News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ಚೆಕ್, ಇಲೆಕ್ಟ್ರಾನಿಕ್ ಮಾದರಿಯ ವೇತನ ಪಾವತಿ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

ನವದೆಹಲಿ: ಚೆಕ್ ಅಥವಾ ಇಲೆಕ್ಟ್ರಾನಿಕ್ ಮಾದರಿಯಲ್ಲಿ ನೌಕರರಿಗೆ ವೇತನ ಪಾವತಿಸುವ ವೇತನ ಪಾವತಿ (ತಿದ್ದುಪಡಿ) ಕಾಯಿದೆ, 2017ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಸಂಸತ್‌ನ ಮೊದಲ ಬಜೆಟ್ ಅಧಿವೇಶದಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಈ ಕಾಯಿದೆ ಮಾಲೀಕರು ನೌಕರರ...

Read More

ಪಾಕ್‌ನಲ್ಲಿ 100 ಉಗ್ರರು ಹತ: ಪಾಕ್ ಸೇನೆ

ಇಸ್ಲಾಮಾಬಾದ್: ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಪ್ರಬಲ ಬಾಂಬ್ ದಾಳಿ ನಡೆದಿದ್ದು, 88ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಪ್ರತಿಯಾಗಿ ಸೇನಾ ಕಾರ್ಯಾಚರಣೆಯಿಂದ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ಥಾನ ಸೇನೆ ಹೇಳಿದೆ. ಈ ರೀತಿಯ ಭಯೋತ್ಪಾದಕ ದಾಳಿಯ ಹಿಂದಿನ...

Read More

ಮೇ ತಿಂಗಳಲ್ಲಿ ಮೋದಿ-ಟ್ರಂಪ್ ಭೇಟಿ ಸಾಧ್ಯತೆ

ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ಮೇ ತಿಂಗಳ ಆರಂಭದಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ವೇಳೆ ಪ್ರಧಾನಿ ಮೋದಿ ಹಾಗೂ ಟ್ರಂಪ್ ಎಚ್-1B ವೀಸಾ ಹಾಗೂ ಗ್ರೀನ್...

Read More

ಹಳದಿ ಬಣ್ಣಕ್ಕೆ ತಿರುಗುತ್ತಿರುವ ತಾಜ್‌ಮಹಲ್: ಉತ್ತರಪ್ರದೇಶ ಸರ್ಕಾರಕ್ಕೆ ದಂಡ ವಿಧಿಸಿದ ಎನ್‌ಜಿಟಿ

ನವದೆಹಲಿ: ವಿಶ್ವಪ್ರಸಿದ್ಧ ತಾಜ್‌ಮಹಲ್ ಹಳದಿ ಬಣ್ಣಕ್ಕೆ ತಿರುಗುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ನಗರಾಭಿವೃದ್ಧಿ ಸಚಿವಾಲಯ, ಆಗ್ರಾ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದಂಡ ವಿಧಿಸಿದ್ದು, ಕೇಂದ್ರ ಪರಿಸರ ನಿಯಂತ್ರಣಾ ಮಂಡಳಿಗೆ 20 ಸಾವಿರ ರೂಪಾಯಿ ಭರಿಸುವಂತೆ ರಾಷ್ಟ್ರೀಯ ಹಸಿರು ಪೀಠ ಹೇಳಿದೆ. ಸೋಷಿಯಲ್...

Read More

ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅವಕಾಶ : ಪರಿಕ್ಕರ್

ನವದೆಹಲಿ: ದೇಶದ ಹಿತಾಸಕ್ತಿ ದೃಷ್ಟಿಯಿಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಹೇಳಿದ್ದಾರೆ. ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ...

