೆರಿಗೆ, ಅಧಿಕ ಹಣದುಬ್ಬರ ಮತ್ತು ವಿದ್ಯುತ್ ಕೊರತೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಿಒಕೆ ನಾಗರಿಕರ ಮೇಲೆ ಪಾಕಿಸ್ತಾನದ ಅಧಿಕಾರಿಗಳು ದಾಳಿ...