Read More

ವಿಪಕ್ಷಗಳಂತೆ ಬಿಜೆಪಿ ಎಂದೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ

ನವದೆಹಲಿ: ವಿರೋಧ ಪಕ್ಷಗಳಂತೆ ಬಿಜೆಪಿ ಎಂದೂ ಹಗರಣಗಳಲ್ಲಿ ಭಾಗಿಯಾಗಿಲಲ್ಲ. ಬಿಜೆಪಿ ಸರ್ಕಾರ ಯಾವತ್ತೂ ಭ್ರಷ್ಟಾಚಾರದ ಆಪಾದನೆ ಹೊತ್ತಿಲ್ಲ. ಆದರೆ ವಿರೋಧ ಪಕ್ಷಗಳು ಹಲವಾರು ಬಾರಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಭಾರತ ಇತರ...

Read More

ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ

ಶ್ರೀನಗರ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಉಗ್ರರಿಗೆ ಸಾಥ್ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಬೆನ್ನಲ್ಲೇ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ. ಜಾಮಿಯಾ ಮಸೀದಿ ಪ್ರದೇಶದಲ್ಲಿ ಮುಖವಾಡ ಧರಿಸಿದ್ದ 25ಕ್ಕೂ ಹೆಚ್ಚು ಯುವಕರ...

Read More

ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ರ ಕಠಿಣ ಸಂದೇಶಕ್ಕೆ ರಾಜಕೀಯ ಬಣ್ಣ

ನವದೆಹಲಿ: ಕಾಶ್ಮೀರಿ ಕಣಿವೆಯಲ್ಲಿ ಉಗ್ರರಿಗೆ ಸಾಥ್ ನೀಡುವ ಸ್ಥಳೀಯರನ್ನು ದೇಶ ವಿರೋಧಿಗಳೆಂದೇ ಪರಿಗಣಿಸಬೇಕಾಗುತ್ತದೆ ಎಂದು ಕಠಿಣ ಸಂದೇಶ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರೊಂದಿಗೆ ಸೈನ್ಯ ಹೋರಾಡುವಾಗ ಸ್ಥಳೀಯರು ಸೈನಿಕರಿಗೆ...

Read More

ದೆಹಲಿ ವಿದ್ಯಾರ್ಥಿಗೆ ಉಬರ್‌ನಿಂದ 71 ಲಕ್ಷ ರೂ. ಜಾಬ್ ಆಫರ್

ನವದೆಹಲಿ: ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು)ದ ಓರ್ವ ವಿದ್ಯಾರ್ಥಿ ಅಮೇರಿಕಾ ಮೂಲದ ಕ್ಯಾಬ್ ನಿರ್ವಾಹಕ ಉಬರ್‌ನಿಂದ ವಾರ್ಷಿಕ 1,10,000 ಯುಎಸ್ ಡಾಲರ್ (71 ಲಕ್ಷ ರೂ.) ಉದ್ಯೋಗ ಆಫರ್ ಪಡೆದಿದ್ದಾನೆ. ವಸಂತ್ ಕುಂಜ್‌ನ ದೆಹಲಿ ಪಬ್ಲಿಕ್ ಸ್ಕೂಲ್‌ನ ಹಳೆ ವಿದ್ಯಾರ್ಥಿ ಹಾಗೂ...

Read More

ಮಹಾರಾಷ್ಟ್ರದಲ್ಲೊಂದು ಅಜ್ಜಿಯರ ಅಪರೂಪದ ಶಾಲೆ

ನವದೆಹಲಿ: ತನ್ನ ಹೆಸರನ್ನು ಬರೆಯುವ ತವಕ, ಕುತೂಹಲ ಕನಸು ಅವಳದು. ಅದಕ್ಕೇನು ಅಡ್ಡಿ ಅಂತೀರಾ ? ಪಾಪ ಅವಳು ಅನಕ್ಷರಸ್ಥೆ. ವಯಸ್ಕರ ಶಾಲೆ ಇವೆ ಎನ್ನಬಹುದು. ಆದರೆ ಅವಳ ವಯಸ್ಸು ಬರೋಬ್ಬರಿ 90. ಮೆಚ್ಚಬೇಕು ಆ ಜೀವದ ಅಕ್ಷರದ ಆಕಾಂಕ್ಷೆಗೆ. ಅಜ್ಜಿಯ...

Read More

Recent News

Back To Top